Kangana Ranaut: ನಾನು ಅಮಿತಾಬು ಸಮಾನರು.. ಈ ತೇಜಸ್ವೀ ಸೂರ್ಯ ಸರಿಯಿಲ್ಲ, ಮೀನ್ ತಿಂತಾನೆ.

Kangana Ranaut; ಹೋಗ್ಲಿ ಇವಳು ಮಹಾನ್ ಬುದ್ದಿವಂತೆ. ಇವಳ ಪ್ರಕಾರ ಬಿಹಾರದ ತೇಜಸ್ವಿ ಯಾದವ್ ಮತ್ತು ಕರ್ನಾಟಕದ ತೇಜಸ್ವಿ ಸೂರ್ಯ ಇಬ್ಬರೂ ಒಬ್ಬರೆ…

ನವದೆಹಲಿ : ನಾನೇನು ಕಮ್ಮೀನಾ? ಬಾಲಿವುಡ್ ನಲ್ಲಿಅಮಿತಾ ಚ್ಚನ್ ಗೆ ಇರುವ ಗೌರವ ನನಗೂ ಇದೆ. ನಾನು ಅಮಿತಾಬ್ ಗೆ ಸಮಾನ ಅಲ್ಲದೆ ಇನ್ನೇನು ಖಾನ್ ಕಪೂರ್ ಸಮಾನರು ಅಂದ್ಕೊಂಡಿದೀರಾ ?

ಈ ಮಾತು ಹೇಳಿದ ಮಹಾತಾಯಿ ಬಾಲಿವುಡ್ ನಟಿ ಕಂಗನಾ ರಣಾವತ್ ಬಿಜೆಪಿ ಪಕ್ಷದಿಂದ ಲೋಕಸಭಾ ಚುನಾವಣೆ ಸ್ಪರ್ಧಿಸುತ್ತಿದ್ದಾಳೆ, ಚುನಾವಣೆ ಗೆದ್ದ ಮೇಲೆ ಸಿನಿಮಾ ಬಿಡ್ತಾಳಂತೆ.

ಹೋಗ್ಲಿ ಇವಳು ಮಹಾನ್ ಬುದ್ದಿವಂತೆ. ಇವಳ ಪ್ರಕಾರ ಬಿಹಾರದ ತೇಜಸ್ವಿ ಯಾದವ್ ಮತ್ತು ಕರ್ನಾಟಕದ ತೇಜಸ್ವಿ ಸೂರ್ಯ ಇಬ್ಬರೂ ಒಬ್ಬರೆ…

ಕಂಗನಾ ಇತ್ತೀಚಿಗೆ ಹೇಳಿದ ಮಾತು ಈ ತೇಜಸ್ವಿ ಸೂರ್ಯ ಮೀನ್ ತಿಂತಾನೆ… ಪಕ್ಕಾ ಮಾಧ್ವ ಬ್ರಾಹ್ಮಣ ತೇಜಸ್ವಿ ಸೂರ್ಯ ಆತ್ಮಹತ್ಯೆ ಮಾಡಿಕೊಳ್ಳೂದೊಂದೇ ಬಾಕಿ..

Author

error: