Tag: Bengaluru

Prajwal Revnna Case: ಮೂರು ದಿನ ಎಸ್‌ಐಟಿ ಕಸ್ಟಡಿಗೆ ಹೆಚ್‌ ಡಿ ರೇವಣ್ಣ

Prajwal Revnna Case: ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರನ್ನು ಮೂರು ದಿನಗಳ ಕಾಲ ಎಸ್ ಐಟಿ ಕಸ್ಟಡಿಗೆ ನೀಡಿ ನ್ಯಾಯಾಧೀಶರು ಇಂದು ಸಂಜೆ ಆದೇಶ ನೀಡಿದರು.

HD Revanna: ಮಾಜಿ ಸಚಿವ ಹೆಚ್ ಡಿ ರೇವಣ್ಣ ಬಂಧನ : ದೇವೇಗೌಡರ ನಿವಾಸಲ್ಲೇ ಆರೆಸ್ಟ್…!

H D Revanna Arrest : ಪದ್ಮನಾಭ ನಗರದಲ್ಲಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರ ನಿವಾಸದಲ್ಲಿ ಮಾಜಿ ಸಚಿವ ಹೆಚ್ ಡಿ ರೇವಣ್ಣನವರನ್ನು ಬಂಧಿಸಲಾಯಿತು.

ಕುಣಿದು ಕುಪ್ಪಳಿಸಿದ ಮಳೆರಾಯ…ಗುಡುಗು, ಬಿರುಗಾಳಿಯ ಚಂಡೆ ಮದ್ದಳೆ

Bengaluru Rains : ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಪ್ರದೇಶದಲ್ಲಿ ಮಳೆಯಾಗಿದೆ. ಮೈಸೂರಿನಲ್ಲಿ ಆಲೇಕಲ್ಲು ಮಳೆ ಸುರಿದಿದೆ. ಕೆಲವೆಡೆ ಮರಗಳು ನೆಲಕ್ಕೆ ಉರುಳಿವೆ.

Prakash Raj: ಕಳೆದ ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣ ನೋಡಿದ್ದೇವೆ, ಈಗ ಬದಲಾವಣೆ ಬೇಕು; ನಟ ಪ್ರಕಾಶ್ ರೈ

Actor Prakash Raj : ನನ್ನ ಮತ ನನ್ನ ಹಕ್ಕು. ಸಂಸತ್ತಿನಲ್ಲಿ ನನ್ನ ಧ್ವನಿಯಾಗುವವರು ನನಗೆ ಬೇಕು. ಅವರು ನನ್ನನ್ನು ಪ್ರತಿನಿಧಿಸಬೇಕು

Sudha Murthy : ಹೊರಗೆ ಬನ್ನಿ ಮತದಾನ ಮಾಡಿ: ಸುಧಾ ಮೂರ್ತಿ ಮನವಿ

Sudha Murthy : ಗ್ರಾಮೀಣ ಪ್ರದೇಶಗಳಿಗೆ ಹೋಲಿಸಿದರೆ ನಗರ ಪ್ರದೇಶಗಳಲ್ಲಿ voters ಪ್ರಮಾಣ ಕಡಿಮೆಯಾಗಿರುತ್ತದೆ. ಜನ ಮನೆಯಿಂದ ಹೊರಕ್ಕೆ ಬಂದು ಮತದಾನ ಮಾಡಬೇಕು

ಗಣ್ಯರಿಂದ ಮತದಾನ: ಪಡವಲಕುಪ್ಪೆಯಲ್ಲಿ ಮತದಾನ ಮಾಡಿದ ದೇವೇಗೌಡ, ಕೈಕೊಟ್ಟ ಮತಯಂತ್ರ- ಹಲವೆಡೆ ಮತದಾನ ಬಹಿಷ್ಕಾರ

Karnataka Lok Sabha Elections Voting : ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಯಾಗಿದ್ದು ಮತದಾನ ಇಂದು ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದೆ.

ರಾಜ್ಯದಲ್ಲಿ ಮತದಾನ ಪ್ರಾರಂಭ: ಮತದಾರರಿಗೆ ಪ್ರೋತ್ಸಾಹ ನೀಡಲು ಬೆಂಗಳೂರು ನಗರದಲ್ಲಿ ಉಚಿತ ಊಟ ತಿಂಡಿ ವ್ಯವಸ್ಥೆ…!

Free Food To Voters : ತಾವು ಮತದಾನ ಮಾಡಿದ ಗುರುತುತೋರಿಸಿದರೆ ಬೆಳಗಿನ ತಿಂಡಿ ಉಚಿತ ಮತದಾನ ಮಾಡಿದವರಿಗೆ ಕೆಲವೆಡೆ ಸಿಹಿ ತಿಂಡಿ ನೀಡುವ ವ್ಯವಸ್ಥೆಯನ್ನು ಮಾಡಲಾಗಿದೆ

BJP ಅಭ್ಯರ್ಥಿ ಡಾ. ಕೆ ಸುಧಾಕರ್ ಗೆ ಐಟಿ ಇಂಜೆಕ್ಶನ್ : ಆಪ್ತ ಗೋವಿಂದಪ್ಪ ಮನೆ ಮೇಲೆ ಐಟಿ ದಾಳಿ, ಕೋಟ್ಯಾಂತರ ಹಣ ಪತ್ತೆ!

Nelamangala IT Raid : ನೋಟು ಎಣಿಕೆ ವೇಳೆ ಮನೆಯಲ್ಲಿ ದಾಖಲೆ ಇಲ್ಲದೆ ಬರೋಬ್ಬರಿ 4 ಕೋಟಿ 80 ಲಕ್ಷ ರೂ. ಹಣವನ್ನು ಐಟಿ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.

ಕಾಂಗ್ರೆಸ್ ನಾಯಕರ ಮೇಲೆ IT ಅಸ್ತ್ರ ; ಚುನಾವಣೆ ಬರುತ್ತಿದ್ದಂತೆ ಡಿ ಕೆ ಸುರೇಶ್ ಆಪ್ತರ ಮೇಲೆ ದಾಳಿ

It Raid IN Bengaluru: ಕೋಣನಕುಂಟೆಯಲ್ಲಿರುವ ಗಂಗಾಧರ ಎನ್ನುವವರ ಮನೆಯ ಮೇಲೆ IT RAID ನಡೆದಿದ್ದು. ಇವರು ಡಿ.ಕೆ. ಸುರೇಶ್ ಅವರ ಆಪ್ತರು ಎಂದು ಹೇಳಲಾಗಿದೆ

ದೇವೇಗೌಡರನ್ನು ಕಾಂಗ್ರೆಸ್ ಪ್ರಧಾನಿ ಮಾಡಿದೆ, ಆದ್ರೂ ಕಣ್ಣೀರು ಯಾಕೆ ಹಾಕುತ್ತಿದ್ದಾರೋ ಗೊತ್ತಿಲ್ಲ: ಡಿ ಕೆ ಶಿವಕುಮಾರ್

D K Shivakumar : ಅವರನ್ನು CM ಮಾಡಿದ್ದು ಹಾಸನ ಜಿಲ್ಲೆಯಲ್ಲ, ನಮ್ಮ ರಾಮನಗರ, ಬೆಂಗಳೂರು ಗ್ರಾಮಾಂತರ ಜಿಲ್ಲೆ. ಹೀಗಾಗಿ ಅವರು ಕಣ್ಣೀರು ಹಾಕುವ ಪರಿಸ್ಥಿತಿ ಇಲ್ಲ