Month: April 2024

ಪ್ರಧಾನಿ ನರೇಂದ್ರ ಮೋದಿ ರಾಘವೇಂದ್ರ ಅವರ ಅಪ್ಪನ ಮನೆ ಆಸ್ತಿನಾ ಎಂದು ಪ್ರಶ್ನಿಸಿದ ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ತಾವು ಕಟ್ಟಿದ ಪಕ್ಷದ ಅವಗಣನೆಗೆ ಒಳಗಾದವರು ಕೆ.ಎಸ್. ಈಶ್ವರಪ್ಪ. ಅವರನ್ನು ಬಿಜೆಪಿಯ ಯಾವ ನಾಯಕರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ. ಅವರ ಜೊತೆ ಮಾತನಾಡುವುದಕ್ಕೂ ಯಾರೂ ಸಿದ್ದರಿಲ್ಲ. ಈಗ ಅವರು ದುರಂತ ನಾಯಕ. ಈಗ ಅವರು ಶಿವಮೊಗ್ಗ ಕ್ಷೇತ್ರದಿಂದ ಚುನಾವಣೆಗೆ ಇಳಿಯಲು…

ಪ್ರಜಾಪ್ರಭುತ್ವ ಅಪಾಯದಲ್ಲಿದೆ, ಸಂವಿಧಾನವನ್ನು ಬದಲಿಸುವ ಪಿತೂರಿ ನಡೆಯುತ್ತಿದೆ: ಸೋನಿಯಾ ಗಾಂಧಿ

ನವದೆಹಲಿ : ದೇಶದ ಪ್ರಜಾಪ್ರಭುತ್ವ ಅಪಾಯದ ಸ್ಥಿತಿಯಲ್ಲಿದೆ ಎಂದು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಆರೋಪಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಘನತೆ ಮತ್ತು ಪ್ರಜಾಪ್ರಭುತ್ವವನ್ನು ಹಾಳುಗೆಡುವುತ್ತಿದ್ದಾರೆ, ವಿರೋಧ ಪಕ್ಷಗಳ ನಾಯಕರನ್ನು ಬಿಜೆಪಿಗೆ ಸೇರುವಂತೆ ಒತ್ತಡ ಹೇರಲಾಗುತ್ತಿದೆ. ಇದಕ್ಕಾಗಿ ಬೇರೆ…

ಕಾಂಗ್ರೆಸ್ ಚುನಾವಣಾ ಪ್ರಚಾರ; ಕುರುಡುಮಲೆ ಗಣೇಶನಿಗೆ ಪ್ರಥಮ ಪೂಜೆ, ಅದ್ದೂರಿ ಮೆರವಣಿಗೆ

ಬೆಂಗಳೂರು : ಭಾರತೀಯರ ನಂಬಿಕೆಯ ಜಗತ್ತಿನಲ್ಲಿ ಗಣೇಶನಿಗೆ ಅಗ್ರಸ್ಥಾನ. ಆತ ಪ್ರಥಮ ಪೂಜಕ. ಯಾವುದೇ ಕೆಲಸ ಮಾಡುವುದಿದ್ದರೂ ಗಜಾನನನಿಗೆ ಮೊದಲ ಪೂಜೆ. ಕಾಂಗ್ರೆಸ್ ಪಕ್ಷ ಕೂಡ ಇದಕ್ಕೆ ಹೊರತಲ್ಲ. ಇಂದು ಕಾಂಗ್ರೆಸ್ ಕೋಲಾರ ಜಿಲ್ಲೆ ಕುರುಡುಮಲೆಯಲ್ಲಿ ಗಣೇಶನಿಗೆ ಪೂಜೆ ಸಲ್ಲಿಸುವ ಮೂಲಕ…

ಆಯುರ್ವೇದದ ಪ್ರಕಾರ ವ್ಯಕ್ತಿಯ ದಿನಚರಿ ಹೇಗಿರಬೇಕು?

ಪ್ರತಿದಿನ ಪ್ರತಿ ಮಾಧ್ಯಮದಲ್ಲೂ ನೀವು ಕೇಳಿರುತ್ತೀರಿ, ನೋಡಿರುತ್ತೀರಿ. ವ್ಯಕ್ತಿಯ ದಿನಚರಿ ಹೇಗಿದ್ದರೆ ಆರೋಗ್ಯವಾಗಿ ಖುಷಿಯಾಗಿ ಇರುತ್ತಾರೆ ಎಂದು. ಬದಲಾದ ಜೀವನ ಕ್ರಮದಲ್ಲಿ ಒಂದು ಸಿದ್ಧ ಮಾದರಿ ಎಂಬುದಿಲ್ಲ. ಆಯುರ್ವೇದ ಸಹ ವ್ಯಕ್ತಿಯಿಂದ ವ್ಯಕ್ತಿಗೆ ಪ್ರಕೃತಿ ಭಿನ್ನವಾಗಿರುವುದನ್ನು ಒತ್ತಿಹೇಳುತ್ತದೆ. ಕೆಲವರು ಬೇಗ ಮಲಗಿ…

25 ಗ್ಯಾರಂಟಿ ಘೋಷಣೆ ಮಾಡಿರುವ ಕಾಂಗ್ರೆಸ್ ! ವರಿಷ್ಠ ರಾಹುಲ್ ಗಾಂಧಿಯವರ ಆರ್ಥಿಕ ಯೋಜನೆ ಹೇಗಿದೆ?

ನವದೆಹಲಿ : ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಕೆಲವರಿಗೆ ನೆಚ್ಚಿನ ನಾಯಕನಾದರೆ, ಕೆಲವರಿಗೆ ಏನೂ ಅರಿಯದ ಪಪ್ಪು. ಭಾರತ್ ಜೋಡೊ ಯಾತ್ರೆಯ ನಂತರ ಬದಲಾದ ವರ್ಚಸ್ಸು ಅವರಿನ್ನೂ ಪ್ರಧಾನ ಮಂತ್ರಿ ಹುದ್ದೆಗೆ ಅರ್ಹ ಎನ್ನುವುದನ್ನು ಸಾಬೀತು ಪಡಿಸಿಲ್ಲ ಎನ್ನುವವರೂ ಇದ್ದಾರೆ. ಇದೇ…

ಅಯೋಧ್ಯೆಯ ರಾಮ ಲಲ್ಲಾನಿಗೂ ವಿಶ್ರಾಂತಿ ಬೇಕಾ ? ಆತ ನಿದ್ರೆ ಮಾಡುತ್ತಾನಾ ? ರಾಮ ನವಮಿ ಸಂದರ್ಭದಲ್ಲಿ ಹುಟ್ಟಿಕೊಂಡಿತು ವಿವಾದ

ದೇವರಿಗೂ ನಿದ್ರೆ ವಿಶ್ರಾಂತಿ ಬೇಕಾ ?ಈ ಪ್ರಶ್ನೆ ಈಗ ವಿವಾದ ಕೇಂದ್ರ. ಸದಾ ದೇವಸ್ಥಾನದ ಬಾಗಿಲು ತೆಗೆದಿಟ್ಟರೆ ದೇವರ ಗತಿ ಏನು ? ದೇವರು ನಿದ್ರೆ ಮಾಡುವುದು ಯಾವಾಗ ? ವಿಶ್ರಾಂತಿ ಪಡೆಯುವುದು ಯಾವಾಗ ? ಈ ಸಮಸ್ಯೆ ಕಾಡುತ್ತಿರುವುದು ಅಯೋಧ್ಯೆಯಲ್ಲಿ.…

ಮುಂಬೈ ಇಂಡಿಯನ್ ತಂಡದ ಸಮಸ್ಯೆ ಬಗೆಹರಿಸಲು ದೇವರ ಮೊರೆ ಹೋದ ನಾಯಕ ಹಾರ್ಧಿಕ ಪಾಂಡ್ಯ..

ಮುಂಬೈ : ಮನುಷ್ಯ ಸೋತಾಗ ಅಸಹಾಯಕ ನಾಗುತ್ತಾನೆ. ದೇವರ ಮೊರೆ ಹೋಗ್ತಾನೆ. ದೇವರು ಏನ್ ಮಾಡ್ತಾನೆ ಅನ್ನೋದಕ್ಕಿಂತ ಇದು ಒಂದು ರೀತಿಯ ಆತ್ಮ ವಿಶ್ವಾಸವನ್ನು ನೀಡುತ್ತೆ. ಮುಂಬೈ ಇಂಡಿಯನ್ ತಂಡದ ನಾಯಕ ಹಾರ್ದಿಕ ಪಾಂಡ್ಯ ಸ್ಥಿತಿ ಕೂಡ ಹಾಗೇ ಆಗಿದೆ. ಗುಜರಾತ್…

ಉಗ್ರರು ಭಾರತದಲ್ಲಿ ದಾಳಿ ಮಾಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದರೆ, ಅಲ್ಲಿಗೆ ನುಗ್ಗಿ ಹೊಡೆಯುತ್ತೇವೆ: ರಾಜನಾಥ್ ಸಿಂಗ್

ನವದಹಲಿ : ಭಯೋತ್ಪಾದಕರು ಭಾರತದಲ್ಲಿ ಶಾಂತಿ ಕದಡಲು ಯತ್ನಿಸಿದರೆ ಅಥವಾ ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸಿದರೆ, ತಕ್ಕ ಪ್ರತ್ಯುತ್ತರ ನೀಡಲಾಗುವುದು ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ ನಡೆಸುವವರನ್ನು ನಾವು ಸುಮ್ಮನೆ ಬಿಡುವುದಿಲ್ಲ. ಅವರು ಪಾಕಿಸ್ತಾನಕ್ಕೆ ಓಡಿಹೋದರೆ,…

ಕರ್ನಾಟಕದಲ್ಲಿ ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಒಂದಾಗಿ ಕೆಲಸ ಮಾಡಿ: ಪ್ರಧಾನಿ ಮೋದಿ ಸೂಚನೆ

ನವದೆಹಲಿ : ಹತ್ತು ವರ್ಷಗಳಲ್ಲಿ ನಾವು ಮಾಡಿರುವ ಸಾಧನೆ. ಅದನ್ನು ಜನರಿಗೆ ತಿಳಿಸಿ. ಆ ಮೂಲಕ ಚುನಾವಣೆಯನ್ನು ಗೆಲ್ಲಲು ಅಡಿಪಾಯ ಹಾಕಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಸೂಚನೆ ನೀಡಿದ್ದಾರೆ. ಹಾಗೆ ಕರ್ನಾಟಕದ ಪ್ರತಿ ಕ್ಷೇತ್ರದಲ್ಲೂ ಬಿಜೆಪಿ…

ಜೈಪುರದಲ್ಲಿ ಆರ್‌ಆರ್ ಎದುರಿಸಲಿರುವ ಆರ್‌ಸಿಬಿ; ಇವತ್ತಾದರೂ ಗೆಲ್ಲಲೇ ಬೇಕು ಬೆಂಗಳೂರು ತಂಡ

ಜೈಪುರ : ಆರ್ ಸಿ ಬಿ ಈ ಬಾರಿಯಾದರೂ ಕಪ್ ಗೆಲ್ಲಬಹುದೆ ? ಇದು ಬೆಂಗಳೂರು ಅಭಿಮಾನಿಗಳ ಪ್ರಶ್ನೆ. ಹಾಗೆ ಆಸೆ ಕೂಡ. ಆದರೆ ಇದು ಗಗನ ಕುಸುಮ ಎಂದು ಅನ್ನಿಸತೊಡಗಿದೆ, ಯಾಕೆಂದರೆ ಇದುವರೆಗೆ ಆಡಿದ ನಾಲ್ಕು ಪಂದ್ಯದಲ್ಲಿ ಆರ್ ಸಿ…