Category Sports

ಡೆಲ್ಲಿ ಎದುರು ಸೋತ ಗುಜರಾತ್ ; ಈ ಬಾರಿ ನರೇಂದ್ರ ಮೋದಿ ಕ್ರೀಡಾಂಗಣ ಲಕ್ಕಿ ಅಲ್ಲ..!

GT vs DC HIGHLIGHTS : ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಟೈಟನ್ಸ್ 17. 3 ಓವರ್ ಗಳಲ್ಲಿ ಗಳಿಸಿದ್ದು 89 ರನ್. ಇದು ಈ ಬಾರಿಯ IPLನಲ್ಲಿ ದಾಖಲಾದ ಕನಿಷ್ಠ ರನ್ ಗಳಿಕೆ

ಕೆಕೆಆರ್ ವಿರುದ್ಧ 2 ವಿಕೆಟ್ ಗಳಿಂದ ಗೆಲುವು ಸಾಧಿಸಿದ ರಾಜಸ್ಥಾನ ರಾಯಲ್ಸ್ ; ಬಟ್ಲರ್ ಗೆ ಸ್ಪೂರ್ತಿ ಎಂದರೆ ದೋನಿ ಮತ್ತು ಕೊಹ್ಲಿಯಂತೆ…!

KKR vs RR IPL Highlights; ಈಡನ್ ಗಾರ್ಡನ್ ನಡೆದ ಪಂದ್ಯದಲ್ಲಿ ಕೆಆರ್ ವಿರುದ್ದ 2 ವಿಕೆಟ್ ಗಳಿಂದ ರಾಜಸ್ಥಾನ ರಾಯಲ್ಸ್ ಗೆಲುವು ಸಾಧಿಸಿತು

ಹೈದರಾಬಾದ್ ಅಬ್ಬರ, ಆರ್ ಸಿ ಬಿ ಹೋರಾಡಿದರೂ ಸಿಗಲಿಲ್ಲ ಜಯ : ಹೈದ್ರಾಬಾದ್ ಗೆ 25 ರನ್ ಗಳ ಜಯಮಾಲೆ

RCB vs SRH : ಟ್ರಾವಿಸ್ ಹೆಡ್ 8 ಸಿಕ್ಸರ್,9 ಬೌಂಡರಿಗಳೊಂದಿಗೆ 41 ಎಸೆತಗಳಲ್ಲಿ ಭರ್ಜರಿ 102 ರನ್ ಗಳಿಸುವುದರೊಂದಿಗೆ ಕ್ರಿಕೆಟ್ ಅಭಿಮಾನಿಗಳ ಮನರಂಜಿಸಿದರು

ದೋನಿ ಪವಾಡ; ನೆಲ ಕಚ್ಚಿದ ಮುಂಬೈ- ಕೊನೆಯ ಓವರ್ ನಲ್ಲಿ 20 ರನ್, ಚೆನ್ನೈ ಗೆದ್ದಿದ್ದೂ 20 ರನ್ ಗಳಿಂದ

IPL 2024 MI vs CSK : ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಕಲೆಹಾಕಿತು.

ಪಂಜಾಬ್ ಕಿಂಗ್ಸ್ ಮಣಿಸಿದ ರಾಜಸ್ಥಾನ ರಾಯಲ್ಸ್ : ಮೂರು ವಿಕೆಟ್ ಗಳ ಭರ್ಜರಿ ಜಯ

IPL Highlights 2024 PBKS vs RR: ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 147 ರನ್ ಗಳಿಸಿತು

6 ವಿಕೆಟ್ ಗಳಿಂದ ಲಕ್ನೋ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ : ಮತ್ತೆ ಮಿಂಚಿದ ಕುಲದೀಪ್ ಯಾದವ್

LSG vs DC Highlights; ಇನ್ನೂ 11 ಎಸೆತಗಳು ಬಾಕಿಯಿರುವಂತೆಯೇ 170 ರನ್ ಗಳಿಸುವುದರೊಂದಿಗೆ ಗೆಲುವಿನ ನಗೆ ಬೀರಿತು. ಡೆಲ್ಲಿ ಪರ 3 ವಿಕೆಟ್ ಪಡೆದ ಕುಲದೀಪ್ ಯಾದವ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿಗೆ ಭಾಜನರಾದರು

ಆರ್ ಸಿ ಬಿ ಗೆ ಇನ್ನೊಂದು ಸೋಲು : ಐದನೆಯ ಸೋಲು ಕಂಡ ಬೆಂಗಳೂರು ತಂಡ, ಇವರಿಗೆ ಗೆಲ್ಲುವ ಕೆಚ್ಚೇ ಇಲ್ಲ

ಸೂರ್ಯಕುಮಾರ್​ ಹಾಗೂ ಇಶಾನ್ ಕಿಶನ್ ಅವರ ಪ್ರಚಂಡ ಬ್ಯಾಟಿಂಗ್​ ನೆರವಿನಿಂದ 15.3 ಓವರ್​ಗಳಲ್ಲಿ ಅಂದರೆ ಬರೋಬ್ಬರಿ 27 ಎಸೆತಗಳು ಬಾಕಿ ಇರುವಂತೆಯೇ 199 ರನ್​ ಬಾರಿಸಿ ವಿಜಯ ಪತಾಕೆ ಹಾರಿಸಿತು

ದುಡ್ಡಿರುವವರೆಲ್ಲ ದೊಡ್ದವರಲ್ಲ…! ಆರ್ ಸಿ ಬಿ ಮುಂಬೈ ಇಂಡಿಯನ್ ನಡುವೆ ಇಂದು ಮಹತ್ವದ ಪಂದ್ಯ; ರೋಹಿತ್ ಶರ್ಮಾಗೆ ಪೂಸಿ ಹೊಡೆಯುತ್ತಿರುವ ಮಾಲಕ ಆಕಾಶ್ ಅಂಬಾನಿ

ಐದು ಬಾರಿ ಟ್ರೋಫಿ ತಂದು ಕೊಟ್ಟ ರೋಹಿತ್ ಶರ್ಮ ಅವರನ್ನು ನಾಯಕ ಪಟ್ಟದಿಂದ ಇಳಿಸಿತು. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ಪಟ್ಟಕ್ಕೆ ಏರಿಸಿತು. ಇದು ದೊಡ್ಡ ಪ್ರಮಾದ ಎಂಬುದು ಈಗ ಅರಿವಾಗುತ್ತಿದೆ.

error: