Category ದೇಶ

ದೆಹಲಿಗೆ ಕರೆಸಿ ಮುಖ ತೋರಿಸದೇ ವಾಪಸ್ ಕಳಿಸಿದ ಅಮಿತ್ ಭಾಯಿ; ಈಶ್ವರಪ್ಪ ಈಗ ಒಬ್ಬಂಟಿ, ಕೈ ಬಲಪಡಸ್ತೀನಿ ಎಂದು ಮೋದಿ ಶಾ ಗೆ ಹೇಳಿದ್ದ ನಾಯಕರ ಕೈ ಕಟ್..!

ಬಿಜೆಪಿಯ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಈಗ ಒಬ್ಬಂಟಿ. ದೆಹಲಿಗೆ ಬನ್ನಿ ಮಾತನಾಡೋಣ ಎಂದು ಕರೆಸಿ ಮುಖ ತೋರಿಸದೇ ವಾಪಸ್ ಕಳಿಸಿ ಬಿಟ್ಟರಲ್ಲ ಅಮಿತ್ ಷಾ..!ಇದು ಈಶ್ವರಪ್ಪನವರಿಗೆ ಅಮಿತ್ ಶಾ ನೀಡಿದ ಸ್ಪಷ್ಟವಾದ ಸಂದೇಶ.. ಇರೋದಿದ್ದರೆ ಸುಮ್ಮನೆ ಇರಿ. ಇಲ್ಲ ಹೋಗ್ತೀರೋ ಹೋಗಿ.ಅಮಿತ್ ಶಾ ಬೆಂಗಳೂರಿಗೆ ಬಂದಾಗ ಎಲ್ಲ ಬಂಡಾಯಗಾರರು ದುಃಖ ತಪ್ತರ ಜೊತೆ ಮಾತನಾಡಿ…

ಮೃತ್ಯು ಕೂಪವಾದ ಕೊಳವೆ ಬಾವಿಗಳು’ ಜಿಲ್ಲಾಡಳಿತ ಏನು ಕತ್ತೆ ಕಾಯುತ್ತಿದೆಯಾ ?

ನಿನ್ನೆ ನಡೆದ ಆ ಘಟನೆ. ಕೇವಲ ಒಂದು ವರ್ಷ ಎರಡು ತಿಂಗಳ ಮಗು. ಸಾವು ಬದುಕಿನ ನಡುವಿನ ಹೋರಾಟ. ನಿನ್ನೆಯಿಂದ ನಡೆಯುತ್ತಿರುವ ಕಾರ್ಯಾಚರಣೆ. ಒಂದು ಸಮಾಧಾನದ ಸಂಗತಿ ಅಂದರೆ ಮಗು ಬದುಕಿದೆ. ಕಾಲು ಕೈ ಅಲ್ಲಾಡಿಸುತ್ತಿದೆ. ರಾಜ್ಯದ ಜನ ದೇವರ ಮೊರೆ ಹೋಗಿದ್ದಾರೆ. ಈ ಮಗು ಜೀವಂತವಾಗಿ ಹೊರಗೆ ಬರಲಿ ಎಂದು ಪ್ರಾರ್ಥಿಸುತಿದ್ದಾರೆ. ನಿನ್ನೆಯ ಘಟನೆಯನ್ನೇ…

ದೆಹಲಿ ಸಿಎಂ ಕೇಜ್ರಿವಾಲ್ ಬಂಧನ : ತೀರ್ಪು ಕಾಯ್ದಿರಿಸಿದ ದೆಹಲಿ ಹೈಕೋರ್ಟ್

ನವದೆಹಲಿ : ತಮ್ಮನ್ನು ಬಂಧಿಸಿದ ಕ್ರಮ ಪ್ರಶ್ನಿಸಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ದೆಹಲಿ ಹೈಕೋರ್ಟ್ ತೀರ್ಪು ಕಾಯ್ದಿರಿಸಿತು. ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ್ ಅವರು ತಮ್ಮ ಬಂಧನ ಮತ್ತು ಇಡಿ ಕಸ್ಟಡಿಯನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಆದೇಶ ಕಾಯ್ದಿರಿಸಿತುಅರವಿಂದ್…

ಡಾ. ಮನಮೋಹನ್ ಸಿಂಗ್; ದೇಶ ನಿಮ್ಮನ್ನು ಮರೆಯುವುದೇ ದೇಶದ್ರೋಹ. ರಾಜ್ಯಸಭೆಯಿಂದ ನಿವೃತ್ತಿ; ನಿಮ್ಮ ನಿವೃತ್ತಿಯ ಬದುಕು ಸಂತೋಷದಾಯಕ ವಾಗಿರಲಿ

ನವದೆಹಲಿ : ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಿಂದ ನಿವೃತ್ತಿಯಾಗಿದ್ದಾರೆ. ಭಾರತದ ರಾಜಕೀಯ ಇತಿಹಾಸದಲ್ಲಿ ಸದಾ ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ನಾಯಕ. ಅವರು ಹೆಚ್ಚು ಮಾತನಾಡಲಿಲ್ಲ. ಭಾಷಣ ಬಿಗಿಯಲಿಲ್ಲ. ಮೌನ ಬಾಬಾ ಎಂದು ಟೀಕಿಸಿದಾಗಲೂ ಅವರು ಮೌನವಾಗಿದ್ದರು. ಸೋನಿಯಾ ಗಾಂಧಿ ಹೇಳಿದಂತೆ ಕೇಳುವ ಪ್ರಧಾನಿ ಎಂದು ಟೀಕಿಸಿದರೂ ಅವರು ಸುಮ್ಮನಿದ್ದರು. ಯಾಕೆಂದರೆ ಅವರ ಮುಂದೆ…

ಅರವಿಂದ್ ಕೇಜ್ರಿವಾಲ್ ಅನಾರೋಗ್ಯ- ಜೈಲಿನಲ್ಲಿ 5 ಕೆ ಜಿ ತೂಕ ಇಳಿದ ದೆಹಲಿ ಮುಖ್ಯಮಂತ್ರಿ

ನವದೆಹಲಿ : ತಿಹಾರ್ ಜೈಲಿನಲ್ಲಿರುವ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಕೈಕೊಟ್ಟಿದೆ. ಆಮ್ ಆದ್ಮಿ ಪಕ್ಷದ ಮೂಲಗಳ ಪ್ರಕಾರ ಕೇಜ್ರಿವಾಲ್ ಅವರ ತೂಕ ಇಳಿಯುತ್ತಿದೆ. ಈಗಾಗಲೇ ಸುಮಾರು ಐದು ಕೆಜಿಯಷ್ಟು ತೂಕ ಇಳಿದಿದೆ. ತಮ್ಮ ಬಂಧನದ ಸಂದರ್ಭದಲ್ಲಿ 55 ಕೆ ಜಿ ತೂಕವಿದ್ದ ಕೇಜ್ರಿವಾಲ್ ಈಗ ನಾಲ್ಕುವರೆ ಕೆ ಜಿ ಕಡಿಮೆಯಾಗಿದ್ದಾರೆ.ಆದರೆ ಜೈಲು ಅಧಿಕಾರಿಗಳ ಪ್ರಕಾರ…

ಅರುಣಾಚಲ ಪ್ರದೇಶಕ್ಕೆ ಹೊಸ ಹೆಸರು; ಚೀನಾ ಪಟ್ಟಿ ಬಿಡುಗಡೆ. ಭಾರತದ ಭೂ ಭಾಗವನ್ನು ಕಬಳಿಸಲು ಯತ್ನ

ನವದೆಹಲಿ : ಭಾರತದ ಅವಿಭಾಜ್ಯ ಅಂಗವಾದ ಅರುಣಾಚಲ ಪ್ರದೇಶವನ್ನು ಕಬಳಿಸಲು ಹೊಂಚು ಹಾಕುತ್ತಿರುವ ಚೀನಾ ಇಲ್ಲಿನ 30 ವಿವಿಧ ಪ್ರದೇಶಗಳಿಗೆ ಚೀನಿ ಹೆಸರಿನ ನಾಲ್ಕನೆಯ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯ ಈ ಪಟ್ಟಿಯನ್ನು ಬಿಡುಗಡೆ ಮಾಡಿದ್ದು ಮೇ 1 ರಿಂದ ಈ ಹೊಸ ಹೆಸರುಗಳು ಜಾರಿಗೆ ಬರಲಿವೆ ಎಂದು ಹೇಳಿದೆ. ಚೀನಾದ…

ದೆಹಲಿಯಲ್ಲಿ ಪ್ರತಿಪಕ್ಷಗಳ ಸಮಾವೇಶ: ಚುನಾವಣಾ ಆಯೋಗಕ್ಕೆ ಬಿಜೆಪಿ ವಿರುದ್ಧ ದೂರು.. ಚುನಾವಣಾ ಬಾಂಡ್ ಕುರಿತು ತನಿಖೆಗೆ ಆದೇಶಿಸಿ

India Blocs Mega Rally : ಹಲವು ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಹಕ್ಕೊತ್ತಾಯ ಪತ್ರವನ್ನು ಚುನಾವಣಾ ಆಯೋಗಕ್ಕೆ ಸಲ್ಲಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ

ಸೊಮಾಲಿಯ ಕಡಲ್ಗಳ್ಳರ ಹೆಡೆಮುರಿ ಕಟ್ಟಿದ ಭಾರತೀಯ ಸೇನೆಯ ಯಶಸ್ವಿ ಕಾರ್ಯಾಚರಣೆ, 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ, ಇರಾನ್ ಹಡಗು ಮುಕ್ತ,,,,ಮುಕ್ತ..

ನವದೆಹಲಿ : ಸೊಮಾಲಿಯಾ ಕಡಲ್ಗಳ್ಳರನ್ನು ಭಾರತೀಯ ಸೇನೆ ಹೆಡೆಮುರಿ ಕಟ್ಟಿದೆ. ಸತತ ಕಾರ್ಯಾಚರಣೆ ನಡೆಸಿ 23 ಪಾಕಿಸ್ತಾನಿ ಪ್ರಜೆಗಳ ರಕ್ಷಣೆ ಮಾಡಿದೆ. ಇರಾನ್ ಮೂಲದ ಸರಕ ಸಾಗಾಣಿಕಾ ಹಡಗನ್ನು ಬಂಧಮುಕ್ತ ಮಾಡಲಾಯಿತು. ಇರಾನ್ ಮೂಲದ ಮೀನುಗಾರಿಕಾ ಹಡಗು , ಅಲ್-ಕಂಬರ್ ಮೇಲೆ ಸೊಮಾಲಿಯ ಕಡಲ್ಗಳ್ಳರು ದಾಳಿ ನಡೆಸಿದ್ದರು. ಹಡಗನ್ನು ಹೈಜಾಕ್ ಮಾಡಿದ್ದರು. ಈ ವಿಚಾರ ತಿಳಿಯುತ್ತಲೇ…

1700 ಕೋಟಿ ತೆರಿಗೆ: ಕಾಂಗ್ರೆಸ್ ಗೆ ವರಮಾನ ತೆರಿಗೆ ನೋಟೀಸ್ ಚುನಾವಣೆ ಸಂದರ್ಭದಲ್ಲಿ ಸಮಾನ ಅವಕಾಶ ನಿರಾಕರಣೆ

ನವದೆಹಲಿ : ಕಾಂಗ್ರೆಸ್ ಬೆನ್ನು ಬಿದ್ದಿರುವ ವರಮಾನ ತೆರಿಗೆ ಇಲಾಖೆ 1700 ಕೋಟಿ ರೂಪಾಯಿ ತೆರಿಗೆ ನೀಡುವಂತೆ ನೋಟೀಸು ನೀಡಿದೆ. ಈಗಾಗಲೇ ಕಾಂಗ್ರೆಸ್ ಪಕ್ಷದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಈ ಬಗ್ಗೆ ಕಾಂಗ್ರೆಸ್ ಕೆಲವು ದಿನಗಳ ಹಿಂದೆ ಆರೋಪ ಮಾಡಿತ್ತು. ತೆರಿಗೆ ಪುನರ್ ಎಸೆಸ್ ಮೆಂಟ್ ಕುರಿತು ಕಾಂಗ್ರೆಸ್ ದೆಹಲಿಗೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.…

ದೇಶದ ಅರ್ಥ ಸಚಿವೆ ಬಳಿ ಲೋಕಸಭಾ ಚುನಾವಣೆ ಸ್ಪರ್ಧಿಸಲು ಹಣವಿಲ್ಲವಂತೆ !

ಅಯ್ಯಪ್ಪಾ, ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಷ್ಟು ಹಣ ನನ್ನ ಬಳಿ ಇಲ್ಲ !ಈ ಮಾತು ಹೇಳಿದವರು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್.ದೇಶದ ಅರ್ಥ ಸಚಿವೆಯಾದ ನಿಮ್ಮ ಬಳಿ ಚುನಾವಣೆ ಸ್ಪರ್ಧಿಸಲು ಹಣ ಇಲ್ಲ ಎಂದರೆ ಏನರ್ಥ ?ಈ ಪ್ರಶ್ನೆಗೆ ಅವರು ನೀಡಿದ ಉತ್ತರ; ನನ್ನ ಸಂಬಳವೇ ನನ್ನ ವರಮಾನ. ಇದರಲ್ಲಿ ನಾನು ಮಾಡಿರುವ ಉಳಿತಾಯ ಮಾತ್ರ…