ಕುಮಾರಣ್ಣನ ಕೋಟೆಗೆ ಡಿ.ಕೆ. ಶಿವಕುಮಾರ್ ದಾಳಿ: ಕೋಟೆ ಇಟ್ಟಂಗಿಗಳು ಉರುಳಿದವು, ಚನ್ನಪಟ್ಟಣದ 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಮಡಿಲಿಗೆ…

ಚನ್ನಪಟ್ಟಣದ 9 ಜೆಡಿಎಸ್ ನಾಯಕರು ಕಾಂಗ್ರೆಸ್ ಪಕ್ಷವನ್ನು ಸೇರಿದ್ದರು. ಇದಾದ ಮೇಲೆ ನಿನ್ನೆ ರಾತ್ರಿ ನಡೆದ ಕಾರ್ಯಾಚರಣೆಯಲ್ಲಿ ಸುಮಾರು 300 ಕ್ಕೂ ಹೆಚ್ಚು ಜೆಡಿಎಸ್ ಕಾರ್ಯಕರ್ತರು ಕಾಂಗ್ರೆಸ್ ಸೇರಿದ್ದಾರೆ.










