www.sudditv.comನಲ್ಲಿ ನೀವು ಓದಬೇಕಾದ Top 10 ಸುದ್ದಿಗಳು

www.sudditv.com: ರಾಜ್ಯ ದೇಶ, ವಿದೇಶಗಳಲ್ಲಿ ನಡೆದ ಪ್ರಮುಖ ಘಟನೆಗಳು, ಮನರಂಜನೆ, ರಾಜಕೀಯ, ಕ್ರೀಡೆ ಮತ್ತಿತರರ ವಿಷಯಗಳ ಪ್ರಮುಖ 10 ನ್ಯೂಸ್‌ಗಳು ಇಲ್ಲಿವೆ ಓದಿ

www.sudditv.com: ರಾಜ್ಯ ದೇಶ, ವಿದೇಶಗಳಲ್ಲಿ ನಡೆದ ಪ್ರಮುಖ ಘಟನೆಗಳು, ಮನರಂಜನೆ, ರಾಜಕೀಯ, ಕ್ರೀಡೆ ಮತ್ತಿತರರ ವಿಷಯಗಳ ಪ್ರಮುಖ 10 ನ್ಯೂಸ್‌ಗಳು ಇಲ್ಲಿವೆ ಓದಿ

TESLA! CEO Elon Musk : ಸೋಮವಾರ ಎಲಾನ್ ಮಸ್ಕ್ ಮತ್ತು ಮೋದಿ ಭೇಟಿಯಾಗಬೇಕಿತ್ತು. ಆದರೆ ದಿಡೀರ್ ಆಗಿ ಈ ಭೇಟಿ ಮುಂದಕ್ಕೆ ಹೋಗಿದೆ.

Imran Khan; ಎರಡು ಪ್ರಕರಣಗಳಲ್ಲಿ ನನ್ನ ಹೆಂಡತಿಗೆ ಶಿಕ್ಷೆಯಾಗಲು ಸೇನಾ ಮುಖ್ಯಸ್ಥ ಅಸೀಪ್ ಮುನೀರ್ ಒತ್ತಡವೇ ಕಾರಣ ಎಂದು ಇಮ್ರಾನ್ ಹೇಳಿದ್ದಾರೆ.

Dubai Rains : ದುಬೈನಲ್ಲಿ ಪ್ರವಾಹ. ವಿಮಾನ ನಿಲ್ದಾಣ ಜಲಾವೃತ.ಮಂಗಳವಾರ ಸುರಿದ ಮಳೆಯಿಂದ ಮನೆಗಳು ರಸ್ತೆಗಳು ಅಂಗಡಿ ಮಾಲ್ ಗಳು ಜಲಾವೃತಗೊಂಡಿದ್ದವು

India - Pakistan Relations ; ಭಾರತ ಮತ್ತು ಪಾಕಿಸ್ತಾನ ತಮ್ಮ ನಡುವಿನ ಸಮಸ್ಯೆಯನ್ನು ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂದು ಅಮೇರಿಕ ಬಯಸುತ್ತದೆ.

S Jaishankar : ಕಳೆದ ಹತ್ತು ವರ್ಷಗಳ ಹಿಂದೆ ಆರ್ಥಿಕವಾಗಿ ಭಾರತ ಜಗತ್ತಿನಲ್ಲಿ 11 ನೇ ಸ್ಥಾನದಲ್ಲಿದ್ದು, ಇದೀಗ 5 ನೇ ಸ್ಥಾನಕ್ಕೆ ಬಡ್ತಿ ಪಡೆದಿದೆ.

Iran–Israel Conflict : ಇರಾನ್ ದಾಳಿಗೆ ಪ್ರತಿಯಾಗಿ ಕ್ರಮ ಕೈಗೊಳ್ಳಲು ನಾವು ಸಿದ್ದರಾಗಿದ್ದೇವೆ. ಪ್ರಧಾನಿ ಬೆಂಜಮಿನ್ ನೇತನ್ಯಾಹು ಸೂಚನೆಗಾಗಿ ನಾವು ಕಾಯುತ್ತಿದ್ದೇವೆ

Iran–Israel conflict ಇರಾನ್ ನ ವಿದೇಶಾಂಗ ಸಚಿವರ ಜೊತೆ ಮಾತನಾಡಿದ ಭಾರತದ ವಿದೇಶಾಂಗ ಸಚಿವ ಎಸ್. ಜೈಶಂಕರ್ ಪರಿಸ್ಥಿತಿ ಕೈ ಮೀರದಂತೆ ನೋಡಿಕೊಳ್ಳುವಂತೆ ಸಲಹೆ ನೀಡಿದರು

Sarabjit Singh: ಸರಬ್ಜಿತ್ ಸಿಂಗ್ ಅವರನ್ನು ಜೈಲಿನಲ್ಲೇ ಕೊಲೆ ಮಾಡಿದ ಭೂಗತ ಲೋಕದ ದೊರೆ ಅಮಿರ್ ಸರ್ಪರಾಜ್ ನನ್ನು ಅನಾಮಿಕ ವ್ಯಕ್ತಿಗಳು ಗುಂಡು ಹೊಡೆದು ಸಾಯಿಸಿದ್ದಾರೆ.

Israel Missile Attack : ಲೆಬನಾನ್ ಗಡಿಯಿಂದ್ ಇಸ್ರೇಲ್ ನತ್ತ ಈ ಕ್ಷಿಪಣಿಗಳನ್ನು ಹಾರಿ ಬಿಡಲಾಗಿತ್ತು. ಇದನ್ನು ಇಸ್ರೇಲ್ ನ ದ್ರೋಣ್ ತಡೆಯುವಲ್ಲಿ ಯಶಸ್ವಿಯಾಯಿತು