Excise Policy Scam : ಸಿಎಂ ಅರವಿಂದ ಕೇಜ್ರಿವಾಲ್ ನ್ಯಾಯಾಂಗ ಬಂಧನ ವಿಸ್ತರಣೆ : ಮೇ 7 ರವರೆಗೆ ಜೈಲು

Delhi CM Arvind Kejriwal : ರೂಸ್ ಅವೆನ್ಯೂ ಕೋರ್ಟ್ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನವನ್ನು ಮೇ 7ರವರೆಗೆ ವಿಸ್ತರಿಸಲಾಗಿದೆ.

KRG ಸ್ಟೂಡಿಯೋಸ್ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ನಟಿ‌ ಐಶ್ವರ್ಯ ರಾಜೇಶ್ 

Actress Aishwarya Rajesh : ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ "ದುರ್ಗಿ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿದೆ, ಆದ್ರೂ ಕಣ್ಣೀರು ಯಾಕೆ ಹಾಕುತ್ತಿದ್ದಾರೋ ಗೊತ್ತಿಲ್ಲ: ಡಿ ಕೆ ಶಿವಕುಮಾರ್

D K Shivakumar : ಅವರನ್ನು CM ಮಾಡಿದ್ದು ಹಾಸನ ಜಿಲ್ಲೆಯಲ್ಲ, ನಮ್ಮ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೀಗಾಗಿ ಅವರು ಕಣ್ಣೀರು ಹಾಕುವ ಪರಿಸ್ಥಿತಿ ಇಲ್ಲ

ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ; ಮುರುಘರಿಗೆ ವಾಪಸ್ ಜೈಲು; ಜಾಮೀನು ರದ್ದುಪಡಿಸಿದ ಸುಪ್ರೀಂ

Murugha Mutt Shri Bail Cancel: ವಿಚಾರಣೆ ನಡೆಸಿದ ನ್ಯಾಯಾಧೀಶರು ವಿಚಾರಣಾ ನ್ಯಾಯಾಲಯದ ಮುಂದೆ ಒಂದು ವಾರದ ಒಳಗೆ ಹಾಜರಾಗಬೇಕು

ಮುಸ್ಲಿಮರಿಗೆ ದೇಶದ ಸಂಪತ್ತು ಹಂಚಿದ ಸುಳ್ಳು ಹೇಳಿಕೆ : ಮೋದಿ ವಿರುದ್ಧ ಇಸಿಗೆ ಪತ್ರ ಬರೆದ 17 ಸಾವಿರಕ್ಕೂ ಹೆಚ್ಚು ಭಾರತೀಯರು

Peoples Latter Election Commission: 16 ಸಾವಿರಕ್ಕೂ ಹೆಚ್ಚು ಭಾರತೀಯರು ಈ ಹೇಳಿಕೆಯನ್ನು ಖಂಡಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ.

ಈ ಬಾರಿ ಅವರ ಅಂತ್ಯ ಆಗಲೇ ಬೇಕು, ಹೆಸರು ಹೇಳಿದೇ ಡಿಕೆ ಸಹೋದರರ ಮೇಲೆ ವಾಗ್ದಾಳಿ: 90 ವರ್ಷ ಪೂರೈಸಿರುವ ದೇವೇಗೌಡರು ಇನ್ನೊಬ್ಬರ ಅಂತ್ಯದ ಬಗ್ಗೆ ಮಾತನಾಡುವುದೆ ?

H D DeveGowda : ನಾನು ಅವರ ಹೆಸರನ್ನೂ ಹೇಳುವುದಿಲ್ಲ ಎಂದು ಹೇಳಿದ ಗೌಡರು ಡಿ.ಕೆ. ಶಿವಕುಮಾರ್, ಡಿ. ಕೆ. ಸುರೇಶ್ ಅವರನ್ನು ಉದ್ದೇಶಿಸಿ ಮಾತು ಹೇಳಿದ್ದು ಸ್ಪಷ್ಟವಿತ್ತು.

ನಮ್ಮ ಪ್ರೀತಿಯ ಪ್ರಧಾನಿ ಇಂದು ಏನು ಮಾತನಾಡಬಹುದು ? ಹಿಂದೂ ಮಹಿಳೆಯರ ಕಾಲುಂಗುರ ? ಹಣೆಯ ಮೇಲಿನ ಕುಂಕುಮ ? ಮುಸ್ಲೀಮ್ ರು ಹೆಚ್ಚಾಗಿ ಧರಿಸುವ ಚೂಡಿದಾರ್ ?

PM MODI Kalungura Politics : ಮಹಿಳೆಯರ ಮಂಗಳಸೂತ್ರವನ್ನೇ ಕಸಿದುಕೊಳ್ಳಬಹುದು ಎಂದು ಹೆದರಿಸಲು ಬೆದರಿಸಲು ಪ್ರಧಾನಿ ಮೋದಿ ಯತ್ನ ನಡೆಸಿದರು

Karnataka Temperature: ಅತೀ ಹೆಚ್ಚು ತಾಪಮಾನ : ಸಾರ್ವಜನಿಕರಿಗೆ ಎಚ್ಚರಿಕೆಯಿಂದಿರಲು ಸೂಚನೆ

Karnataka Temperature: ಏಪ್ರಿಲ್ ಮಾಹೆಯಿಂದ ಮೇ- 2024 ರ ಅವಧಿಯಲ್ಲಿ ಬಿಸಿ ವಾತಾವರಣವು ಸಾಮಾನ್ಯ ತಾಪಮಾನಕ್ಕಿಂತ ಹೆಚ್ಚಾಗಿ ಇರುತ್ತದೆ ಎಂದು ಸೂಚಿಸಿರುತ್ತದೆ

ಉಚಿತ ಬಸ್ ಪ್ರಯಾಣ ಟಿಕೆಟ್​​​ಗಳ ಹಾರ ; ಸಿಎಂಗೆ ಕೃತಜ್ಞತೆ : ಕಾನೂನು ವಿದ್ಯಾರ್ಥಿನಿಯ ಹೃದಯದಾಳದ ಮಾತು

CM Siddaramaiah :ಹಾಸನ ಜಿಲ್ಲೆಯ ಅರಸೀಕೆರೆಗೆ ಬಂದಿದ್ದ ಸಿಎಂ ಸಿದ್ದರಾಮಯ್ಯನವರಿಗೆ ವಿದ್ಯಾರ್ಥಿನಿಯೊಬ್ಬಳು ಉಚಿತ ಬಸ್ ಟಿಕೆಟ್ ಗಳ ಮಾಲೆಯನ್ನು ಹಾಕಿದಳು.

ಬೆಂಗಳೂರಿನಲ್ಲಿಂದು ಐತಿಹಾಸಿಕ ಕರಗ ಮಹೋತ್ಸವ : ನಾಲ್ಕು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಇಲ್ಲ

Bengaluru Karaga Festival 2024: ಬಾರ್‌ಗಳು, ವೈನ್ ಸ್ಟೋರ್‌ಗಳು, ಪಬ್‌ಗಳು ಮತ್ತು ಮದ್ಯ ಮಾರಾಟ ಮಾಡುವ ಇತರ ಸ್ಥಳಗಳಲ್ಲಿ ಮಾರಾಟ ನಿಷೇಧಿಸಿ ಆದೇಶಿಸಲಾಗಿದೆ