Category ರಾಜ್ಯ

ಬಿಜೆಪಿ ಅಭ್ಯರ್ಥಿಗಳ ಪರ ಪವನ್ ಕಲ್ಯಾಣ್ ಪ್ರಚಾರ; ಸಿನಿಮಾ ನಟರ ಬೆನ್ನು ಬಿದ್ದ ಕೇಸರಿ ಪಕ್ಷ

ತೆಲುಗು ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ರಾಯಚೂರು, ದೊಡ್ದಬಳ್ಳಾಪುರ, ಬಳ್ಳಾರಿ ಮೊದಲಾದ ಪ್ರದೇಶಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.

ನನ್ನ ತೋಟದ ಮನೆಯೇ ನನ್ನ ಹೆಡ್ದಾಪೀಸು ಏನಿವಾಗ ? ನಿಮಗೇನು ತೊಂದರೆ ? ಕಾಂಗ್ರೆಸ್ ನಾಯಕರನ್ನುತರಾಟೆಗೆ ತೆಗೆದುಕೊಂಡ ಕುಮಾರಣ್ಣ..

ಮನೆಯಲ್ಲಿ ನಡೆಸಲು ಉದ್ದೇಶಿಸಿದ್ದ ಔತಣಕೂಟ ರದ್ದಾಗಿತ್ತು. ಇದರಿಂದ ಅವರ ಕೋಪ ಇನ್ನಷ್ಟು ಹೆಚ್ಚಾಗಿತ್ತು. ಚುನಾವಣಾಧಿಕಾರಿಗಳ ತನಿಖೆಯ ಬಗ್ಗೆಯೂ ಕುಮಾರಸ್ವಾಮಿ ಹರಿಹಾಯ್ದರು.

ಸುಳ್ಳು ಸುದ್ದಿ ಹರಡಿದವರ ವಿರುದ್ಧ ಮುಖ್ಯಮಂತ್ರಿ ಪೊಲೀಸ್ ದೂರು- ಪ್ರಾಮಾಣಿಕವಾಗಿ ಚುನಾವಣೆ ಎದುರಿಸುವಂತೆ ಬಿಜೆಪಿ ಜೆಡಿಎಸ್ ಗೆ ಮನವಿ

ಈ ಸುಳ್ಳು ಸುದ್ದಿಯಲ್ಲಿರುವ ವಿಷಯಗಳು ಕೋಮು ಸೌಹಾರ್ಧತೆಯನ್ನು ಕೆಡಿಸುವಂತೆ ಇದೆ. ಇದೇ ಉದ್ದೇಶದಿಂದ ಸಾಮಾಜಿಕ ಜಾಲ ತಾಣಗಳಲ್ಲಿ ಇದನ್ನು ಹರಿಬಿಡಲಾಗಿದೆ

ತಮ್ಮ ಮಾತಿಗೆ ನಿಲ್ಲದ, ಪರ್ಯಾಯ ಒಕ್ಕಲಿಗ ಮಠ ಸೃಷ್ಟಿಸಿದ ಕುಮಾರಸ್ವಾಮಿ ಮಾತಿಗೆ ನಾವು ತಲೆ ಕೆಡಿಸಿಕೊಳ್ಳುವುದಿಲ್ಲ: ಡಿ.ಕೆ.ಶಿವಕುಮಾರ್

ಒಕ್ಕಲಿಗರು ಮತ್ತು ಸ್ವಾಮೀಜಿಗಳು ದಡ್ಡರಲ್ಲ. ಸ್ವಾಮೀಜಿಗಳ ಬಳಿ ಬರುವವರಿಗೆ ವಿಭೂತಿ, ಹೂವಿನ ಹಾರ ಹಾಕಿ ಕಳಿಸುತ್ತಾರೆ. ಅವರು ನಮ್ಮ ಪರ, ಅವರ ಪರ ಇಬ್ಬರ ಪರವೂ ಮಾಡುವುದಿಲ್ಲ. ಸ್ವಾಮೀಜಿಗಳು ಬುದ್ಧಿವಂತರು ರಾಜಕೀಯದಲ್ಲಿ ಅವರು ಹಸ್ತಕ್ಷೇಪ ಮಾಡುವುದಿಲ್ಲ

ಅಧಿಕಾರಕ್ಕೆ ಬರದಿರುವ ಕಾಂಗ್ರೆಸ್ ಸುಳ್ಳು ಗ್ಯಾರೆಂಟಿ ಹೆಸರಿನಲ್ಲಿ ಜನರಿಗೆ ಮೋಸ ಮಾಡುತ್ತಿದೆ: ಬಸವರಾಜ ಬೊಮ್ಮಾಯಿ

ರಾಜ್ಯದ ಬರ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಕಾರಣವಾಗಿದ್ದು, ಕೇಂದ್ರಕ್ಕೆ ಮನವಿಯನ್ನು ಕಳುಹಿಸುವಾಗ ಕರ್ನಾಟಕದ ವಾಸ್ತವ ಸ್ಥಿತಿಯನ್ನು ಕಳಿಸಿರಲಿಲ್ಲ. ಸದ್ಯಕ್ಕೆ ಸಿಎಂ ಸಿದ್ದರಾಮಯ್ಯ ತಮ್ಮ ಸರ್ಕಾರದ ಬೊಕ್ಕಸದಿಂದ ರಾಜ್ಯದ ರೈತರಿಗೆ ಹಣವನ್ನು ಬಿಡುಗಡೆ ಮಾಡಲಿ

ಕುಮಾರಣ್ಣನ ಬಿಡದಿ ಮನೆ ಬಾಡೂಟ ಮತ್ತು ಒಕ್ಕಲಿಗ ರಾಜಕಾರಣ : ಗೆಲ್ಲುತ್ತಾರೆಯೆ ಕುಮಾರಸ್ವಾಮಿ ?

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಶಿವಕುಮಾರ್ ಮತ್ತು ಡಿ. ಕೆ. ಶಿವಕುಮಾರ್ ಅವರ ಪ್ರಾಬಲ್ಯವಿದೆ. ಅವರು ನಿರ್ಮಲಾನಂದ ಸ್ವಾಮೀಜಿಯವರ ದರ್ಶನ ಮಾಡಿದರು. ನಂತರ ಅವರ ಜೊತೆ ಪ್ರತ್ಯೇಕ ಸಭೆ ನಡೆಸಿದರು.

ಈದ್ ಉಲ್ ಫಿತರ್; ಸಂಭ್ರಮದ ಹಬ್ಬದ ಆಚರಣೆ, ದಕ್ಷಿಣ ಕನ್ನಡದಲ್ಲಿ ಇಂದು ಉಳಿದೆಡೆ ನಾಳೆ ಸಾರ್ವತ್ರಿಕ ರಜೆ

ಮಂಗಳೂರಿನಲ್ಲಿ ಚಂದ್ರ ದರ್ಶನವಾಗಿದೆ. ಹೀಗಾಗಿ ಶಾಂತಿಯ ಪ್ರತೀಕವಾದ ಪವಿತ್ರ ಹಬ್ಬ ಈದುಲ್ ಫಿತರ್ ನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ

2nd ಪಿಯುಸಿ ಫಲಿತಾಂಶ ಬಂತು, ಪ್ರತಿಶತ 81.15 ವಿದ್ಯಾರ್ಥಿಗಳಿಗೆ ತೇರ್ಗಡೆಯ ಭಾಗ್ಯ,, ಈ ಬಾರಿಯೂ ಹೆಣ್ಣು ಮಕ್ಕಳೇ ಸ್ಟ್ರಾಂಗು..

ರಾಜ್ಯದಾದ್ಯಂತ ಸುಮಾರು 1,124 ಕೇಂದ್ರಗಳಲ್ಲಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆದಿತ್ತು. ಸುಮಾರು 6.98 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಭಾಗಿಯಾಗಿದ್ದ ಕಲಾ ವಿಭಾಗದಲ್ಲಿ 1,28,448 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ 1,74,315 ವಿದ್ಯಾರ್ಥಿಗಳು ಪಾಸಾಗಿದ್ದಾರೆ

ಆರ್ ಎಸ್ ಎಸ್ ಸಮವಸ್ತ್ರದಲ್ಲಿ ಈಶ್ವರಪ್ಪ, ಬಿ ವೈ ರಾಘವೇಂದ್ರ; ಈ ಸಮವಸ್ತ್ರ ಆಗಬಹುದೆ ಇವರಿಬ್ಬರ ನಡುವೆ ಪೆವಿಕಾಲ್ ? ಅಥವಾ ಸಂಘ ಪರಿವಾರವೇ ರಾಘವೇಂದ್ರರಿಗೆ ಉರುಳಾಗುತ್ತದೆಯೆ ?

ಈ ಬೆಳವಣಿಗೆ ಶಿವಮೊಗ್ಗ ವೈರತ್ವದ ರಾಜಕಾರಣವನ್ನು ಬದಲಿಸುತ್ತದೆಯೆ ? ಇಬ್ಬರು ಒಂದಾಗುತ್ತಾರೆಯೆ?
ಸಂಘ ಪರಿವಾರ ಮನಸ್ಸು ಮಾಡಿದರೆ ಇದು ಅಸಾಧ್ಯವೇನೂ ಅಲ್ಲ. ಇವರಿಬ್ಬರು ಎಷ್ಟೇ ಬೈದಾಡಿಕೊಂಡಿರಲಿ, ಸಂಘ ಹೇಳಿದರೆ ಇವರು ತಣ್ಣಗಾಗುತ್ತಾರೆ.