ಡಿ ಕೆ ಮೇಲೆ ನಂತರ ಆರೋಪ ಮಾಡಿ ಕುಮಾರಣ್ಣ, ಮೊದಲು ನಿಮ್ಮ ಮನೆ ಮಗನ್ನ ಕರೆಸ್ರೋ….!

Prajwal Revanna Case : ಕುಮಾರಣ್ಣ ಮೊದಲು ಬೇಕಾದವರು ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವವರು ಅಲ್ವಾ…? ನೂರಾರು ಹೆಣ್ಣು ಮಕ್ಕಳ ಕಣ್ಣೀರುವರೆಸಬೇಕು.

Prajwal Revanna Pen Drive Case: ಸಿಬಿಐ ತನಿಖೆಗೆ ಸರ್ಕಾರ ವಹಿಸಲಿ : ಹೆಚ್ ಡಿ ಕುಮಾರಸ್ವಾಮಿ ಆಗ್ರಹ

H D Kumaraswamy : ಸಿಡಿ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಪಿತೂರಿ ಎದ್ದು ಕಾಣುತ್ತಿದೆ, ಪ್ರಕರಣವನ್ನು ಪಾರದರ್ಶಕವಾಗಿ ತನಿಖೆ ಮಾಡಲು ಸಿಬಿಐ ತನಿಖೆಗೆ ಸರ್ಕಾರ ವಹಿಸಲಿ,

Lokasabha Election 2024 : ಮತಗಟ್ಟೆಯತ್ತ ಮತದಾರರು, ಕರ್ನಾಟಕದಲ್ಲಿ ಪ್ರತಿಶತ 24 ರಷ್ಟು ಮತದಾನ, ಮಹಾರಾಷ್ಟ್ರದಲ್ಲಿ ನಿರುತ್ಸಾಹ

Lok Sabha Election Voting : ಬೆಳಗ್ಗೆ 7 ಗಂಟೆಯಿಂದ ಮತದಾನ ಶುರುವಾಗಿದ್ದು, ಮತದಾರರು ಉತ್ಸಾಹದಿಂದ ತಮ್ಮ ಹಕ್ಕನ್ನು ಚಲಾಯಿಸುತ್ತಿದ್ದಾರೆ.

ರೂಪೇಶ್​ ಶೆಟ್ಟಿ ನಟನೆಯ ಅಧಿಪತ್ರ  ಸಿನಿಮಾಗೆ ಭರ್ಜರಿ ಡಿಮ್ಯಾಂಡ್ : ಭಾರೀ‌ ಮೊತ್ತಕ್ಕೆ ಸೇಲ್ ಆಯ್ತು ಆಡಿಯೋ ರೈಟ್ಸ್

Adhipatra Movie Audio Rights: ಈಗಾಗಲೇ ಮೇಕಿಂಗ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಅಧಿಪತ್ರ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ ಖರೀದಿ ಮಾಡಿದೆ.

ರಾಜ್ಯದಲ್ಲಿ ನಾಳೆ 2ನೇ  ಹಂತದ ಮತದಾನ : 227 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Lokasabha Election Second Phase Voting : ರಾಜ್ಯದಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಮೇ 7ರಂದು ನಡೆಯಲಿದೆ. 14 ಕ್ಷೇತ್ರಗಳಲ್ಲಿ ಹಕ್ಕು ಚಲಾವಣೆ ನಡೆಯಲಿದೆ

Sapthami Gowda; ಪ್ರೈಡ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದ ಕಾಂತಾರ ಕ್ವೀನ್ ಸಪ್ತಮಿ ಗೌಡ

Saptham Gowda : ಕಾಂತಾರದ ಚೆಲುವೆ ಸಪ್ತಮಿ ಗೌಡ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಮೆರಗು ನೀಡಿದರು. ಉದ್ಯಮ ರಂಗದ ಸಾಧಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

LSG vs KKR Highlights : ಲಖ್ನೋ ವಿರುದ್ದ ಗೆದ್ದು ಮೊದಲ ಸ್ಥಾನಕ್ಕೇರಿದ ಕೊಲ್ಕತ್ತಾ

LSG vs KKR Highlights : ಪ್ಲೇ ಆಫ್ ಗೆ ಪ್ರವೇಶ ಪಡೆಯುವುದಕ್ಕೆ ಪೈಪೋಟಿ ತೀವ್ರಗೊಂಡಿದ್ದು, ಲಖನೌ ತಂಡವನ್ನು 98 ರನ್ ಗಳಿಂದ ಮಣಿಸಿದ ಕೆಕೆಆರ್ ಗೆದ್ದಿದೆ.