Suddi Tv

Suddi Tv

ನಮ್ಮ ಯೋಜನೆ, ನಾವು ಮಾಡಿದ ಅಭಿವೃದ್ಧಿಗೆ ಜನ ಜೈ ಅಂದಿದ್ದಾರೆ; ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Lakshmi Hebbalkar; ಕಾಂಗ್ರೆಸ್ ಪಕ್ಷ ದೇಶಕ್ಕೆ ನೀಡಿರುವ ಕೊಡುಗೆ, ಮಾಡಿರುವ ಅಭಿವೃದ್ಧಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಮಾಡುತ್ತಿರುವ ಕೆಲಸ ಹಾಗೂ ಗ್ಯಾರಂಟಿ ಯೋಜನೆಗಳಿಂದ ಜನರು ನೆಮ್ಮದಿ ಕಂಡಿದ್ದಾರೆ. ಹಾಗಾಗಿ ಕಾಂಗ್ರೆಸ್ ಪಕ್ಷಕ್ಕೆ ಜೈ ಎನ್ನುತ್ತಿದ್ದಾರೆ

ಹಳೆಯ ವೈಮನಸ್ಸಿಗೆ ತೆರೆ, ಪ್ರಸಾದ್ ಭೇಟಿ ಮಾಡಿದ ಸಿದ್ದರಾಮಯ್ಯ : ರಾಜಕೀಯ ಕಾರಣದಿಂದ ಭೇಟಿ ಮಾಡಿದರೂ ಖುಷಿಪಟ್ಟ ಹಳೆಯ ಸ್ನೇಹಿತರು

V. Srinivas Prasad: ಶ್ರೀನಿವಾಸ್ ಪ್ರಸಾದ್ ಒಬ್ಬ ಪ್ರಭಾವಿ ನಾಯಕ. ಮೈಸೂರು ಮತ್ತು ಚಾಮರಾಜನಗರಗಳಲ್ಲಿ ತಮ್ಮದೇ ಬೆಂಬಲಿಗರನ್ನು ಅವರು ಹೊಂದಿದ್ದಾರೆ

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣ : ಇಬ್ಬರು ಶಂಕಿತರನ್ನು10 ದಿನ ಎನ್‌ಐಎ ವಶಕ್ಕೆ ಒಪ್ಪಿಸಿದ ನ್ಯಾಯಾಲಯ

RAMESHWARAM CAFE BLAST; ನ್ಯಾಯಾಧೀಶರ ಮುಂದೆ ಶಂಕಿತರನ್ನು ಹಾಜರುಪಡಿಸಿದರು. ಈ ವೇಳೆ ನ್ಯಾಯಾಧೀಶರು 10 ದಿನಗಳ ಕಾಲ ಎನ್​ಐಎ ಕಸ್ಟಡಿಗೆ ನೀಡಿ ಆದೇಶ ನೀಡಿದ್ದಾರೆ.

ಮೋದಿ ಅವರ ಮೀನು ವ್ಯಾಪಾರ ; ಚುನಾವಣಾ ಪ್ರಚಾರದಲ್ಲಿ ಮಾಂಸಾಹಾರವನ್ನು ಟೀಕಿಸಿದ ಪ್ರಧಾನಿ

PM Narendra Modi : ಸಸ್ಯಹಾರ ಶ್ರೇಷ್ಠ ಮಾಂಸಾಹಾರ ಕನಿಷ್ಠ ಎಂದು ಮೋದಿ ಪ್ರತಿಪಾದನೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ಬಾಯಿಯಿಂದ ಇಂತಹ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ

ಕೇಂದ್ರದಲ್ಲಿ ಇರುವುದು ಮೋದಿ ಸರ್ಕಾರವಲ್ಲ, ಇದು ಅದಾನಿ ಸರ್ಕಾರ; ರಾಹುಲ್ ಗಾಂಧಿ, ಸಹೋದರ ಸ್ಟಾಲಿನ್ ಗೆ ಮೈಸೂರು ಪಾಕ್ ಉಡುಗೊರೆ

Rahul Gandhi : ಸ್ಟಾಲಿನ್ ಅವರನ್ನು ತಮ್ಮ ಹಿರಿಯ ಸಹೋದರ ಎಂದು ಕರೆದ ರಾಹುಲ್ ಅವರಿಗಾಗಿ ವಿಶೇಷ ಮೈಸೂರು ಪಾಕ್ ಖರೀದಿಸಿ ಅವರಿಗೆ ನೀಡಿದರು

ಮಂಗಳೂರಿನಲ್ಲಿ ಪ್ರಧಾನಿ ರೋಡ್ ಶೋ ಸಮಯ ಬದಲು; ಸೂರ್ಯ ಮುಳುಗಿದ ಮೇಲೆ ರಸ್ತೆಗೆ ಇಳಿಯಲಿದ್ದಾರೆ ಮೋದಿ

PM Modi Road Show; ಪ್ರಧಾನಿ ನರೇಂದ್ರ ಮೋದಿ ಅವರು ನಾಳೆ ರಾಜ್ಯದ ಮೈಸೂರು ಮತ್ತು ಮಂಗಳೂರಿನಲ್ಲಿ ಚುನಾವಣಾ ಪ್ರಚಾರ ಕೈಗೊಳ್ಳಲಿದ್ದಾರೆ

ಭಯೋತ್ಪಾದಕರನ್ನು ಮಟ್ಟ ಹಾಕಲು ನಮಗೂ ಯಾವುದೇ ನಿಯಮ ಬೇಕಿಲ್ಲ: ಗುಸ್ಗೇ ಮಾರೋಂಗೆ ಧ್ವನಿಯಲ್ಲಿಯೇ ಮಾತನಾಡಿದ ವಿದೇಶಾಂಗ ಸಚಿವ ಜೈಶಂಕರ್

S Jaishanka: ವಿದೇಶಾಂಗ ನೀತಿಯಲ್ಲಿ 50ರಷ್ಟು ನಿರಂತರತೆ ಮತ್ತು 50 ಪ್ರತಿಶತ ಬದಲಾವಣೆ ಆಗಿದೆ. ಮುಂಬೈ ದಾಳಿಯ ನಂತರ ನಾವು ಪ್ರತಿಕ್ರಿಯೆ ನೀಡಬಾರದಿತ್ತು ಎಂದು ಭಾವಿಸುವ ಒಬ್ಬ ವ್ಯಕ್ತಿಯೂ ಇರಲಿಲ್ಲ

ಕರ್ನಾಟಕಕ್ಕೆ ನಿಮ್ಮ ಕೊಡುಗೆ ಏನು ? ತಿಳಿಸುವಿರಾ ?: ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ ಸಿದ್ದರಾಮಯ್ಯ

siddaramaiah: ಸಂವಿಧಾನ ಬದಲಿಸಬೇಕು ಎಂದು ಹೇಳಿದವರೇ ಸಂಸದ ಅನಂತಕುಮಾರ್ ಹೆಗಡೆ. ಅವರು ಇಂಥ ಹೇಳಿಕೆ ನೀಡಿದಾಗಲೇ ಅವರ ವಿರುದ್ಧ ಕ್ರಮ ಕೈಗೊಳ್ಳಬಹುದಿತ್ತು. ಯಾಕೆ ಕ್ರಮ ಕೈಗೊಂಡಿಲ್ಲ

ಬಿಸಿಲಿನ ನಡುವೆ ತಂಪು : ಸುರಿದ ಮಳೆ, ಈ ವಾರ ಮತ್ತೆ ಸುರಿಯಬಹುದು ಇಳೆ ತಂಪಾಗಬಹುದು

Karnataka Rains; ಬೆಳಗಾವಿ, ವಿಜಯಪುರ, ಕೊಡಗು, ಚಿಕ್ಕಮಗಳೂರು, ಬಾಗಲಕೋಟೆ, ದಕ್ಷಿಣ ಕನ್ನಡ, ಶಿವಮೊಗ್ಗ, ಗದಗ, ಹಾವೇರಿ, ಉತ್ತರ ಕನ್ನಡ, ವಿಜಯನಗರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಿದೆ.

error: