Category Sports

ಹೈದರಾಬಾದ್ ಮಣಿಸಿದ ಚೆನ್ನೈ; ೭೮ ರನ್ ಗಳ ಭರ್ಜರಿ ಜಯ.

ಚೆನ್ನೈ ನಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ಭರ್ಜರಿ 78 ರನ್ ಗಳ ಜಯ ಗಳಿಸಿದೆ.ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡದ ಬೌಲರ್ ಗಳನ್ನು ಸಿಎಸ್ ಕೆ ತಂಡದ ಬ್ಯಾಟ್ಸ್ ಮನ್ ಗಳು ಚಚ್ಚಿದರು. ಗೆಲುವಿಗೆ ಬೇಕಾದಷ್ಟು ರಣ್ ಪೇರಿಸಿದರು.…

9 ವಿಕೆಟ್ ಗಳಿಂದ ಗುಜರಾತ್ ಸೋಲಿಸಿದ ಆರ್ ಸಿಬಿ; ಊರ ಕೊಳ್ಳೆ ಹೊಡೆದ ಮೇಲೆ ದಿಡ್ಡಿ ಬಾಗಿಲು ಹಾಕಿದ ಹುಡುಗರು.

ಮೊದಲಪಂದ್ಯಗಳಲ್ಲಿ ಸೋಲಿನ ಮೇಲೆ ಸೋಲು ಅನುಭವಿಸುತ್ತಿದ್ದ ಆರ್ ಸಿ ಬಿ ಈಗ ಗೆಲುವಿನ ಟ್ರ‍ಾಕ್ ಗೆ ಬಂದಿದೆ. ಆದರೆ ಇದು ಊರು ಕೊಳ್ಳೆ ಹೆಡೆದ ಮೇಲೆ ದಿಡ್ದಿ ಬಾಗಿಲ್ ಹಾಕಿದ ಸ್ತ್ಜಿತಿ.ಗುಜರಾತ್ ಗೆ ತವರಿನಲ್ಲಿಯೇ ಭಾರಿ ಮುಖಭಂಗ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 9 ವಿಕೆಟ್ ಗಳಿಂದ ಭರ್ಜರಿ ಗೆಲುವು ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಇಂದು…

ಪಂಜಾಬ್ ಬಲ್ಲಾ…ಬಲ್ಲಾ….ಕೊಲಕತ್ತಾವನ್ನೇ ಹೊಡೆದುರುಳಿಸಿತು. ದಾಖಲೆ ಚೇಸಿಂಗ್..!

ಈ ಬಾರಿಯ ಐ ಪಿಎಲ್ ವಿಶೇಷ ಅಂದರೆ ಅನಿರೀಕ್ಷಿತ ಫಲಿತಾಂಶ. ಘಟಾನುಘಟಿಗಳಿರುವ ತಂಡಗಳು ನೆಲ ಕಚ್ಚುತ್ತಿವೆ. ಅಂಡರ್ ರೇಟೆಡ್ ತಂಡಗಳು ಜಯಭೇರಿ ಭಾರಿಸುತ್ತಿವೆ. ನಿನ್ನೆ ಪಂಜಾಬ್ ಮತ್ತು ಕೊಲಕತ್ತಾ ನಡುವೆ ನಡೆದ ಪಂದ್ಯ ಕೂಡ ಹಾಗೆ. ಪಂಜಾಬ್ ಜಯಭೇರಿ ಭಾರಿಸುತ್ತೆ ಎಂದು ಎಂದು ಯಾರೂ ಭಾವಿಸಿರಲಿಲ್ಲ. ಪಂಜಾಬ್ ರನ್ ಚೇಸಿಂಗ್ ನಲ್ಲಿ ಹೊಸ ದಾಖಲೆಯನ್ನೇ ಬರೆದು…

ಬೆಂಗಳೂರು ಕೈಲಿ ಹೊಡೆಸಿಕೊಂಡ ದುಃಖ; ಹೈದರಾಬಾದ್ ತಂಡದ ಮಾಲಕಿ ಕಾವ್ಯ ಮಾರನ್..ಪಾಪ ಕಣ್ರಿ..

Kavya Maran: ಒಂದೆಡೆ ಆರ್‌ಸಿಬಿ ಅಭಿಮಾನಿಗಳು ಸಂಭ್ರಮಿಸುತ್ತಿದ್ದರೆ, ತಂಡದ ಪ್ರದರ್ಶನ ಕಂಡ ಸನ್‌ರೈಸರ್ಸ್ ಹೈದರಾಬಾದ್ ತಂಡದ ಮಾಲಕಿ ಕಾವ್ಯಾ ಮಾರನ್ ನಿರಾಸೆಗೊಂಡಿದ್ದರು.

ಸತತ ಸೋಲಿನ ನಂತರ ಗೆಲುವು : ಇದು RCBಗೆ ಸಮಾಧಾನಕರ ಬಹುಮಾನ ಇದ್ದಂತೆ ! ಕಪ್ಪಂತೂ ಇಲ್ಲ… ಚಿಪ್ಪೂ ಇಲ್ಲ…

SRH vs RCB IPL 2024 Highlights: ಟೂರ್ನಿಯಲ್ಲಿ RCB ತಂಡ 9 ಪಂದ್ಯಗಳಲ್ಲಿ 2 ಪಂದ್ಯಗಳನ್ನು ಗೆಲ್ಲುವ ಮೂಲಕ 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ರಾಜಸ್ಥಾನ ರಾಯಲ್ ಆಟ; ಮುಂಬೈಗೆ ಸೋಲಿನ ಕಾಟ , ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

RR vs MI IPL 2024 Highlight : 180 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ 19ನೇ ಓವರ್‌ನಲ್ಲಿ ಜೈಸ್ವಾಲ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಇವತ್ತಿನ ಪಂದ್ಯ: ಆರ್ ಸಿ ಬಿ ಗೆ ಖಾಲಿ ಚೊಂಬು; ಕೆಕೆಆರ್ ಗೆ ಅಕ್ಷಯ ಪಾತ್ರೆ

KKR-vs-RCB-Highlights ಕೋಲ್ಕತ್ತಾದ ಈಡನ್​ ಗಾರ್ಡನ್​ ಮೈದಾನದಲ್ಲಿ ನಡೆದ ರೋಚಕ ಪಂದ್ಯದಲ್ಲಿ ಆರ್​ಸಿಬಿ ಸತತ 6ನೇ ಹಾಗೂ ಒಟ್ಟು 7ನೇ ಸೋಲಿಗೆ ಶರಣಾಯಿತು.

ಈ ಬಾರಿಯ ಐಪಿಎಲ್ ನಲ್ಲಿ ಈ ತಂಡ ಚಚ್ಚಿ ಬಿಸಾಕ್ತಿದೆ ಕಣ್ರಿ.. ನಿನ್ನೆ ದೆಹಲಿಗೆ ಸೋಲು

DC vs SRH Highlights : ಮೊದಲು ಬ್ಯಾಟ್ ಮಾಡಿದ ಹೈದರಾಬಾದ್ 20 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 266 ರನ್ ಗಳಿಸಿತು. ಡೆಲ್ಲಿ 199 ರನ್ ಗಳಿಗೆ ಆಲೌಟ್ ಆಯಿತು.