ಭಾಷಣಕ್ಕಿಂತ ಜನ ಸೇವೆ ಮುಖ್ಯ ಎಂದ ಗೀತಕ್ಕ : ಅಪ್ಪ ಬಂಗಾರಪ್ಪನವರ ಜನ ಸೇವೆಯ ನೆನಪು…

ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದಲ್ಲಿ ಒಂದು ಸನ್ಮಾನ. ಆ ಬಡಾವಣೆಯ ಜನರಿಗೆ ಸದಾ ಬಂಗಾರಪ್ಪನವರ ನೆನಪು. ಅದಕ್ಕೆ ಕಾರಣ ಅವರು ಅಲ್ಲಿ ಮಾಡಿದ ಕೆಲಸ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜವಾದಿ ಚಳವಳಿಯ ಮೂಲಕ ತನ್ನ ರಾಜಕೀಯ ಬದುಕು ಕಟ್ಟಿಕೊಂಡವರು. ಸದಾ ಬಡವರ ಪರವಾಗಿ ಚಿಂತಿಸಿದವರು. ಬಡವರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು…










