ಕುಕ್ಕೆ ಸುಬ್ರಹ್ಮಣ್ಯದ ಸುಬ್ರಹ್ಮಣ್ಯನೇ ಅತಿ ಶ್ರೀಮಂತ ದೇವರು- ಈ ವರ್ಷ ಈ ದೇವಾಲಯದ ಆದಾಯ 146 ಕೋಟಿ..!

ಮಂಗಳೂರು : ರಾಜ್ಯದ ದೇವಾಲಯಗಳು ಭಕ್ತಿಯ ಜೊತೆಗೆ ಆದಾಯದ ಕೇಂದ್ರಗಳು. ದೇವರ ದರ್ಶನಕ್ಕೇ ಹೋಗುವವರು ದರ್ಶನ ಆದ ಮೇಲೆ ದೇವರ ಹುಂಡಿಗೆ ದುಡ್ದು ಹಾಕುತ್ತಾರೆ. ಅರ್ಚಕರ ಆರತಿ ತಟ್ಟೆಗೂ ಹಣ ಹಾಕಿ ಭಕ್ತಿ ಪ್ರದರ್ಶಿಸುತ್ತಾರೆ. ಕರ್ನಾಟಕದಲ್ಲಿ ಭಕ್ತರನ್ನು ಆಕರ್ಷಿಸುವ ಹಲವಾರು ದೇವಾಲಯಗಳಿವೆ. ಇವುಗಳಲ್ಲಿ ಬಹಳಷ್ಟು ದೇವಾಲಯಗಳು ಮುಜರಾಯಿ ಇಲಾಖೆಗೆ ಸೇರಿದವು. 2023 ಮತ್ತು 2024ನೇ ಸಾಲಿನ…









