ನಾವು ಜನರಿಗೆ ಗ್ಯಾರಂಟಿ ನೀಡಿದ್ದೇವೆ; ಬಿಜೆಪಿ ಚೊಂಬು ನೀಡಿದೆ; ಸುರ್ಜೇವಾಲಾ ಟೀಕೆ

Randeep Surjewala; ಮತ್ತೆ ಸುಳ್ಳು ಹೇಳು ಎಂಬುದರ ಮೇಲೆ ಬಿಜೆಪಿ ಸಂಸದರಿಗೆ ನಂಬಿಕೆ. ಹೀಗಾಗಿ ಅವರು ಸದಾ ಸುಳ್ಳು ಹೇಳುತ್ತ ಕರ್ನಾಟಕದ ಜನರಿಗೆ ಚೊಂಬು ನೀಡಿದ್ದಾರೆ

ಮೊದಲ ಹಂತದ ಮತದಾನ ಸಂಪೂರ್ಣವಾಗಿ ನಮ್ಮ ಪರವಾಗಿತ್ತು ಎಂದ ಮೋದಿ ; ಇಂದು ಕರ್ನಾಟಕದಲ್ಲೂ ಪ್ರವಾಸ

PM Narendra Modi Campaign : ಪ್ರಧಾನಿ ಮೋದಿಯವರು ಇಂದು ಕರ್ನಾಟಕದ ಬೆಂಗಳೂರು ಮತ್ತು ದೊಡ್ದಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

ಭಾರತ ಪ್ರವಾಸವನ್ನು ಮುಂದೂಡಿದ ಎಲಾನ್ ಮಸ್ಕ್ : ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ: ಟೆಸ್ಲಾ ಸಿಇಓ

TESLA! CEO Elon Musk : ಸೋಮವಾರ ಎಲಾನ್ ಮಸ್ಕ್ ಮತ್ತು ಮೋದಿ ಭೇಟಿಯಾಗಬೇಕಿತ್ತು. ಆದರೆ ದಿಡೀರ್ ಆಗಿ ಈ ಭೇಟಿ ಮುಂದಕ್ಕೆ ಹೋಗಿದೆ.

ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಹೇರಲು ಬಿಜೆಪಿ ಹುನ್ನಾರ; ಡಿ.ಕೆ.ಶಿವಕುಮಾರ್ ಆರೋಪ

D K Shivakumar : ಕರ್ನಾಟಕ ರಾಜ್ಯದಲ್ಲಿ ಇರುವಷ್ಟು ಉತ್ತಮವಾದ ಕಾನೂನು ವ್ಯವಸ್ಥೆ ಬೇರೆ ಎಲ್ಲೂ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು

ಲೋಕಸಭಾ ಚುನಾವಣೆ: ಮೊದಲ ಹಂತದ ಮತದಾನ ಮುಕ್ತಾಯ; ಶೇ 64 ರಷ್ಟು ಮತದಾನ

Lok Sabha Election 2024 Phase 1 : ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಸುಮಾರು ಶೇ.64 ರಷ್ಟು ಮತದಾನವಾಗಿದೆ

ವೈಯಕ್ತಿಕ ಕಾರಣಕ್ಕೆ ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹತ್ಯೆಯಾಗಿದೆ ; ಅಧಿಕಾರಿಗಳ ಸಭೆಯ ನಂತರ ಸಿಎಂ ಸಿದ್ದರಾಮಯ್ಯ ಹೇಳಿಕೆ

Chief Minister Siddaramaiah : ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಆರೋಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ.

ನಟಿ ಹರ್ಷಿಕಾ ಪಾಕಿಸ್ತಾನದಲ್ಲಿ ಇದ್ದೇವಾ ಎಂಬ ಹೇಳಿಕೆ, ಪ್ರಚಾರಕ್ಕಾಗಿ ಸುಳ್ಳು ಹೇಳುತ್ತಿದ್ದಾರೆ ಈ ನಟಿ ? ಪೊಲೀಸರೆ ತನಿಖೆ ನಡೆಸಿ, ಈ ನಟಿ ಸುಳ್ಳು ಹೇಳಿದ್ದರೆ ಒಳಗೆ ಹಾಕಿ..

Harshika Poonacha: ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಹಂಚಿಕೊಂಡ ವಿಚಾರಗಳು ಅವರ ಹೇಳಿಕೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ