Category Sports

ನಾನೂ ಭಾರತ ತಂಡವನ್ನು ಪ್ರತಿನಿಧಿಸಲು ಕಾಯುತ್ತಿದ್ದೇನೆ: ಮಯಾಂಕ್ ಯಾದವ್

ಮಯಾಂಕ್ ಯಾದವ್. ಈ ಹೆಸರು ಖ್ಯಾತ ಬ್ಯಾಟರುಗಳ ತೊಡೆಯನ್ನು ನಡಗಿಸುತ್ತದೆ. ಈ ಬಾರಿಯ ಐ ಪಿ ಎಲ್ ನಲ್ಲಿ ಮೂಡಿಬಂದ ಹೊಸ ತಾರೆ. ಅವರ ಬೌಲಿಂಗ್ ನ ವೇಗ ಮಾರಕ. ಜೊತೆಗೆ ಅವರ ಬತ್ತಳಿಕೆಯಲ್ಲಿ ಇರುವ ಅಸ್ತ್ರಗಳು..ಅಬ್ಬಬ್ಬಾ… ವೇಗದ ಬೌಲಿಂಗ್ ನಲ್ಲಿಈ ರೀತಿ ಬೌಲ್ ಮಾಡುವ ಇನ್ನೊಬ್ಬರಿಲ್ಲ. ಅವರೀಗ ತಮ್ಮ ಮನಸ್ಸಿನಲ್ಲಿ ಇರುವುದನ್ನು ಹೊರಹಾಕಿದ್ದಾರೆ. ನಾನು…

ರಾಯಲ್ ಚಾಲೇಂಜರ್ಸ್ ಗೆ ಇಂದು ಅಗ್ನಿ ಪರೀಕ್ಷೆ.;ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಆಡುತ್ತಾ ಆರ್ ಸಿ ಬಿ ?

ಬೆಂಗಳೂರು : ರಾಯಲ್ ಚಾಲೆಂಜರ್ಸ್ ತಂಡ ಈ ಬಾರಿ ಯಾವ ತಂಡಕ್ಕೂ ಸವಾಲನ್ನೇ ನೀಡುತ್ತಿಲ್ಲ. ಇದುವರೆಗೆ ಆಡಿರುವ ಮೂರು ಪಂಡ್ಯಗಳಲ್ಲಿ ಗೆದ್ದಿರುವುದು ಕೇವಲ ಒಂದು ಪಂದ್ಯ ಮಾತ್ರ.ಹೀಗಾಗಿ ಇವತ್ತಿನ ಪಂದ್ಯ ಬೆಂಗಳೂರು ತಂಡಕ್ಕೆ ಅಗ್ನಿ ಪರೀಕ್ಷೆ. ಯಾಕೆಂದರೆ ಅಂಕ ಪಟ್ಟಿಯಲ್ಲಿ ಆರ್ ಸಿ ಬಿ ಈಗ ಒಂಬತ್ತನೆಯ ಸ್ಥಾನ. ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮಂಗಳವಾರ…

ಮುಂಬೈ ಇಂಡಿಯನ್ಸ್ ಗೆ ಸತತ ಸೋಲು; ರೋಹಿತ್ ಶರ್ಮಾ ಬದಲಿಸಿ ತಪ್ಪು ಮಾಡಿತೆ ಆಡಳಿತ ವರ್ಗ ?

ಮುಂಬೈ : ಪ್ರಾಯಶಃ ಈ ಬಾರಿಯ ಐಪಿಎಲ್ ನ ಅತಿ ಮಹತ್ವದ ಬೆಳವಣಿಗೆ ಎಂದರೆ ಮುಂಬೈ ಇಂಡಿಯನ್ ತಂಡದ ಕಳಪೆ ಪ್ರದರ್ಶನ. ಐದು ಬಾರಿಯ ಚಾಂಪಿಯನ್ ತಂಡ ಸತತ ಮೂರನೆಯ ಸೋಲನ್ನು ನಿನ್ನೆ ಅನುಭವಿಸಿತು. ರಾಜಸ್ಥಾನ್ ರಾಯಲ್ಸ್ ತಂಡದಿಂದ ಮುಖ ಮುಸಡಿ ನೋಡದೇ ಹೊಡೆಸಿಕೊಂಡಿತು. ಮುಂಬೈನ ವಾಂಖಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಮುಂಬೈ ತಂಡದ…

ಆರ್ ಸಿ ಬಿ ಗೆ ಇನ್ನೊಂದು ಸೋಲು..ಗೆಲ್ಲಬೇಕು ಎಂಬ ಕಿಚ್ಚೂ ಇರಲಿಲ್ಲ. ಸಂಘಟಿತ ಹೋರಾಟವೂ ಇರಲಿಲ್ಲ…

ಬೆಂಗಳೂರು : ಯಾಕೋ ಗೊತ್ತಿಲ್ಲ. ಅತ್ತುತ್ತಮ ತಂಡ.. ಯಾವ ತಂಡದ ವಿರುದ್ಧವಾದರೂ ಹೆಲ್ಲುವ ಶಕ್ತಿ. ಆದರೆ ಗೆಲುವು ಮಾತ್ರ ಮರೀಚಿಕೆ. ಇದು ಬೆಂಗಳೂರಿನ ಆರ್ ಸಿ ಬಿ ತಂಡದ ಸ್ಥಿತಿ. ನಿನ್ನೆ ಆರ್ ಸಿ ಬಿಗೆ ಇನ್ನೊಂದು ಸೋಲು ಕೊಲ್ಕತ್ತಾ ತಂಡದ ವಿರುದ್ಧ ಅಘಾತಕಾರಿ ಸೋಲು. ಒಂದು ಸಮಾಧಾನಕರ ಅಂಶ ಎಂದರೆ ವಿರಾಟ್ ಕೊಯ್ಲಿ ಅವರ…

IPL 2024: ರಾಯಲ್ ಆಟವಾಡಿದ ರಾಜಸ್ಥಾನ್ ರಾಯಲ್ಸ್ ದೆಹಲಿ ತಂಡದ ವಿರುದ್ಧ 12 ರನ್ ಗಳ ಗೆಲುವು

ಜೈಪುರ : ಜೈಪುರದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ತಂಡವನ್ನು ಮಣಿಸಿತು. ಪಂದ್ಯದ ಅಂತಿಮ ಹಂತದ ವರೆಗೆ ರೋಚಕತೆ ಮನೆ ಮಾಡಿತ್ತು. ಗೆಲ್ಲುವವರು ಯಾರು ಎಂಬ ಪ್ರಶ್ನೆಗೆ ಉತ್ತರ ದೊರಕಿದ್ದು ಕೊನೆಯ ಎರಡು ಓವರ್ ಇದ್ದಾಗ ಮಾತ್ರ. ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡು…

ಮಿಂಚಿದ ಹೈದರಾಬಾದ್, ಮುಳುಗಿದ ಮುಂಬೈ ; ಅತಿಯಾದ ಪ್ರಯೋಗವೇ ಮುಳುವಾಯಿತೆ ?

ಹೈದರಾಬಾದ್ : ಈ ಬಾರಿಯ ಐಪಿಎಲ್ ನ ವಿಶೇಷ ಅಂದರೆ ಮುಂಬೈ ತಂಡದ ಕಳಪೆ ಪ್ರದರ್ಶನ, ಅಂಬಾನಿ ದಣಿಗಳ ತಂಡ ಮುಗ್ಗರಿಸುತ್ತಿದೆ. ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಇಳಿಸಿದ್ದು ತಂಡದ ಲಕ್ ಅನ್ನೆ ಕಸಿದುಕೊಂಡಂತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡ 31 ರನ್ ಗಳಿಂದ ಮುಂಬೈ ತಂಡವನ್ನು ಮಣಿಸಿತು. ಬಹಳಷ್ಟು ಅಭಿಮಾನಿಗಳು ಈ ಫಲಿತಾಂಶವನ್ನು…

IPL-2024: ಚೆನ್ನೈ ಸೂಪರ್ ಕಿಂಗ್ಸ್.. ಸೂಪರೋ ಸೂಪರು…!

ಚೆನ್ನೈ : ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟನ್ಸ್​ ವಿರುದ್ಧ ಜಯವನ್ನು ಸಾಧಿಸಿದೆ. ಚೆನ್ನೈನಲ್ಲಿ ನಡೆದ ಪಂದ್ಯದಲ್ಲಿ ತಾನೇ ಸೂಪರೋ ಸೂಪರು ಎಂದು ತೋರಿಸಿಕೊಟ್ಟಿದ್ದು ಚೆನ್ನೈ.ಈ ಜಯ ಸಾಮಾನ್ಯ ಜಯ ಅಲ್ಲ. 63 ರನ್ ಗಳ ಭರ್ಜರಿ ಜಯ.. ಐಪಿಎಲ್ 2024 ನ 7 ನೇ ಪಂದ್ಯ ಇದಾಗಿತ್ತು. ಮೊದಲು ಬ್ಯಾಟ್ ಮಾಡಿದ…

ಕ್ರಿಕೆಟ್ ದಣಿಗಳ ದುಡ್ಡಿನ ಅಹಂಕಾರ; ಇಸ್ಪೀಟ್ ಎಲೆಗಳಾದ ಆಟಗಾರರು; ಅಭಿಮಾನಿಗಳ ಬಡಿದಾಟ

ನವದೆಹಲಿ : ದೇಶದಲ್ಲೀಗ ಕ್ರಿಕೆಟ್ ಜ್ವರ. ಐ ಪಿಎಲ್ ಎಲ್ಲರ ಸಂಜೆಯನ್ನು ಆಕ್ರಮಿಸಿ ಕುಳಿತಿದೆ. ಸಂಜೆಯಾದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಪ್ರತಿಷ್ಟಾಪನೆ, ಇನ್ನು ಕ್ರಿಕೆಟ್ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಕಾರುಬಾರು. ಈ ಅಭಿಮಾನ ಮಿತಿ ಮೀರುತ್ತಿದೆ. ಎರಡು ದಿನಗಳ ಹಿಂದೆ ಅಹಮದಾಬಾದ್ ನಲ್ಲಿ ನಡೆದ ಗುಜರಾತ್ ಮತ್ತು ಮುಂಬೈ ನಡುವೆ ನಡೆದ ಪಂದ್ಯದುದ್ದಕ್ಕೂ…