Category Sports

ರೋಚಕ ಹಂತ ತಲುಪಿದ ಐ ಪಿ ಎಲ್- ಎದ್ದು ನಿಂತ ಗುಜರಾತ್ ಟೈಟನ್ಸ್.. ರಾಜಸ್ಥಾನಕ್ಕೆ ಸೋಲು

ಜೈಪುರ : ಈ ಬಾರಿಯ ಐಪಿಎಲ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನೆಲಕ್ಕೆ ಬಿದ್ದ ತಂಡಗಳು ಎದ್ದು ನಿಲ್ಲುತ್ತಿವೆ. ಎದ್ದು ನಿಂತ ತಂಡಗಳು ಸೋಲುತ್ತಿವೆ. ನಿನ್ನೆ ನಡೆದ ಪಂದ್ಯ ಕೂಡ ಹಾಗೆ.ಬುಧವಾರ ರಾಜಸ್ಥಾನ​ ರಾಯಲ್ಸ್ ವಿರುದ್ಧ ಗುಜರಾತ್​ ಟೈಟಾನ್ಸ್ ತಂಡ ಮೂರು ವಿಕೆಟ್​ಗಳ ರೋಚಕ ಗೆಲುವು ಸಾಧಿಸಿತು ಈ ಬಾರಿಯ ಐಪಿಎಲ್ ನಲ್ಲಿ ಸೋಲಿನ…

ಮಿಂಚಿದ ಚೆನ್ನೈ, ಕೋಲ್ಕತ್ತಾ ಬೆನ್ನು ಮುರಿದ ದೋನಿ ತಂಡ.. ತಂಡ ಕಟ್ಟುವುದು ಹೇಗೆ ಎನ್ನುವುದಕ್ಕೆ ಮಾಧರಿಯಾಯಿತು ದೋನಿ ಪಡೆ

ಚೆನ್ನೈ ; ಒಂದು ತಂಡವನ್ನು ಕಟ್ಟುವುದು ಹೇಗೆ ಎನ್ನ ಪ್ರಶ್ನೆಗೆ ಉತ್ತರ ಚೆನ್ನೈ ಸುಪರ್ ಕಿಂಗ್ಸ್.. ಅಬ್ಬ ಎಂತಹ ಆಟ. ನಿನ್ನೆ ಕೋಲ್ಕತ್ತಾ ವಿರುದ್ಧ ಆಡಿದ ಆಟ ಆಮೋಘ. ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಕಲೆದಕೊಂಡಿದ್ದ ಲಯವನ್ನು ಮತ್ತೆ ಕಂಡುಕೊಂಡರು. ಬೌಲಿಂಗ್ ನಲ್ಲಿ ರವೀಂದ್ರ ಜಡೆಜಾ ೧೮ ರನ್ ಗೆ ಮೂರು ವಿಕೆಟ್ ಪಡೆಯುವ ಮೂಲಕ…

IPL 2024’ ಮುಗ್ಗರಿಸುತ್ತಿರುವ ಗುಜರಾತ್- ಲಕ್ನೋ ವಿರುದ್ಧ ನೆಲಕಚ್ಚಿದ ಟೈಟನ್ಸ್

ಗುಜರಾತ: ಕಳೆದ ಸೀಜನ್ ನಲ್ಲಿ ಮಿಂಚಿದ್ದ ಗುಜರಾತ್ ಟೈಟನ್ಸ್ ತಂಡ ಈ ಬಾರಿ ಮುಗ್ಗರಿಸುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಲಕ್ನೋ ತಂಡ ಗುಜರಾತ್ ಗೆ ಸೋಲಿನ ರುಚಿ ತೋರಿಸಿತು. ಲಕ್ನೋಗೆ ತವರಿನಲ್ಲಿ 33 ರನ್ ಗಳ ಭರ್ಜರಿ ಗೆಲುವು. ನಿನ್ನೆ ಅಟಲ್​ಬಿಹಾರಿ ವಾಜಪೇಯಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಕ್ನೋ,…

ಸತತ ಮೂರು ಪಂದ್ಯಗಳ ಸೋಲಿನ ಬಳಿಕ ಮೊದಲ ಗೆಲುವು -ಸೋತು ದೇವರ ಮೊರೆ ಹೋಗಿದ್ದ ಹಾರ್ದಿಕ್ ಗೆ ಸಂತೋಷವೋ ಸಂತೋಷ..

ಮುಂಬೈ : ಸತತ ಮೂರು ಸೋಲು. ತಂಡದ ಒಳಗೆ ಗುಂಪುಗಾರಿಕೆ. ಗೆಲುವು ಗಾವುದ ಗಾವುದ ದೂರ. ಇದು ಮುಂಬೈ ಇಂಡಿಯನ್ಸ್ ತಂಡದ ದಯನೀಯ ಸ್ಥಿತಿ ಆಗಿತ್ತು. ಹೊಸದಾಗಿ ನಾಯಕತ್ವ ಒಹಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯ ಕೊನೆಯದಾಗಿ ದೇವರ ಮೊರೆ ಹೋಗಿದ್ದರು.. ಆದರೆ ಇವತ್ತಿನ ದಿನ ಬದಲಾಗಿತ್ತು. ಅವರ ಲಕ್ ಕೈಕೊಡಲಿಲ್ಲ. ಇಂದಿನ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯರ ಮುಂಬೈ…

ಅವಮಾನಕರ ಸೋಲು ಅನುಭವಿಸಿದ ಆರ್ ಸಿ ಬಿ; ಗೆಲ್ಲುವುದನ್ನೇ ಮರೆತು ಬಿಟ್ಟ ಬೆಂಗಳೂರು ತಂಡ !

ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೋಲಿನ ಸರಮಾಲೆಯನ್ನು ಮುಂದುವರಿಸಿದೆ. ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಿನ್ನೆ ಅವಮಾನಕರ ಸೋಲು ಅನುಭವಿಸಿತು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಆಟದ ಎಲ್ಲ ವಿಭಾಗಗಳಲ್ಲೂ ಮುಗ್ಗರಿಸಿತು. ಇಡೀ ಪಂದ್ಯದಲ್ಲಿ ಒಂದೇ ಒಂದು ಆಶಾದಾಯಕ ಅಂಶ ಎಂದರೆ ವಿರಾಟ್ ಕೊಯ್ಲಿ ಅವರ ಶತಕ ಮಾತ್ರ.…

ಮುಂಬೈ ಇಂಡಿಯನ್ ತಂಡದ ಸಮಸ್ಯೆ ಬಗೆಹರಿಸಲು ದೇವರ ಮೊರೆ ಹೋದ ನಾಯಕ ಹಾರ್ಧಿಕ ಪಾಂಡ್ಯ..

ಮುಂಬೈ : ಮನುಷ್ಯ ಸೋತಾಗ ಅಸಹಾಯಕ ನಾಗುತ್ತಾನೆ. ದೇವರ ಮೊರೆ ಹೋಗ್ತಾನೆ. ದೇವರು ಏನ್ ಮಾಡ್ತಾನೆ ಅನ್ನೋದಕ್ಕಿಂತ ಇದು ಒಂದು ರೀತಿಯ ಆತ್ಮ ವಿಶ್ವಾಸವನ್ನು ನೀಡುತ್ತೆ. ಮುಂಬೈ ಇಂಡಿಯನ್ ತಂಡದ ನಾಯಕ ಹಾರ್ದಿಕ ಪಾಂಡ್ಯ ಸ್ಥಿತಿ ಕೂಡ ಹಾಗೇ ಆಗಿದೆ. ಗುಜರಾತ್ ತಂಡದಲ್ಲಿದ್ದಾಗ ಅದ್ಭುತವಾಗಿ ಆಡುತ್ತಿದ್ದವರು ಪಾಂಡ್ಯ. ಸರಿ ಅಂಬಾನಿ ಮಾತು ಕೇಳಿ ಮುಂಬೈ ತಂಡಕ್ಕೆ…

ಜೈಪುರದಲ್ಲಿ ಆರ್‌ಆರ್ ಎದುರಿಸಲಿರುವ ಆರ್‌ಸಿಬಿ; ಇವತ್ತಾದರೂ ಗೆಲ್ಲಲೇ ಬೇಕು ಬೆಂಗಳೂರು ತಂಡ

ಜೈಪುರ : ಆರ್ ಸಿ ಬಿ ಈ ಬಾರಿಯಾದರೂ ಕಪ್ ಗೆಲ್ಲಬಹುದೆ ? ಇದು ಬೆಂಗಳೂರು ಅಭಿಮಾನಿಗಳ ಪ್ರಶ್ನೆ. ಹಾಗೆ ಆಸೆ ಕೂಡ. ಆದರೆ ಇದು ಗಗನ ಕುಸುಮ ಎಂದು ಅನ್ನಿಸತೊಡಗಿದೆ, ಯಾಕೆಂದರೆ ಇದುವರೆಗೆ ಆಡಿದ ನಾಲ್ಕು ಪಂದ್ಯದಲ್ಲಿ ಆರ್ ಸಿ ಬಿ ಗೆದ್ದಿದ್ದು ಒಂದು ಪಂದ್ಯ ಮಾತ್ರ. ಇವತ್ತು ಶನಿವಾರ. ಜೈಪುರದ ಮಾನಸಿಂಗ್ ಸ್ಟೇಡಿಯಂ…

ಪಂಜಾಬ್ ಬಲ್ಲಾ…ಬಲ್ಲಾ.. ರೋಚಕ ಜಯ. ಸೋತು ನೆಲ ಕಚ್ಚಿದ ಗುಜರಾತ್.

ಅಹ್ಮದಾಬಾದ್; ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಗುಜರಾತ್ ಟೈಟನ್ಸ್ ನೀಡಿದ 200 ರನ್ ಗಳ ಬೃಹತ್ ಗುರಿಯನ್ನು ಬೆನ್ನು ಹತ್ತಿದ ಪಂಜಾಬ್ ಕಿಂಗ್ಸ್ ತಂಡ 19.5 ಓವರ್…

ಶಾರೂಖ್, ಪಂತ್ ನಡುವಿನ ಆ ಪ್ರೀತಿಯ ಕ್ಷಣಗಳು…ಅಪ್ಪುಗೆ…ಮಾತು ..ಹೃದಯಸ್ಪರ್ಶಿ ಕ್ಷಣಕ್ಕೆ ಸಾಕ್ಷಿಯಾಯಿತು.

ಅದೊಂದು ಭಾವುಕ ಕ್ಷಣ. ಇಬ್ಬರೂ ಖ್ಯಾತ ನಾಮರು. ಸೆಲಿಬ್ರಿಟೀಸ್. ಆದರೆ ಭಾವ ಜೀವಿಗಳೂಸಹ.ನಿನ್ನೆ ವೈಜಾಗ್ ನಲ್ಲಿ ನಡೆದ ಐಪಿಎಲ್ ಪಂದ್ಯದ ಸಂದರ್ಭ ಈ ಅಪರೂಪದ ಕ್ಷಣಕ್ಕೆ ಸಾಕ್ಶಿಯಾಯಿತು.ಪಂದ್ಯ ನಡೆದಿದ್ದು ಕೊಲಕತ್ತಾ ಮತ್ತು ದೆಹಲಿ ತಂಡಗಳ ನಡುವೆ. ಈ ಪಂದ್ಯದಲ್ಲಿ ದೆಹಲಿ ತಂಡ ಕೊಲಕತ್ತಾ ವಿರುದ್ಧ ೧೦೬ ರನ್ ಗಳ ಸೋಲು ಅನುಭವಿಸಿತು.ದೆಹಲಿ ತಂಡದ ನಾಯಕ ರಿಷಬ್…