ಬೆಂಗಳೂರು : ಶ್ರೀನಗರದ ವೆಂಕಟೇಶ್ವರ ದೇವಸ್ಥಾನದಲ್ಲಿ ಆರ್ಯ ವೈಶ್ಯ ಲೀಡರ್ಸ್ ಗ್ರೂಪ್ ಆಫ್ ಇಂಟರ್ ನ್ಯಾಷನಲ್ ಸಂಸ್ಥೆಯ ಸಹಯೋಗದಲ್ಲಿ 3 ವರ್ಷ ಮೇಲ್ಪಟ್ಟ 50 ಮಕ್ಕಳು ಹಾಗೂ ಪಾಲಕರಿಂದ ಶ್ರೀವಾರಾಯಿ ಪೂಜಾ ಮಹೋತ್ಸವ ನಡೆಯಿತು.

ಅಶ್ವಿನಿ ಕೆ.ಪಿಯವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮವನ್ನ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ಫೌಂಡರ್ ಇಂಟರ್ ನ್ಯಾಶನಲ್ ಪ್ರೆಸಿಡೆಂಟ್ ಎ.ಎನ್.ಕವಿತಾ ಹಿರಾಗಮ್, ರಶ್ಮಿ ರಾಜೀವ್, ಡಾ. ಸಂಧ್ಯರಾಣಿ, ಐಶ್ವರ್ಯ ನಾಗರಾಜ್, ಶುಶ್ರಿತಾ ಎಂ.ಹೆಚ್, ಮೇಘಶ್ರೀ ಎ.ಅರ್, ವಿನುತಾ ಚೌತಿ, ಪಿ.ಎನ್. ಸರಸ್ವತಿ, ಸಿತಾರ ಅಭಿಲಾಷ್, ಶ್ರುತಿ ಅನಂದ್ ಭಾಗವಹಿಸಿದ್ದರು.

Author

Leave a Reply

Your email address will not be published. Required fields are marked *