ಪಟ್ನಾ: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಗುರುದ್ವಾರಕ್ಕೆ ಭೇಟಿ ನೀಡಿದರು. ಸಿಖ್ ರಂತೆ ತಲೆಗೆ ತಲೆ ಮುಂಡಾಸು ಧರಿಸಿದರು. ಲಂಗರ್ ನಲ್ಲಿ ಭಕ್ತರಿಗೆ ಊಟ ಬಡಿಸಿದರು.

ಈ ಚಿತ್ರ ನೋಡಿ. ಮೋದಿಯವರನ್ನು ಗುರುತಿಸುವುದೇ ಕಷ್ಟ. ಆದರೂ ಬಗ್ಗಿ ಬಗ್ಗಿ ನೋಡಿ. ಊಟ ಬಡಿಸುತ್ತಿದ್ದಾರಲ್ಲ ಅವರೇ ನಮ್ಮ ಪ್ರಧಾನಿ ನರೇಂದ್ರ ಮೋದಿ. ಅವರಿಗೆ ಯಾವ ಸಂದರ್ಭದಲ್ಲಿ ಯಾವ ಬಟ್ಟೆ ಧರಿಸಬೇಕು ಎಂಬುದು ಗೊತ್ತಿದೆ.

ಈ ವಿಚಾರದಲ್ಲಿ ಅವರೆಂದೂ ತಪ್ಪು ಮಾಡುವುದಿಲ್ಲ.

Author

Leave a Reply

Your email address will not be published. Required fields are marked *