Suddi Tv

Suddi Tv

ಹುಬ್ಬಳ್ಳಿ ವಿದ್ಯಾರ್ಥಿನಿ ಕೊಲೆ ಘಟನೆ ಹೇಯ ಕೃತ್ಯ- ತ್ವರಿತ ನ್ಯಾಯಾಲಯಕ್ಕೆ ಸಚಿವ ಎಂಬಿ ಪಾಟೀಲ ಒತ್ತಾಯ

M B Patil : ಇಂತಹ ಘೋರ ದುಷ್ಕೃತ್ಯ ಎಸಗಿದವರಿಗೆ ಗಲ್ಲು ಶಿಕ್ಷೆಯಂತಹ ಕಠಿಣ ಶಿಕ್ಷೆಯೇ ಆಗಬೇಕು. ಆಗ ಮಾತ್ರ ಇಂತಹ ಘಟನೆಗಳು ಮರುಕಳಿಸದಂತೆ ತಡೆಗಟ್ಟಲು ಸಾಧ್ಯವಾಗುತ್ತದೆ

ವಯನಾಡ್ ನಿಂದ ರಾಹುಲ್ ಓಡಿ ಹೋಗುತ್ತಾರೆ ಎಂದು ಹೇಳಿದ ಮೋದಿ; ವಾರಣಾಸಿ ಕೂಡ ತಮಗೆ ಎರವಲು ಕ್ಷೇತ್ರ ಎಂಬುದನ್ನು ಮರೆತೇ ಬಿಟ್ಟರು !

PM Modi Dig At Rahul Gandhi : ಕೇರಳದ ವಯಾನಾಡ್ ನಿಂದ ಅವರು ಆಯ್ಕೆ ಆಗುವುದಿಲ್ಲ. ಚುನಾವಣೆ ಮುಗಿದ ಮೇಲೆ ಅವರು ಒಡಿ ಹೋಗುತ್ತಾರೆ

ನೇಹಾ ಹಿರೇಮಠ ಕೊಲೆ ಪ್ರಕರಣ – ರಾಜಕೀಯಕ್ಕೆ ಬಳಕೆ : ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah : ಆರೋಪಿಯನ್ನು ಈಗಾಗಾಲೇ ಬಂಧಿಸಿದ್ದೇವೆ. ಕಾನೂನು ಕ್ರಮ ಕೈಗೊಂಡಿದ್ದೇವೆ. ಇದನ್ನು ರಾಜಕೀಯಕ್ಕೆ ಬಳಸಿಕೊಳ್ಳಬಾರದು

ಪ್ರಧಾನಿ ಬರುತ್ತಿದ್ದಾರೆ-ಚಿಕ್ಕಬಳ್ಳಾಪುರದಲ್ಲಿ ಸಾರ್ವಜನಿಕ ಸಭೆ : ಸಿಲಿಕಾನ್ ಸಿಟಿಯಲ್ಲಿ ಸಂಚಾರ ಮಾರ್ಗ ಬದಲಾವಣೆ

ನವದೆಹಲಿ : ಲೋಕಸಭೆ ಚುನಾವಣೆ ಪ್ರಚಾರಕ್ಕಾಗಿ ಇಂದು ಕರ್ನಾಟಕ ಪ್ರವಾಸ ಕೈಗೊಳ್ಳುತ್ತಿದ್ದಾರೆ ಪ್ರಧಾನಿ ಮೋದಿ. ಅವರು ಬೆಂಗಳೂರು ಮತ್ತು ಚಿಕ್ಕಬಳ್ಳಾಪುರದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಿಕ್ಕಬಳ್ಳಾಪುರದ ಚೊಕ್ಕಹಳ್ಳಿ ಗ್ರಾಮದಲ್ಲಿ ಮಧ್ಯಾಹ್ನ 2 ಗಂಟೆಗೆ ಮೋದಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಚಿಕ್ಕಬಳ್ಳಾಪುರದ ಬಳಿಕ ಬೆಂಗಳೂರಿಗೆ ಪ್ರಯಾಣಿಸುವ ಪ್ರಧಾನಿ ಮೋದಿ ಸಂಜೆ 4 ಗಂಟೆಗೆ…

ಮೋದಿ ಸರ್ಕಾರ ಕರ್ನಾಟಕಕ್ಕೆ ಕೊಟ್ಟಿದ್ದು ಚೊಂಬು – ಚುನಾವಣೆಯಲ್ಲಿ ಅವರಿಗೆ ಅದನ್ನೇ ನೀಡಿ; ಕಾಂಗ್ರೆಸ್ ಚೊಂಬು ಪ್ರತಿಭಟನೆ

Congress Protest : ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ, ಮೋಸ ಮಾಡುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ವಿನೂತನ ಪ್ರತಿಭಟನೆ ನಡೆಸಲಾಯಿತು

ನಾವು ಜನರಿಗೆ ಗ್ಯಾರಂಟಿ ನೀಡಿದ್ದೇವೆ; ಬಿಜೆಪಿ ಚೊಂಬು ನೀಡಿದೆ; ಸುರ್ಜೇವಾಲಾ ಟೀಕೆ

Randeep Surjewala; ಮತ್ತೆ ಸುಳ್ಳು ಹೇಳು ಎಂಬುದರ ಮೇಲೆ ಬಿಜೆಪಿ ಸಂಸದರಿಗೆ ನಂಬಿಕೆ. ಹೀಗಾಗಿ ಅವರು ಸದಾ ಸುಳ್ಳು ಹೇಳುತ್ತ ಕರ್ನಾಟಕದ ಜನರಿಗೆ ಚೊಂಬು ನೀಡಿದ್ದಾರೆ

ಮೊದಲ ಹಂತದ ಮತದಾನ ಸಂಪೂರ್ಣವಾಗಿ ನಮ್ಮ ಪರವಾಗಿತ್ತು ಎಂದ ಮೋದಿ ; ಇಂದು ಕರ್ನಾಟಕದಲ್ಲೂ ಪ್ರವಾಸ

PM Narendra Modi Campaign : ಪ್ರಧಾನಿ ಮೋದಿಯವರು ಇಂದು ಕರ್ನಾಟಕದ ಬೆಂಗಳೂರು ಮತ್ತು ದೊಡ್ದಬಳ್ಳಾಪುರದಲ್ಲಿ ಚುನಾವಣಾ ಪ್ರಚಾರ ಮಾಡಲಿದ್ದಾರೆ.

error: