ರಾಜ್ಯಸಭೆಗೆ ಸೋನಿಯಾ ಮೋದಿ ಟೀಕೆ.. ಇದು ಸಂಸ್ಕೃತಿಯೆ ? ಅನಾರೋಗ್ಯದಿಂದ ಬಳಲುತ್ತಿರುವ ಹಿರಿಯ ನಾಯಕಿಯ ಬಗ್ಗೆ ಗೌರವ ಬೇಡವೆ ಪ್ರಧಾನಿಗೆ ?

Narendra Modi vs Sonia Gandhi : ತಮ್ಮ ಭಾಷಣದಲ್ಲಿ ಸೋನಿಯಾ ಗಾಂಧಿ ಅವರ ಹೆಸರನ್ನು ಮೋದಿ ಹೇಳಲಿಲ್ಲ. ಬದಲಾಗಿ ಇನ್ನೊಬ್ಬ ನಾಯಕರು ರಾಜಸ್ಥಾನದಿಂದ ರಾಜ್ಯಸಭೆಗೆ ಹೋದರು ಎಂದು ಟೀಕಿಸಿದರು

ಇವತ್ತಿನ ಪಂದ್ಯ: ಆರ್ ಸಿ ಬಿ ಗೆ ಖಾಲಿ ಚೊಂಬು; ಕೆಕೆಆರ್ ಗೆ ಅಕ್ಷಯ ಪಾತ್ರೆ

KKR-vs-RCB-Highlights ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್​ಸಿಬಿ ಸತತ 6ನೇ ಹಾಗೂ ಒಟ್ಟು 7ನೇ ಸೋಲಿಗೆ ಶರಣಾಯಿತು.

ಕೆನಡಾದ ವಿಶ್ವವಿದ್ಯಾಲಯದಿಂದ ವಿಜಯ್ ಪ್ರಕಾಶ್ ಗೆ ಗೌರವ ಡಾಕ್ಟರೇಟ್… ಕನ್ನಡಿಗರಿಗೆ ಹೆಮ್ಮೆಯೋ ಹೆಮ್ಮೆ..

Singer Vijay Prakash : ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಕ್ಕೆ ಗಾಯಕ ವಿಜಯ ಪ್ರಕಾಶ್ ಆವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ.

ಜೈಲಿನಲ್ಲಿ ನನ್ನ ಗಂಡನ ಹತ್ಯೆಗೆ ಸಂಚು: ಸುನಿತಾ ಕೇಜ್ರಿವಾಲ್ ಆರೋಪ

Sunita Kejriwal: ತಿಹಾರ ಜೈಲಿನಲ್ಲೇ ಅವರನ್ನು ಮುಗಿಸಲು ಸಂಚು ರೂಪಿಸಲಾಗುತ್ತಿದೆ. ಅವರಿಗೆ ನೀಡುವ ಆಹಾರದ ಮೇಲೆ ಅಧಿಕಾರಿಗಳು ನಿಗಾವಹಿಸಿದ್ದಾರೆ

ಕಾಂಗ್ರೆಸ್ ಪಕ್ಷದ ಚೊಂಬು ಪ್ರಚಾರ; ಬಿಜೆಪಿಗೆ ಬಹುದೊಡ್ಡ ಸವಾಲು : ಪೆ ಸಿಎಂ ಪ್ರಚಾರದಂತೆ ಇದೂ ಬಿಜೆಪಿಗೆ ಉರುಲು ?

CM Siddaramaiah : ಮುಖ್ಯಮಂತ್ರಿ ಸಿದ್ದರಾಮಯ್ಯ ನಡೆಸಿದ ಸಾರ್ವಜನಿಕ ರೋಡ್ ಶೋ ನಲ್ಲಿ ಕೇಂದ್ರ ಸರ್ಕಾರದ ಖಾಲಿ ಚೊಂಬು ಜೋರು ಸದ್ದು ಮಾಡಿತು

ಗಗನಕ್ಕೇ ಏರಿದ ಮನೆ ಬಾಡಿಗೆ; ದೇಶದ ಪ್ರಮುಖ ನಗರಗಳಲ್ಲಿ ಪ್ರತಿಶತ 50 ರಷ್ಟು ಹೆಚ್ಚಳ; ಬಾಡಿಗೆದಾರರನ್ನು ಕಾಪಾಡುವವರು ಯಾರು ?

House Rent Increase : ಕೆಲವರು ತಾವು ಇರುವ ಮನೆಗಳನ್ನು ಖಾಲಿ ಮಾಡಿ ಕಡಿಮೆ ಬಾಡಿಗೆ ಮನೆಗೆ ಹೋಗುವ ತಯಾರಿಯಲ್ಲಿದ್ದಾರೆ. ಆದರೆ ಕಡಿಮೆ ಬಾಡಿಗೆ ಮನೆಗಳು ಸಿಗುತ್ತಿಲ್ಲ

ಯಾವ ಕಾರಣಕ್ಕೂ ಮೀಸಲಾತಿ ರದ್ದು ಮಾಡುವುದಿಲ್ಲ, ದೇಶದ ಜನರಿಗೆ ಅಮಿತ್ ಶಾ ಭರವಸೆ

CENTRAL MINISTER Amit Shah : ನಮಗೆ ಬಹುಮತ ಬಂದಾಗ ನಾವು ಸಂವಿಧಾನ 370 ನೆಯ ವಿಧಿಯನ್ನು ರದ್ದು ಪಡಿಸಿದೆವು. ಮೀಸಲಾತಿಯನ್ನು ರದ್ದು ಪಡಿಸಲಿಲ್ಲ

ಮೊದಲ ಹಂತದ ಮತದಾನ : ಮತದಾರರ ಒಲವು ಯಾರ ಕಡೆಗೆ ? ಬಿಜೆಪಿಗೆ ಹಿನ್ನಡೆ ?

Lok Sabha Polls' First Phase 2024: ಬಿಜೆಪಿ ಗೆ ಶಾಕ್ ಆಗುತ್ತಿರುವುದು ದೇಶದ ಒಳಗಿನ ಅಂಡರ್ ಕರೆಂಟ್. ದೇಶದ ಜನ ನಿರುದ್ಯೋಗದ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾರೆ

ಈ ಬಾರಿಯ ಐಪಿಎಲ್ ನಲ್ಲಿ ಈ ತಂಡ ಚಚ್ಚಿ ಬಿಸಾಕ್ತಿದೆ ಕಣ್ರಿ.. ನಿನ್ನೆ ದೆಹಲಿಗೆ ಸೋಲು

DC vs SRH Highlights : ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿತು. ಡೆಲ್ಲಿ 199 ರನ್ ಗಳಿಗೆ ಆಲೌಟ್ ಆಯಿತು.

www.sudditv.comನಲ್ಲಿ ನೀವು ಓದಬೇಕಾದ Top 10 ಸುದ್ದಿಗಳು

www.sudditv.com: ರಾಜ್ಯ ದೇಶ, ವಿದೇಶಗಳಲ್ಲಿ ನಡೆದ ಪ್ರಮುಖ ಘಟನೆಗಳು, ಮನರಂಜನೆ, ರಾಜಕೀಯ, ಕ್ರೀಡೆ ಮತ್ತಿತರರ ವಿಷಯಗಳ ಪ್ರಮುಖ 10 ನ್ಯೂಸ್‌ಗಳು ಇಲ್ಲಿವೆ ಓದಿ