ಜೋಕರ್-2 ಟ್ರೇಲರ್ ಬಿಡುಗಡೆಯಾಗಿದೆ. ಈ ಸಿನಿಮಾ ಅಪಾರ ನಿರೀಕ್ಷೆಗೂ ಕಾರಣವಾಗಿದೆ. ಈ ಸಿನಿಮಾದಲ್ಲಿ ಜೋಕೇನ್ ಫಿನಿಕ್ಸ್ ಮತ್ತು ಲೆಡಿ ಗಾಗಾ ನಿಮ್ಮನ್ನು ಇನ್ನೊಂದು ಕತ್ತಲೆಯ ಲೋಕಕ್ಕೆ ಕರೆದೊಯ್ಯುತ್ತಾರೆ.

ಈ ಸಿನಿಮಾ ಬಹುಮಟ್ಟಿಗೆ ಅಕ್ಟೋಬರ್ 4 ರಂದು ಬಿಡುಗಡೆಯಾಗಲಿದೆ. ಏನೇ ಇರಲಿ ಈ ಸಿನಿಮಾ ಭಾರಿ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಈ ಸಿನಿಮಾದಲ್ಲೆ ಈ ಅಪರಾಧಗಳ ಪಾಲುದಾರರು, ಜೊತೆಯಾಗಿ ಅಪರಾಧ ಕೃತ್ಯವನ್ನು ನಡೆಸುವವರು ಮತ್ತೊಂದು ಲೋಕವನ್ನು ನಿಮ್ಮೆದುರು ತೆರೆದಿಡುತ್ತಾರೆ. ಜೊತೆಗೆ ಜೋಕೇನ್ ಫಿನಿಕ್ಸ್ ಅವರು ಈ ಸಿನಿಮಾದ ಮೂಲಕ ಕಂ ಬ್ಯಾಕ್ ಮಾಡುತ್ತಿದ್ದಾರೆ.

ಥೇಯಟರ್ ನಲ್ಲಿ ಈ ಸಿನಿಮಾ ನೋಡಲು ಅಕ್ಟೋಬರ್ 4 ರ ವರೆಗೆ ಕಾಯಲೇಬೇಕು.

Leave a Reply

Your email address will not be published. Required fields are marked *