ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಬದುಕಿನಲ್ಲಿ ಸಂತೋಷವಾಗಿರಲು ಏನು ಬೇಕು?

ಬದುಕಲು ನೆಪವೊಂದು ಬೇಕು. ಆದರೆ ಬದುಕಲು ಕೇವಲ ನೆಪವೊಂದೇ ಸಾಕೆ? ಈ ಪ್ರಶ್ನೆಯನ್ನು ಅಂತರಾಷ್ಟ್ರಿಯ ಸಂತೋಷದ ದಿನ (ಮಾರ್ಚ್ 20) ದಂದು ಪ್ರತಿಯೊಬ್ಬ ವ್ಯಕ್ತಿಯೂ ಕೇಳಿಕೊಳ್ಳಬೇಕು. ನಾವೆಲ್ಲ ಒಂದಲ್ಲ ಒಂದು ಹಂತದಲ್ಲಿ ಬದುಕಲು ಒಂದು ನಿಮಿತ್ತವನ್ನು ಹುಡುಕುವ ಯಾಂತ್ರಿಕತೆಗೆ ಜಾರುತ್ತೇವೆ. ವೈಯಕ್ತಿಕವೊ, ವೃತ್ತಿಪರವೊ ಆದ ಒಂದು ನೆಪ ಬದುಕಿಗೊಂದು ಭರವಸೆ ಕೊಡುತ್ತದೆ. ಈ ಯಾವುದೇ ಭರವಸೆ…









