ಬಂಕರು, ನಿರಾಶ್ರಿತ ಶಿಬಿರದಲ್ಲಿ ಬದುಕುತ್ತಿರುವ ಜನ

ಏಪ್ರಿಲ್ 19 ರಂದು ಎರಡು ಸ್ಥಾನಗಳಿಗೆ ಚುನಾವಣೆ. ಆದರೆ ಸಾವಿನ ಮನೆಯಲ್ಲಿ ಮದುವೆ ಸಂಭ್ರಮ ಇರಲು ಸಾಧ್ಯವೆ

ಮಣಿಪುರ : ಬಂಕರು, ನಿರಾಶ್ರಿತ ಶಿಬಿರದಲ್ಲಿ ಬದುಕುತ್ತಿರುವ ಜನ. ಇವರ ಹೃದಯ ಒಡೆದು ಹೋಗಿದೆ. ಮನಸ್ಸು ಮನಸ್ಸಾಗಿ ಇಲ್ಲ. ನಾವು ಎಲ್ಲಿಯವರು ? ಯಾರು ನಮ್ಮವರು ಎಂಬ ಪ್ರಶ್ನೆಗೆ ಯಾರ ಬಳಿ ಉತ್ತರ ಇಲ್ಲ.

ಇಲ್ಲಿ ಚುನಾವಣಾ ಪ್ರಚಾರವೂ ಇಲ್ಲ. ಮತ ಹಾಕುವುದಕ್ಕೆ ಆಸಕ್ತಿಯೂ ಇಲ್ಲ. ಏಪ್ರಿಲ್ 19 ರಂದು ಎರಡು ಸ್ಥಾನಗಳಿಗೆ ಚುನಾವಣೆ. ಆದರೆ ಸಾವಿನ ಮನೆಯಲ್ಲಿ ಮದುವೆ ಸಂಭ್ರಮ ಇರಲು ಸಾಧ್ಯವೆ ?..

Author

error: