Bharat Ratna | ರಾಹುಲ್ ದ್ರಾವಿಡ್’ಗೆ ಭಾರತ ರತ್ನ ಕೊಡಿ: ಸುನೀಲ್ ಗವಾಸ್ಕರ್ ಒತ್ತಾಯ
Bharat Ratna Aawad: ಭಾರತ ತಂಡ ಚಾಂಪಿಯನ್ ಆಗುವವರೆಗಿನ ದ್ರಾವಿಡ್ ಮುಖ್ಯ ಕೋಚ್ ಆಗಿ ಅವರ ಕೊಡುಗೆ ಗಮನದಲ್ಲಿಟ್ಟು ಭಾರತ ಸರ್ಕಾರ ಅವರಿಗೆ ಭಾರತ ರತ್ನ ನೀಡಬೇಕು ಎಂದು ಮಾಜಿ ಕ್ರಿಕೆಟಿಗ, ಬ್ಯಾಟಿಂಗ್ ದಿಗ್ಗಜ ಸುನಿಲ್ ಗವಾಸ್ಕರ್ ಒತ್ತಾಯಿಸಿದ್ದಾರೆ