Suddi Tv

Suddi Tv

ಕ್ಷುಲ್ಲಕ ಕಾರಣಕ್ಕಾಗಿ ಕೋಟಿಗಾನಹಳ್ಳಿ ರಾಮಯ್ಯನವರ ಮೇಲೆ ಹಲ್ಲೆ: ದೇವಾಲಯದ ಮೈಕಿನ ಶಬ್ದ ಕಡಿಮೆ ಮಾಡಿ ಎಂದಿದ್ದೇ ಹಲ್ಲೆಗೆ ಕಾರಣವಾಯಿತೆ ?

Kotiganahalli Ramaiah; ಕೋಲಾರ ಗ್ರಾಮಾಂತರ ಪೋಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಈ ಕೃತ್ಯ ಎಸಗಿದವರನ್ನು ಬಂಧಿಸಿದ್ದಾರೆ

ಒಂದಾದ ಬಿಜೆಪಿಯ ಹಾವು ಮುಂಗುಸಿ: ಯಡಿಯೂರಪ್ಪನವರಿಗೆ ಸಂಪೂರ್ಣವಾಗಿ ಶರಣಾದ ಸಿ.ಟಿ. ರವಿ. ರವಿ ಅವರಿಗೆ ಅನ್ಯಾಯವಾಗಿದೆ ಸರಿಪಡಸ್ತೀವಿ ಅಂದ್ರು ಯಡಿಯೂರಪ್ಪ

ಲೋಕ ಸಭಾ ಚುನಾವಣೆಯ ಪ್ರಚಾರಕ್ಕಾಗಿ ಯಡಿಯೂರಪ್ಪ ಅವರು ಚಿಕ್ಕಮಗಳೂರಿಗೆ ಹೋಗಿದ್ದರು. ಅಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಸಿ.ಟಿ. ರವಿ ಕೂಡ ಪಾಲ್ಗೊಂಡಿದ್ದರು

ಗರಿಗೆದರಿದ ಒಕ್ಕಲಿಗರ ರಾಜಾಕಾರಣ; ನಿರ್ಮಲಾನಂದ ಸ್ವಾಮೀಜಿ ಪೋನ್ ಟ್ಯಾಪಿಂಗ್ ಮಾಡಿಸಿದ್ದರಾ ಕುಮಾರಸ್ವಾಮಿ ? ಚಲುವರಾಯಸ್ವಾಮಿ ಆರೋಪ ನಿಜಾನಾ ?

ಆದಿ ಚುಂಚನಗಿರಿ ಮಠವನ್ನು ಒಡೆದು ವಿಶ್ವ ಒಕ್ಕಲಿಗ ಮಠವನ್ನು ಸ್ಥಾಪಿಸುವುದರ ಹಿಂದೆ ಇರುವವರು ಯಾರು ? ಕೆಂಗೇರಿಯಲ್ಲಿ ಚಂದ್ರಶೇಖರ ಸ್ವಾಮೀಜಿ ಮಠ ಸ್ಥಾಪಿಸಲು ಯಾರು ಕಾರಣ ಎಂದು ಅವರು ಪ್ರಶ್ನಿಸಿದ್ದಾರೆ.

ತಮ್ಮನ್ನು ಪಕ್ಷದಿಂದ ಹೊರ ಹಾಕುವಂತೆ ವರಿಷ್ಠರಿಗೆ ಸವಾಲು; ನಾಳೆ ನಾಮಪತ್ರ ಸಲ್ಲಿಸುವುದು ನಿಶ್ಚಿತ ಎಂದ ಬಂಡಾಯಗಾರ

ನನಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ಜನ ನನ್ನ ಜೊತೆಗಿದ್ದಾರೆ, ನಾನು ಗೆಲ್ಲುವುದು ನಿಶ್ಚಿತ ಎಂದು ಹೇಳಿದ ಅವರು ನಾನು ನಾಳೆ ನಾಮಪತ್ರ ಸಲ್ಲಿಸುತ್ತಿದ್ದೇನೆ.

ಈಗ ಪಾಕಿಸ್ತಾನದ ಒಳಗೆ ನುಗ್ಗುವ ಮಾತಿಲ್ಲ, ಸಹಕಾರದ ಮಾತು; ಬದಲಾಯಿತೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ನಿಲುವು ?

ತುರ್ತು ಪರಿಸ್ಥಿತಿಯ ದಿನಗಳನ್ನು ಅವರು ನೆನಪು ಮಾಡಿಕೊಂಡರು. ಆಗ ಜೈಲಿನಲ್ಲಿದ್ದ ತಮಗೆ ತಾಯಿ ಅಸು ನೀಗಿದಾಗಲೂ ಪೆರೋಲ್ ನೀಡಲಿಲ್ಲ ಎಂದು ರಾಜನಾಥ್ ಸಿಂಗ್ ಹೇಳಿದರು.

ಮೈದಾನಕ್ಕೆ ಬಿದ್ದ ಅಜಯ್ ದೇವಗನ್ ; ಬಿಡುಗಡೆಗೆ ಮೈಸೂರು ನ್ಯಾಯಾಲಯದ ತಡೆ, ಸ್ಕ್ರಿಪ್ಟ್ ನನ್ನದೇ ಎಂದು ನ್ಯಾಯಾಲಯದ ಮೆಟ್ಟಿಲೇರಿದ್ದ ಕನ್ನಡಿಗ ಅನಿಲ್ ಕುಮಾರ್

ಸೈಯದ್ ಅಬ್ದುಲ್ ರಹೀಮ್ ಅವರು 1952 ಮತ್ತು 1962 ರ ಅವಧಿಯಲ್ಲಿ ಭಾರತೀಯ ಫೂಟ್ ಬಾಲ್ ಆನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ದರು ಎಂಬುದೇ ಸಿನಿಮಾದ ಕಥೆ.

ಹರಿಯಾಣದಲ್ಲಿ ಬಸ್ ಅಪಘಾತ. ದುರಂತದಲ್ಲಿ ಆರು ಮಕ್ಕಳ ಸಾವು. ಬಸ್ ನಲ್ಲಿದ್ದ 40 ಮಕ್ಕಳು. ಹಲವರಿಗೆ ಗಾಯ. ಮಹೇಂದ್ರಘಡದಲ್ಲಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ. ನಿಯಂತ್ರಣ ತಪ್ಪಿ ಅಪಘಾತ

ಹರಿಯಾಣದಲ್ಲಿ ಬಸ್ ಅಪಘಾತ. ದುರಂತದಲ್ಲಿ ಆರು ಮಕ್ಕಳ ಸಾವು. ಬಸ್ ನಲ್ಲಿದ್ದ 40 ಮಕ್ಕಳು. ಹಲವರಿಗೆ ಗಾಯ. ಮಹೇಂದ್ರಘಡದಲ್ಲಿ ಶಾಲೆಗೆ ಮಕ್ಕಳನ್ನು ಕರೆದೊಯ್ಯುತ್ತಿದ್ದ ವಾಹನ. ನಿಯಂತ್ರಣ ತಪ್ಪಿ ಅಪಘಾತ.

ಪತಂಜಲಿ ಉತ್ಪನ್ನಗಳ ಗುಣಮಟ್ಟ ತನಿಖೆಗೆ ರಾಜ್ಯ ಸರ್ಕಾರದ ಆದೇಶ ; ಬಾಬಾ ರಾಮದೇವ್ ಗೆ ಕಂಟಕ; ರಾಮ ಜಪವೊಂದೇ ಉಳಿದ ದಾರಿ

ರಾಜ್ಯದಲ್ಲಿ ಪತಂಜಲಿ ಆಯುರ್ವೇದ ಲಿಮಿಟೆಡ್‌ನಿಂದ ಬರುವ ಎಲ್ಲ ಉತ್ಪನ್ನಗಳ ಗುಣಮಟ್ಟ ಪರಿಶೀಲನೆ ನಡೆಸಲಾಗುತ್ತದೆ. ಎಲ್ಲ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಔಷದ ನಿಯಂತ್ರಣ ಇಲಾಖೆ ಮತ್ತು ಆಯುಷ್ ಆಯುಕ್ತರಿಗೆ ಸೂಚನೆ ನೀಡಲಾಗಿದೆ

ಬಿಜೆಪಿ ಅಭ್ಯರ್ಥಿಗಳ ಪರ ಪವನ್ ಕಲ್ಯಾಣ್ ಪ್ರಚಾರ; ಸಿನಿಮಾ ನಟರ ಬೆನ್ನು ಬಿದ್ದ ಕೇಸರಿ ಪಕ್ಷ

ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು, ದೊಡ್ದಬಳ್ಳಾಪುರ, ಬಳ್ಳಾರಿ ಮೊದಲಾದ ಪ್ರದೇಶಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

ದುಡ್ಡಿರುವವರೆಲ್ಲ ದೊಡ್ದವರಲ್ಲ…! ಆರ್ ಸಿ ಬಿ ಮುಂಬೈ ಇಂಡಿಯನ್ ನಡುವೆ ಇಂದು ಮಹತ್ವದ ಪಂದ್ಯ; ರೋಹಿತ್ ಶರ್ಮಾಗೆ ಪೂಸಿ ಹೊಡೆಯುತ್ತಿರುವ ಮಾಲಕ ಆಕಾಶ್ ಅಂಬಾನಿ

ಐದು ಬಾರಿ ಟ್ರೋಫಿ ತಂದು ಕೊಟ್ಟ ರೋಹಿತ್ ಶರ್ಮ ಅವರನ್ನು ನಾಯಕ ಪಟ್ಟದಿಂದ ಇಳಿಸಿತು. ಹಾರ್ದಿಕ್ ಪಾಂಡ್ಯ ಅವರನ್ನು ನಾಯಕ ಪಟ್ಟಕ್ಕೆ ಏರಿಸಿತು. ಇದು ದೊಡ್ಡ ಪ್ರಮಾದ ಎಂಬುದು ಈಗ ಅರಿವಾಗುತ್ತಿದೆ.

error: