ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
M WAVE : ಅಬ್ಬಬ್ಬ ಇವರ್ ವೇವ್.. ಇದಕ್ಕೆ ಇಂಡಿಯಾನೇ ಹಾರಿ ಹೋಗುತ್ತೆ….!! ನಿಮಗೆ ಕಾಣುತ್ತಾ ನೋಡಿ

M Wave : ಇನ್ಯಾರ್ದು ವೇವ್ ಇರೋಕೆ ಸಾಧ್ಯ ಇಲ್ಲ. ಇದ್ರೆ ಅವರದ್ದು ಮಾತ್ರ ಅಂದ್ರು. ಬೆಳಿಗ್ಗೆ ಎದ್ರೆ ಒಂದು ವೇವು, ಮಧ್ಯಾಹ್ನ ಇನ್ನೊಂದು ವೇವು. ಸಾಯಂಕಾಲ ಮತ್ತೊಂದು.









