Tag: Cricket News

ರೋಚಕ ಹಂತ ತಲುಪಿದ ಐ ಪಿ ಎಲ್- ಎದ್ದು ನಿಂತ ಗುಜರಾತ್ ಟೈಟನ್ಸ್.. ರಾಜಸ್ಥಾನಕ್ಕೆ ಸೋಲು

ಜೈಪುರ : ಈ ಬಾರಿಯ ಐಪಿಎಲ್ ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನೆಲಕ್ಕೆ ಬಿದ್ದ ತಂಡಗಳು ಎದ್ದು ನಿಲ್ಲುತ್ತಿವೆ. ಎದ್ದು ನಿಂತ ತಂಡಗಳು ಸೋಲುತ್ತಿವೆ. ನಿನ್ನೆ ನಡೆದ ಪಂದ್ಯ ಕೂಡ ಹಾಗೆ.ಬುಧವಾರ ರಾಜಸ್ಥಾನ​ ರಾಯಲ್ಸ್ ವಿರುದ್ಧ ಗುಜರಾತ್​ ಟೈಟಾನ್ಸ್ ತಂಡ…

ಅವಮಾನಕರ ಸೋಲು ಅನುಭವಿಸಿದ ಆರ್ ಸಿ ಬಿ; ಗೆಲ್ಲುವುದನ್ನೇ ಮರೆತು ಬಿಟ್ಟ ಬೆಂಗಳೂರು ತಂಡ !

ಜೈಪುರ : ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ಸೋಲಿನ ಸರಮಾಲೆಯನ್ನು ಮುಂದುವರಿಸಿದೆ. ರಾಜಸ್ಥಾನ ರಾಯಲ್ಸ್ ತಂಡದ ವಿರುದ್ಧ ನಿನ್ನೆ ಅವಮಾನಕರ ಸೋಲು ಅನುಭವಿಸಿತು. ಜೈಪುರದಲ್ಲಿ ನಡೆದ ಪಂದ್ಯದಲ್ಲಿ ಆರ್ ಸಿ ಬಿ ಆಟದ ಎಲ್ಲ ವಿಭಾಗಗಳಲ್ಲೂ ಮುಗ್ಗರಿಸಿತು. ಇಡೀ ಪಂದ್ಯದಲ್ಲಿ…

ಪಂಜಾಬ್ ಬಲ್ಲಾ…ಬಲ್ಲಾ.. ರೋಚಕ ಜಯ. ಸೋತು ನೆಲ ಕಚ್ಚಿದ ಗುಜರಾತ್.

ಅಹ್ಮದಾಬಾದ್; ದೇಶದಲ್ಲಿ ನಡೆಯುತ್ತಿರುವ ಐಪಿಎಲ್ ಪಂದ್ಯಗಳು ದಿನದಿಂದ ದಿನಕ್ಕೆ ರೋಚಕ ತಿರುವು ಪಡೆಯುತ್ತಿದೆ. ನಿನ್ನೆ ನಡೆದ ಪಂದ್ಯದಲ್ಲಿ ಪ್ರಬಲ ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ 3 ವಿಕೆಟ್ ಗಳ ಭರ್ಜರಿ ಗೆಲುವು ಸಾಧಿಸಿತು. ಗುಜರಾತ್ ಟೈಟನ್ಸ್ ನೀಡಿದ 200 ರನ್…

ಕ್ರಿಕೆಟ್ ದಣಿಗಳ ದುಡ್ಡಿನ ಅಹಂಕಾರ; ಇಸ್ಪೀಟ್ ಎಲೆಗಳಾದ ಆಟಗಾರರು; ಅಭಿಮಾನಿಗಳ ಬಡಿದಾಟ

ನವದೆಹಲಿ : ದೇಶದಲ್ಲೀಗ ಕ್ರಿಕೆಟ್ ಜ್ವರ. ಐ ಪಿಎಲ್ ಎಲ್ಲರ ಸಂಜೆಯನ್ನು ಆಕ್ರಮಿಸಿ ಕುಳಿತಿದೆ. ಸಂಜೆಯಾದರೆ ಸಾಕು ಕ್ರಿಕೆಟ್ ಅಭಿಮಾನಿಗಳು ಟಿವಿ ಮುಂದೆ ಪ್ರತಿಷ್ಟಾಪನೆ, ಇನ್ನು ಕ್ರಿಕೆಟ್ ಸ್ಟೇಡಿಯಂ ನಲ್ಲಿ ಅಭಿಮಾನಿಗಳ ಕಾರುಬಾರು. ಈ ಅಭಿಮಾನ ಮಿತಿ ಮೀರುತ್ತಿದೆ. ಎರಡು ದಿನಗಳ…