Category Sports

LSG vs KKR Highlights : ಲಖ್ನೋ ವಿರುದ್ದ ಗೆದ್ದು ಮೊದಲ ಸ್ಥಾನಕ್ಕೇರಿದ ಕೊಲ್ಕತ್ತಾ

LSG vs KKR Highlights : ಪ್ಲೇ ಆಫ್ ಗೆ ಪ್ರವೇಶ ಪಡೆಯುವುದಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಲಖನೌ ತಂಡವನ್ನು 98 ರನ್ ಗಳಿಂದ ಮಣಿಸಿದ ಕೆಕೆಆರ್ ಗೆದ್ದಿದೆ.

IPL 2024: ರವೀಂದ್ರ ಜಡೇಜಾ ಆಲ್ ರೌಂಡರ್ ಆಟ : ಪಂಜಾಬ್ ಮಣ್ಣು ಮುಕ್ಕಿಸಿದ ಚೆನ್ನೈ…

PBKS vs CSK : ಪಂಜಾಬ್ ತಂಡದ ಪರವಾಗಿ ಪ್ರಭಸಿಮ್ರಾನ್ 30, ಶಶಾಂಕ್ ಸಿಂಗ್ 27 ರನ್ ಗಳಿಸಿದರು. ರವೀಂದ್ರ ಜಡೇಜಾ 47 ರನ್ ಕೊಟ್ಟು 3 ವಿಕೆಟ್ ಪಡೆದು ಉತ್ತಮ ಪ್ರದರ್ಶನ ನೀಡಿದರು.

ಗುಜರಾತ್ ವಿರುದ್ಧ ಆರ್ ಸಿಬಿ ಗೆಲುವು; ಪ್ಲೇ ಆಫ್ ಕನಸು ಜೀವಂತ, ಮುಳುಗಿದರೂ ಹುಲ್ಲು ಕಡ್ಡಿ ಆಸರೆ

GT vs RCB : ಗುರಿ ಬೆನ್ನತ್ತಿದ ಆರ್ ಸಿಬಿ, ಇನ್ನೂ 38 ಎಸೆತಗಳು ಬಾಕಿ ಇರುವಂತೆಯೇ 13. 4 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 152 ರನ್ ಬಾರಿಸಿ ಗೆಲವು ಪಡೆಯಿತು

ಮ್ಯಾಚ್ ಅಂದ್ರೆ ಇದು.. ರಾಜಸ್ಥಾನ್ ರಾಯಲ್ಸ್ ವಿರುದ್ಧ ಮಿಂಚಿದ ಹೈದರಾಬಾದ್ 1 ರನ್ ಜಯ!

SRH vs RR highlights IPL 2024 : ಗೆಲುವಿನ ಸನಿಹದಲ್ಲಿದ್ದ ರಾಜಸ್ಥಾನ್ ತಂಡ 7 ವಿಕೆಟ್ ನಷ್ಟಕ್ಕೆ 20 ಓವರ್ ಗಳಲ್ಲಿ 200 ರನ್ ಗಳಿಸುವ ಮೂಲಕ 1 ರನ್ ಗಳ ಅಂತರದಿಂದ ಸೋಲೊಪ್ಪಿಕೊಂಡಿತು

ವಿಶ್ವಕಪ್ ಗೆ ಭಾರತ ತಂಡ; ಸಮರ್ಥಿಸಿಕೊಂಡ ನಾಯಕ ರೋಹಿತ್.

ವೆಸ್ಟ್ ಇಂಡೀಸ್ ಮತ್ತು ಅಮೇರಿಕದಲ್ಲಿ ನಡೆಯುವ ವಿಶ್ವ ಕಪ್ ಈಗಲೇ ಸದ್ದು ಮಾಡಲು ಪ್ರಾರಂಬಿಸಿದೆ. ವಿಶ್ವದ ಹಲವು ದೇಶಗಳು ತಮ್ಮ ತಂಡವನ್ನು ಅಯ್ಕೆ ಮಾಡಿವೆ. ಐ ಪಿ ಎಲ್ ಗುಂಗಿನಲ್ಲಿರುವ ಭಾರತ ಕೂಡ ತಂಡವನ್ನು ಪ್ರಕಟಿಸಿದೆ.ಭಾರತ ತಂಡ ಕುರಿತು ಆಯ್ಕೆ ಸಮಿತಿಯ ಅಧ್ಯಕ್ಶ್ಃಅ ಅಜಿತ್ ಅಗರಕರ್ ಮತ್ತು ನಾಯಕ ರೋಹಿತ್ ಶರ್ಮಾ ಇಂದು ಪತ್ರಿಕಾಗೋಷ್ಟಿ ನಡೆಸಿದರು.ಕೇವಲ…

ಚೆನ್ನೈ ಸೂಪರ್ ಕಿಂಗ್ಸ್ ಸೂಪರ್ ಆಗಿ ಆಡಲಿಲ್ಲ. ಪಂಜಾಬ್ ಬಲ್ಲೆ…ಬಲ್ಲೇ….

ಚೆನ್ನೈಗೆ ತವರಿನಲ್ಲೇ ಸೋಲು.ಪ್ಳೇ ಆಪ್ ಗಾಗಿ ಪಂಜಾಬ್ ಹೋರಾಟದೋನಿ ಕನೆಯ ಬಾಲ್ ನಲ್ಲಿ ರನ್ ಔಟ್ ಅಂದ ಕಾಲತ್ತಿಲ್ಲ.. ಪಂಜಾಬ್ ಅಂಡರ್ ರೇಟೇಡ್ ತಂಡ. ಆದರೆ ಈ ಬಾರಿ ಪವಾಡ ನಡೆಯುತ್ತಿದೆ. ಕೆಳಗೆ ಬಿದ್ದವರು ಮೇಲೇಳುತ್ತಿದ್ದಾರೆ. ಮೇಲಿದ್ದವರು ಕೆಳಕ್ಕೆ ಬೀಳುತ್ತಿದ್ದಾರೆ. ನಿನ್ನೆ ಆಗಿದ್ದು ಅದೇ.. ಚೆನ್ನೈ ಸೂಪರ್ ಕಿಂಗ್ಸ್ ನೆಲ ಕಚ್ಚಿತು. ಪಂಜಾಬ್ ಜಯಬೇರಿ ಭಾರಿಸಿತು.…

ರಿಂಕೂ ಬಿಟ್ಟಿದ್ದು ಯಾಕೆ ? ಈ ಆಯ್ಕೆ ಸಮಿತಿಗೆ ತಲೆ ಅನ್ನೋದು ಇದೆಯಾ ?

ವಿಶ್ವ ಕಪ್ ತಂಡದಿಂದ ರಿಂಕೂ ಸಿಂಗ್ ಹೊರಗಿಟ್ಟಿದ್ದಕ್ಕೆ ಭಾರಿ ವಿರೋಧ. ಆಯ್ಕೆ ಸಮಿತಿಯನ್ನು ತರಾಟೆಗೆ ತೆಗೆದುಕೊಂಡ ಮಾಜಿ ಕ್ರಿಕೆಟಿಗರು.ಅಮೇರಿಕದಲ್ಲಿ ನಡೆಯಲಿರುವ ಟಿ ಟ್ವೆಂಟಿ ವಿಶ್ವ ಕಪ್ ಗೆ ಬಾರತ ತಂಡದ ಆಯ್ಕೆಯಾಗಿ ಒಂದು ದಿನ ಕಳೆದಿದೆ. ಈಗಾಗಲೇ ಆಯ್ಕೆ ಸಮಿತಿಯ ಮೇಲೆ ವಾಗ್ದಾಳಿ ಪ್ರಾರಂಭವಾಗಿದೆ. ಈ ತಂಡವನ್ನು ಯಾವ ಆಧಾರದ ಮೇಲೆ ಆಯ್ಕೆ ಮಾಡಲಾಗಿದೆ ಎಂದು…

ವಿಶ್ವ ಕಪ್; ಕೆ ಎಲ್ ರಾಹುಲ್ ಗೆ ಸ್ಥಾನ ಇಲ್ಲ, ಸಂಜೂಗೆ ಅವಕಾಶ, ಹಾರ್ದಿಕ್ ಪಾಂಡ್ಯ ಉಪನಾಯಕ.

ಅಮೇರಿಕದಲ್ಲಿ ನಡೆಯುವ ಟಿ ೨೦ ವಿಶ್ವಕಪ್ ನ ಭಾರತ ತಂಡವನ್ನು ಪ್ರಕಟಿಸಿಲಾಗಿದೆ. ಈ ತಂಡದಲ್ಲಿ ಹೇಳುವಂತ ಆಚ್ಚರಿಯ ಆಯ್ಕೆ ಇಲ್ಲ. ಹಾರ್ಧಿಕ ಪಾಂಡ್ಯ ಉಪ ನಾಯಕರಾಗಿರುವುದು ವಿಶೇಷ. ಹಾಗೆ ಬಹಳ ಕಾಲದ ಕಾಯುವಿಕೆಯ ನಂತರ ಸಂಜೂ ಸ್ಯಾಮ್ಸನ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.ಹಿರಿಯ ಆಟಗಾರ ವಿರಾಟ್ ಕೊಯ್ಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಐಪಿಎಲ್ ನಲ್ಲಿ ಉತ್ತಮ ಪ್ರದರ್ಶನ…

ಟಿ ೨೦ ವಿಶ್ವಕಪ್ ಅಯ್ಕೆ ಸಭೆ ಇಂದು; ಹಾರ್ದಿಕ್ ಔಟ್ ? ಸಂಜೂ ಇನ್ ?

ಅಮೇರಿಕದಲ್ಲಿ ನಡೆಯಲಿರುವ ಟಿ ೨೦ ವಿಶ್ವಕಪ್ ಆಯ್ಕೆ ಸಮಿತಿ ಸಭೆ ಇಂದು ನಡೆಯಲಿದೆ. ಅಹಮದಾಬಾದ್ ನಲ್ಲಿ ನಡೆಯಲಿರುವ ಈ ಸಭೆಯಲ್ಲಿ ಭಾರತ ತಂಡದ ಆಯ್ಕೆ ನಡೆಯಲಿದೆ.ಅಂತಿಮವಾಗಿ ೧೫ ಸದಸ್ಯರ ತಂಡದ ಆಯ್ಕೆಯಾಗಲಿದೆ. ಯಾರು ಈ ೧೫ ಆಟಗಾರರು ಎಂಬುದು ಕುತೂಹಲಕ್ಕೆ ಕಾರಣವಾಗಿದೆ.ಮೂಲಗಳ ಪ್ರಕಾರ ಇಂದು ನಡೆಯಲಿರುವ ಆಯ್ಕೆ ಸಮಿತಿಯ ಸಭೆಯಲ್ಲಿ ಆಟಗಾರರ ಆಯ್ಕೆಯಾಗಲಿದ್ದು ಮೇ೧ ರ್ಂದು…