ಚುನಾವಣೆ ಬರುತ್ತಿದ್ದಂತೆ ಶ್ರೀನಿವಾಸ್ ಪ್ರಸಾದ್ ಗೆ ಅಪಾರ ಬೇಡಿಕೆ : ಇಂದು ಮಾಜಿ ಸಿಎಂ ಯಡಿಯೂರಪ್ಪ ಭೇಟಿ ಮಾತುಕತೆ..

B S Yediyurappa And V Srinivas prasad: ಸಿಎಂ ಸಿದ್ದರಾಮಯ್ಯ ಪ್ರಸಾದ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಯಡಿಯೂರಪ್ಪ ಅವರು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

B S Yediyurappa And V Srinivas prasad: ಸಿಎಂ ಸಿದ್ದರಾಮಯ್ಯ ಪ್ರಸಾದ್ ಅವರನ್ನು ಭೇಟಿ ಮಾಡಿದ ಬೆನ್ನಲ್ಲೇ ಯಡಿಯೂರಪ್ಪ ಅವರು ಭೇಟಿ ಮಾಡಿದ್ದು ಕುತೂಹಲ ಮೂಡಿಸಿದೆ.

Congress Leaders ;ಕುಮಾರಸ್ವಾಮಿ ಅವರು ಸೋಲಿನ ಭಯದಿಂದ ಈ ಮಾತನ್ನು ಹೇಳುತ್ತಿದ್ದಾರೆ, ಜೊತೆಗೆ ಮಹಿಳೆಯರು ತಮಗೆ ಮತ ನೀಡುವುದಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ

Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ ಆತ್ಮಹತ್ಯೆ. ಬದುಕು ಅಂದ್ರೆ ಹೋರಾಟ.. ಸಾವಲ್ಲ.. ಯಾಕ್ರೋ ಆತ್ಮಹತ್ಯೆ ಮಾಡ್ಕೋತೀರಿ ?

H D Kumaraswamy; ಕಾಂಗ್ರೆಸ್ ಸರ್ಕಾರ ಕಳೆದ ಚುನಾವಣೆಯಲ್ಲಿ ಐದು ಗ್ಯಾರಂಟಿಗಳನ್ನು ಘೋಷಣೆ ಮಾಡಿದ್ದರಿಂದ ನನ್ನ ಹಳ್ಳಿಯ ತಾಯಂದಿರು ಸ್ವಲ್ಪ ದಾರಿ ತಪ್ಪಿದ್ದಾರೆ

BJP Complaints Siddaramaiah : ಎಸ್. ಸುರೇಶ್ ಕುಮಾರ್, ವಿವೇಕ್ ಎಸ್ . ರೆಡ್ಡಿ ನೇತೃತ್ವದ ನಿಯೋಗ ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.

DR BR Ambedkar Birth Anniversary: ಸಂವಿಧಾನವನ್ನು ಬದಲಿಸಬೇಕು ಎಂಬ ಪಾಠವನ್ನು ನಾಗಪುರದಲ್ಲಿ ಕಲಿತು ಬಂದವರಿಗೆ ಅದನ್ನು ಹೇಳುವುದು ಕಷ್ಟ

BJP Manifesto 2024; ಮನೆಗಳಿಗೆ ಪೈಪ್ ಲೈನ್ ಗ್ಯಾಸ್ 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ.. ಇದು ಮೋದಿ ಅವರು ಬಿಡುಗಡೆ ಮಾಡಿದ ಪಕ್ಷದ ಪ್ರಣಾಳಿಕೆಯ ಮುಖ್ಯ ಅಂಶಗಳು

Anjali Nimbalkar: ಕೈನಲ್ಲಿ ಸಲೈನ್‌ನ ಕ್ಯಾನುಲಾ (ಸೂಜಿ) ಇಟ್ಟುಕೊಂಡೇ ಕ್ಷೇತ್ರದಲ್ಲಿ ಪ್ರಚಾರಕ್ಕಿಳಿದಿರುವ ಡಾ.ಅಂಜಲಿಯವರ ಬದ್ಧತೆ ಕಾರ್ಯಕರ್ತರಲ್ಲೂ ಹುರುಪು ತಂದಿದೆ

Israel Missile Attack : ಲೆಬನಾನ್ ಗಡಿಯಿಂದ್ ಇಸ್ರೇಲ್ ನತ್ತ ಈ ಕ್ಷಿಪಣಿಗಳನ್ನು ಹಾರಿ ಬಿಡಲಾಗಿತ್ತು. ಇದನ್ನು ಇಸ್ರೇಲ್ ನ ದ್ರೋಣ್ ತಡೆಯುವಲ್ಲಿ ಯಶಸ್ವಿಯಾಯಿತು

Jagan Mohan Reddy: ಚುನಾವಣಾ ಯಾತ್ರೆಯ ವೇಳೆ ಬಸ್ ಮೇಲೆ ನಿಂತು ಜನರನ್ನು ಉದ್ದೇಶಿ ಭಾಷಣ ಮಾಡುತ್ತಿದ್ದಾಗ ಜಗನ್‌ರತ್ತ ಎಸೆದ ಹೂಗಳೊಂದಿಗೆ ಕಲ್ಲುಗಳನ್ನೂ ಎಸೆದಿದ್ದಾರೆ