ಲೋಕಸಭೆ, ವಿಧಾನಸಭೆ ಚುನಾವಣೆ: ಒಡಿಶಾದಲ್ಲಿ ಬಿಜೆಪಿ ಒಬ್ಬಂಟಿ

ನವದೆಹಲಿ : ಬಿಜೆಡಿ ಜೊತೆ ಹೊಂದಾಣಿಕೆ ಮಾತುಕತೆ ವಿಫಲವಾಗಿದೆ. ಹೀಗಾಗಿ ಬಿಜೆಪಿಗೆ ಬೇರೆ ದಾರಿ ಇಲ್ಲದಂತಾಗಿದೆ. ಒಡಿಶಾದಲ್ಲಿ ಚುನಾವಣಾ ಪೂರ್ವ ಮೈತ್ರಿಗಾಗಿ ಆಡಳಿತಾರೂಢ ಬಿಜೆಡಿಯೊಂದಿಗೆ ವಾರಗಳ ಕಾಲ ನಡೆದ ಮಾತುಕತೆ ಕೊನೆಗೂ ವಿಫಲವಾಗಿದ್ದು, ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಏಕಾಂಗಿಯಾಗಿ ಸ್ಪರ್ಧಿಸುವುದಾಗಿ ಭಾರತೀಯ ಜನತಾ ಪಕ್ಷ ಶುಕ್ರವಾರ ಪ್ರಕಟಿಸಿತು. ಕಳೆದ ಕೆಲವು ದಿನಗಳಿಂದ ಬಿಜು ಜನತಾ…









