Category: ಸಂಪಾದಕೀಯ

ಉತ್ತರ ಪ್ರದೇಶದಲ್ಲಿ ಸರ್ಕಾರ ಮತ್ತು ಬಿಜೆಪಿ ಸಂಘಟನೆಯ ನಡುವಿನ ಅಪಸ್ವರ ಬಯಲಿಗೆ ಬಂದಿತ್ತೇ?                            

UP BJP Politics: ಯೋಗಿಯ ತಂತ್ರಗಾರಿಕೆ, ಬಿಜೆಪಿಯ ಅಸಹಕಾರದ ಆಪಾದಿತ ಹೊರತಾಗಿಯೂ, ಯೋಗಿ ಹುದ್ದೆಯಲ್ಲಿಯೇ ಉಳಿಯುವಂತೆ‌ ಮಾಡಿದೆ. ಪಕ್ಷದ ಕಳಪೆ ಪ್ರದರ್ಶನದ ನಂತರವೂ ಬಿಜೆಪಿಯ ರಾಜ್ಯ ನಾಯಕತ್ವದಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳ ನಡುವೆ ಯೋಗಿ ತಮ್ಮ ಕಾರ್ಯತಂತ್ರವನ್ನು ಬದಲಾಯಿಸಿದ್ದಾರೆ

ಕುಮಾರಸ್ವಾಮಿ ರಾಜಕೀಯ ಮಂತ್ರ; ಅಧಿಕಾರಕ್ಕಾಗಿ ವಿಭಿನ್ನ ತಂತ್ರ, ಅವರಿಗೆ ಅಧಿಕಾರ ಬೇಕು, ಅವರ ವಯೋವೃದ್ಧ ತಂದೆ ದೇವೇಗೌಡರು ಇದನ್ನು ನೋಡಬೇಕು

H D Kumaraswamy; ಬಿಜೆಪಿ ಜೊತೆಗೆ ಇರುವುದರಿಂದ ಆಪರೇಷನ್ ಕಮಲ ಮತ್ತು ಆಪರೇಷನ್ ಜೆಡಿಎಸ್ ಮಾಡುವುದು ಸುಲಭವಾಗುತ್ತದೆ. ಕೇಂದ್ರ ಸರ್ಕಾರದ ಎಜೆನ್ಸಿಗಳನ್ನು ಬಳಸಿಕೊಂಡು ಕೆಲವರನ್ನು ಜೈಲಿಗೆ ಕಳುಹಿಸಬಹುದು. ಕೆಲವರನ್ನು ಬೆದರಿಸಿ ತಮ್ಮತ್ತ ಎಳೆದುಕೊಳ್ಳಬಹುದು.

ಸಂಪಾದಕೀಯ: ಜೆಡಿಎಸ್ ಜೊತೆಗಿನ ಸಂಬಂಧ; ಬಿಜೆಪಿಗೆ ನುಂಗಲಾರದ ಬಿಸಿ ತುಪ್ಪ…

ಮುಂಬರುವ ಲೋಕಸಭಾ ಚುನಾವಣೆಯನ್ನು ಬಿಜೆಪಿ ಜೆಡಿಎಸ್ ಜೊತೆಯಾಗಿ ಎದುರಿಸಲಿವೆ. ಇದು ಹಳೆಯ ಸುದ್ದಿ ನಿಜ. ಹಾಗೆ ಈ ಎರಡೂ ಪಕ್ಷಗಳ ನಡುವೆ ಸಮನ್ವಯತೆಯನ್ನು ಕಾಪಾಡಿಕೊಳ್ಳುವ ಯತ್ನ ಕೂಡ ನಡೆಯುತ್ತಿದೆ. ಈಗಾಗಲೇ ಎಚ್. ಡಿ. ಕುಮಾರಸ್ವಾಮಿ ಬಿಜೆಪಿ ನಾಯಕರ ಜೊತೆ ಮಾತುಕತೆ ನಡೆಸಿದ್ದಾರೆ,…

ಸಂಪಾದಕೀಯ: ಟಿಕೆಟ್ ಕಳೆದುಕೊಂಡ ಉಗ್ರ ಹಿಂದುತ್ವವಾದಿ, ಮೋದಿ ರಾಜಕಾರಣಕ್ಕೆ ಬಲಿಯಾದ ಅನಂತ ಮಾಣಿ ಎಂಬ ವಿಷ,

ಹುಬ್ಬಳ್ಳಿಯ ಈದ್ಗಾ ಮೈದಾನದ ವಿವಾದ. ಅದು ಹಲವು ಉಗ್ರಗಾಮಿ ಹಿಂದುತ್ವವಾದಿಗಳನ್ನು ಹುಟ್ಟಿ ಹಾಕಿತು. ಈದ್ಗಾ ಮೈದಾನದಲ್ಲಿ ಧ್ವಜ ಹಾರಿಸಲು ಬಂದವರು ಹಾರಿಸಿದ್ದು ಕೋಮು ಧ್ವೇಷದ ಧ್ವಜವನ್ನು.ಆಗ ಬಿಜೆಪಿ ಎಂಬ ರಾಜಕೀಯ ಪಕ್ಷಕ್ಕೆ ಇದು ಬೇಕಾಗಿತ್ತು..ಸಮಾಜದಲ್ಲಿ ಶಾಂತಿ ಸಮಾಧಾನ, ಸೌಹಾರ್ದತೆ ಇದ್ದರೆ ರಾಜಕೀಯ…

ಸಂಪಾದಕೀಯ : ಕೇಸರಿ ಕುಂಡದಲ್ಲಿ ದಹಿಸಿದ ಸಮಾಜವಾದ; ಈ ಬಾರಿ ಗೆಲ್ಲುತ್ತಾರಾ ಗೀತಾ ಶಿವರಾಜಕುಮಾರ್

ಶಿವಮೊಗ್ಗ..ಒಂದು ಕಾಲದಲ್ಲಿ ಸಮಾಜವಾದದ ನೆಲ.. ಕಾಗೋಡು ಸತ್ಯಾಗ್ರಹದ ಭೂಮಿ..ಶಾಂತವೇರಿ ಗೋಪಾಲ ಗೌಡ, ಕಾಗೋಡು ತಿಮ್ಮಪ್ಪ, ಎಸ್. ಬಂಗಾರಪ್ಪ, ಜೆ.ಎಚ್. ಪಟೇಲ್ ಹೀಗೆ ಸಮಾಜವಾದ ಬೆಳೆ ಬಿತ್ತಿದವರು ಹಲವರು.. ರಾಷ್ಟ್ರ ಕವಿ ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ, ಪೂರ್ಣಚಂದ್ರ ತೇಜಸ್ವಿ ಮಾನವೀಯ…