Category PM Modi

ನಾನು 2047ಕ್ಕೆ ವಿಕಸಿತ ಭಾರತ ಮಾಡುತ್ತೇನೆ, ಇದಕ್ಕೆ ಭಯಪಡಬೇಡಿ: ಪ್ರಧಾನಿ ಮೋದಿ

PM Modi Interview : ನನ್ನ ಕನಸು ಇರುವುದು 2047 ರ ಹೊತ್ತಿಗೆ ಭಾರತವನ್ನು ವಿಕಸಿತ ದೇಶವನ್ನಾಗಿ ಮಾಡುವುದು ಮಾತ್ರ, ಇದಕ್ಕೆ ಬೇಕಾದ ಯೋಜನೆ ನನ್ನ ಬಳಿ ಇದೆ.

ಕೇಜ್ರಿವಾಲ್ ಬಂಧನ ಕಾನೂನು ಬಾಹಿರವೆ ? ಇಂದು ಸುಪ್ರೀಂ ನಲ್ಲಿ ನಡೆಯಲಿದೆ ವಿಚಾರಣೆ

Arvind Kejriwal : ಪ್ರಕರಣ ಕುರಿತು ದೆಹಲಿ ಉಚ್ಚ ನ್ಯಾಯಾಲಯ ನೀಡಿದ ತೀರ್ಪನ್ನು ಪ್ರಶ್ನಿಸಿ ಅರವಿಂದ್ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಮೋದಿ ಅವರ ಗುಣಗಾನ; ಮಕ್ಕಳು ಮೊಮ್ಮಕ್ಕಳ ಜೊತೆ ಮೋದಿ ಜೊತೆ ವೇದಿಕೆ ಹಂಚಿಕೊಂಡ ದೇವೇಗೌಡ.. ಇದಾಗಿತ್ತು ಕುಟುಂಬ ಸಂಭ್ರಮ..

H D Devegowda Family : ಇಡೀ ಕಾರ್ಯಕ್ರಮ ಬಿಜೆಪಿ ವ್ಯವಸ್ಥೆ ಮಾಡಿತ್ತು ಬಿಜೆಪಿಯ ಕಮಲ ಎಲ್ಲೆಡೆ ಕಾಣುತ್ತಿತ್ತು. ಆದರೆ ಈ ಕಮಲ ಮುಡಿದವರು ದೇವೇಗೌಡ ಮತ್ತು ಅವರ ಕುಟುಂಬ.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್, ಮುಸಲೋನಿಗೆ ಹೋಲಿಸೋದು ಸರಿನಾ ? ಬಿಜೆಪಿಗೆ ಸಿಟ್ಟು, ಆಯೋಗಕ್ಕೆ ದೂರು

BJP Complaints Siddaramaiah : ಎಸ್. ಸುರೇಶ್ ಕುಮಾರ್, ವಿವೇಕ್ ಎಸ್ . ರೆಡ್ಡಿ ನೇತೃತ್ವದ ನಿಯೋಗ ಮುಖ್ಯ ಚುನಾವಣಾಧಿಕಾರಿ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದೆ.

ಕಾಂಗ್ರೆಸ್ ಪ್ರಣಾಳಿಕೆಯಂತೆ ಕಾಣುತ್ತಿರುವ ಮೋದಿ ಗ್ಯಾರಂಟಿ, ಬಿಜೆಪಿ ಪ್ರಣಾಳಿಕೆ : ಬಡತನ, ಯುವಕರು ಮಹಿಳೆಯರ ಬಗ್ಗೆ ಮಾತೇ ಮಾತು..

BJP Manifesto 2024; ಮನೆಗಳಿಗೆ ಪೈಪ್ ಲೈನ್ ಗ್ಯಾಸ್ 70 ವರ್ಷ ಮೇಲ್ಪಟ್ಟವರಿಗೆ ಆಯುಷ್ಮಾನ್ ಭಾರತ್ ಯೋಜನೆಯ ಲಾಭ.. ಇದು ಮೋದಿ ಅವರು ಬಿಡುಗಡೆ ಮಾಡಿದ ಪಕ್ಷದ ಪ್ರಣಾಳಿಕೆಯ ಮುಖ್ಯ ಅಂಶಗಳು

ಕರ್ನಾಟಕಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿಯವರಿಗೆ ಒಂದೇ ಪ್ರಶ್ನೆ…

Narendra Modi : ನಿಮ್ಮ ಜೊತೆ ವೇದಿಕೆ ಹಂಚಿಕೊಳ್ಳುವ ದೇವೇಗೌಡ, ಕುಮಾರಸ್ವಾಮಿ, ಯಡಿಯೂರಪ್ಪ ವಿಜಯೇಂದ್ರ ಅವರನ್ನು ಮೈಸೂರಿನ ವೇದಿಕೆಯಿಂದ ಕೆಳಗೆ ಇಳಿಸುವಿರಾ ?

ಮೋದಿ ಅವರ ಮೀನು ವ್ಯಾಪಾರ ; ಚುನಾವಣಾ ಪ್ರಚಾರದಲ್ಲಿ ಮಾಂಸಾಹಾರವನ್ನು ಟೀಕಿಸಿದ ಪ್ರಧಾನಿ

PM Narendra Modi : ಸಸ್ಯಹಾರ ಶ್ರೇಷ್ಠ ಮಾಂಸಾಹಾರ ಕನಿಷ್ಠ ಎಂದು ಮೋದಿ ಪ್ರತಿಪಾದನೆ ಮಾಡುತ್ತಿದ್ದಾರೆ. ದೇಶದ ಪ್ರಧಾನಿ ಬಾಯಿಯಿಂದ ಇಂತಹ ಮಾತನ್ನು ಯಾರೂ ನಿರೀಕ್ಷಿಸಿರಲಿಲ್ಲ