ಡಿ ಕೆ ಮೇಲೆ ನಂತರ ಆರೋಪ ಮಾಡಿ ಕುಮಾರಣ್ಣ, ಮೊದಲು ನಿಮ್ಮ ಮನೆ ಮಗನ್ನ ಕರೆಸ್ರೋ….!

Prajwal Revanna Case : ಕುಮಾರಣ್ಣ ಮೊದಲು ಬೇಕಾದವರು ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವವರು ಅಲ್ವಾ…? ನೂರಾರು ಹೆಣ್ಣು ಮಕ್ಕಳ ಕಣ್ಣೀರುವರೆಸಬೇಕು.

ಬೆಂಗಳೂರು : ಕುಮಾರಣ್ಣ ಮೊದಲು ಬೇಕಾದವರು ಅತ್ಯಾಚಾರ, ಲೈಂಗಿಕ ದೌರ್ಜನ್ಯದ ಆರೋಪ ಹೊತ್ತಿರುವವರು ಅಲ್ವಾ…? ನೂರಾರು ಹೆಣ್ಣು ಮಕ್ಕಳ ಕಣ್ಣೀರುವರೆಸಬೇಕು. ನಂತರ ಡಿ.ಕೆ. ಶಿವಕುಮಾರ್ ಹಿಡ್ಕಳಿ. ರಾಜಕೀಯ ದ್ವೇಷ ತೀರಿಸಿಕೊಳ್ಳಿ. ಪ್ರಕರಣದ ದಾರಿ ತಪ್ಪಿಸಬೇಡಿ.

ಆರೋಪಿ ಎಲ್ಲಿದಾನೆ ಅಂತ ನಿಮಗೆ ಗೊತ್ತು.ಅ ದನ್ನ ಹೇಳಲ್ವಾ ? ಹೇಳದೇ ಇರೋದು ತಪ್ಪಲ್ವಾ ?

Author

Leave a Reply

Your email address will not be published. Required fields are marked *