IRS ಅಧಿಕಾರಿ ಆಗುವುದು ಹೇಗೆ? ತೆರಿಗೆ ಸೇವೆಯ ಈ ಪ್ರತಿಷ್ಠಿತ ಸರ್ಕಾರಿ ಉದ್ಯೋಗದ ಸಂಪೂರ್ಣ ಮಾಹಿತಿ

ಭಾರತದ ತೆರಿಗೆ ವ್ಯವಸ್ಥೆಯ ಪ್ರಮುಖ ಕಂಬವಾಗಿರುವ Indian Revenue Service (IRS) ಅಧಿಕಾರಿಗಳು ಏನು ಮಾಡುತ್ತಾರೆ? IRS ಅಧಿಕಾರಿಯಾಗಲು ಯಾವ ವಿದ್ಯಾರ್ಹತೆ ಬೇಕು? UPSC ಪರೀಕ್ಷೆಯ ಯಾವ ಹಂತಗಳನ್ನು ದಾಟಬೇಕು? Income Tax ಮತ್ತು Customs & Indirect Taxes ವಿಭಾಗಗಳ ವ್ಯತ್ಯಾಸವೇನು? ಸಂಬಳ, ಅಧಿಕಾರ, ಸವಾಲುಗಳು ಮತ್ತು career growth ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.





