ಪ್ರಕಾಶರಾಜ್, ಕಮಲ್ ಹಾಸನ್ ಗೆ ಶೇ.1ರಷ್ಟು ಜನರೂ ಬೆಂಬಲಿಸಲ್ಲ: ಪ್ರಹ್ಲಾದ ಜೋಶಿ ತಿರುಗೇಟು

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಚಿತ್ರ ನಟ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಮಾಡಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಬಗ್ಗೆ ಚಿತ್ರ ನಟ ಪ್ರಕಾಶ್ ರಾಜ್ ಮತ್ತು ಕಮಲ್ ಹಾಸನ್ ಮಾಡಿರುವ ಟೀಕೆಗಳನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ

ಒಕ್ಕಲಿಗರು ಮತ್ತು ಸ್ವಾಮೀಜಿಗಳು ದಡ್ಡರಲ್ಲ. ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ. ಅವರು ನಮ್ಮ ಪರ, ಅವರ ಪರ ಇಬ್ಬರ ಪರವೂ ಮಾಡುವುದಿಲ್ಲ. ಸ್ವಾಮೀಜಿಗಳು ಬುದ್ಧಿವಂತರು ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ

ರಾಜ್ಯದ ಬರ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಕೇಂದ್ರಕ್ಕೆ ಮನವಿಯನ್ನು ಕಳುಹಿಸುವಾಗ ಕರ್ನಾಟಕದ ವಾಸ್ತವ ಸ್ಥಿತಿಯನ್ನು ಕಳಿಸಿರಲಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಬೊಕ್ಕಸದಿಂದ ರಾಜ್ಯದ ರೈತರಿಗೆ ಹಣವನ್ನು ಬಿಡುಗಡೆ ಮಾಡಲಿ

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಡಿ. ಕೆ. ಶಿವಕುಮಾರ್ ಅವರ ಪ್ರಾಬಲ್ಯವಿದೆ. ಅವರು ನಿರ್ಮಲಾನಂದ ಸ್ವಾಮೀಜಿಯವರ ದರ್ಶನ ಮಾಡಿದರು. ನಂತರ ಅವರ ಜೊತೆ ಪ್ರತ್ಯೇಕ ಸಭೆ ನಡೆಸಿದರು.

ಈ ಬೆಳವಣಿಗೆ ಶಿವಮೊಗ್ಗ ವೈರತ್ವದ ರಾಜಕಾರಣವನ್ನು ಬದಲಿಸುತ್ತದೆಯೆ ? ಇಬ್ಬರು ಒಂದಾಗುತ್ತಾರೆಯೆ?
ಸಂಘ ಪರಿವಾರ ಮನಸ್ಸು ಮಾಡಿದರೆ ಇದು ಅಸಾಧ್ಯವೇನೂ ಅಲ್ಲ. ಇವರಿಬ್ಬರು ಎಷ್ಟೇ ಬೈದಾಡಿಕೊಂಡಿರಲಿ, ಸಂಘ ಹೇಳಿದರೆ ಇವರು ತಣ್ಣಗಾಗುತ್ತಾರೆ.


ನನ್ನ ಮಗ ಸೋಲಬೇಕು, ಅವರ ಪಕ್ಷವೂ ಗೆಲ್ಲಕೂಡದು. ಕಾಂಗ್ರೆಸ್ ನಾಯಕರ ಮಕ್ಕಳು ಬಿಜೆಪಿ ಸೇರುತ್ತಿರುವುದು ಆತಂಕಕಾರಿ ಬೆಳವಣಿಗೆ

ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ ಅವರಿಗೆ ಶಿವಮೊಗ್ಗದಲ್ಲಿ ಒಂದು ಸನ್ಮಾನ. ಆ ಬಡಾವಣೆಯ ಜನರಿಗೆ ಸದಾ ಬಂಗಾರಪ್ಪನವರ ನೆನಪು. ಅದಕ್ಕೆ ಕಾರಣ ಅವರು ಅಲ್ಲಿ ಮಾಡಿದ ಕೆಲಸ. ಮಾಜಿ ಮುಖ್ಯಮಂತ್ರಿ ಎಸ್. ಬಂಗಾರಪ್ಪ ಸಮಾಜವಾದಿ ಚಳವಳಿಯ ಮೂಲಕ ತನ್ನ ರಾಜಕೀಯ ಬದುಕು ಕಟ್ಟಿಕೊಂಡವರು. ಸದಾ ಬಡವರ ಪರವಾಗಿ ಚಿಂತಿಸಿದವರು. ಬಡವರ ಪರವಾಗಿ ಹಲವಾರು ಕಾರ್ಯಕ್ರಮಗಳನ್ನು…

ಅಹಮದಾಬಾದ್ : ಎರಡು ದಿನಗಳ ಹಿಂದೆ ಗುಜರಾತ್ ನ ರಾಜಕೋಟ್ ದಲ್ಲಿ ನಡೆದಿದ್ದು ಭಾರಿ ಪ್ರತಿಭಟನೆ. ಉತ್ತರ ಪ್ರದೇಶದಲ್ಲೂ ಕ್ಷತ್ರಿಯ ಪಂಚಾಯತ್. ಇವರ ತೀರ್ಮಾನ ಒಂದೇ ಈ ಬಾರಿ ಯಾವ ಕಾರಣಕ್ಕೂ ಬಿಜೆಪಿಗೆ ಬೆಂಬಲ ನೀಡಕೂಡದು. ಇದು ತುಂಬಾ ಮಹತ್ವದ ಬೆಳವಣಿಗೆ. ಆದರೆ ನಮ್ಮ ಯಾವ ಮಾಧ್ಯಮದಲ್ಲೂ ಈ ಕುರಿತ ವರದಿ ಬರಲೇ ಇಲ್ಲ.ಗುಜರಾತಿಅನ್ ಕ್ಷತ್ರಿಯರದು…

ಮುಂಬೈ : ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್ ಸಿ ಪಿ ನಡುವಿನ ಟಿಕೆಟ್ ಹಂಚಿಕೆ ಅಂತಿಮ ಗೊಂಡಿದೆ. ಮಹಾ ವಿಕಾಸ್ ಅಗಾಡಿ ತಮ್ಮ ನಡುವಿನ ಭಿನ್ನಾಭಿಪ್ರಾಯವನ್ನು ಬಗೆಹರಿಸಿಕೊಂಡಿವೆ. ಈ ತೀರ್ಮಾನದ ಪ್ರಕಾರ ಕಾಂಗ್ರೆಸ್ 17 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಉದ್ಭವ ಭಣದ ಶಿವಸೇನೆ 21 ಕ್ಷೇತ್ರಗಳಲ್ಲಿ ಹೋರಾಟ ಮಾಡಲಿದೆ. ಶರದ್ ಪವಾರ್ ಅವರ ಎನ್ ಸಿ…