Suddi Tv

Suddi Tv

ರಾಜಸ್ಥಾನ ರಾಯಲ್ ಆಟ; ಮುಂಬೈಗೆ ಸೋಲಿನ ಕಾಟ , ಮುಂಬೈ ವಿರುದ್ಧ ಗೆದ್ದ ರಾಜಸ್ಥಾನ!

RR vs MI IPL 2024 Highlight : 180 ರನ್ ಗುರಿ ಬೆನ್ನಟ್ಟಿದ ರಾಯಲ್ಸ್ 19ನೇ ಓವರ್‌ನಲ್ಲಿ ಜೈಸ್ವಾಲ್ ಬೌಂಡರಿ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಕಾಂಗ್ರೆಸ್ ವಿರುದ್ಧ ಪ್ರಧಾನಿ ಮೋದಿ ಹೇಳಿಕೆ ಘೋರ; ಚುನಾವಣಾ ಆಯೋಗದ ಮೌನ ಇನ್ನೂ ಕ್ರೂರ : ಸೀತಾರಾಂ ಯಚೂರಿ

Sitaram Yechury : ಆಯೋಗದ ಮೌನವನ್ನು ಪ್ರಶ್ನಿಸಿರುವ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ, ಪ್ರಧಾನಿ ಮೋದಿಯ ಈ ಹೇಳಿಕೆ ಅತ್ಯಂತ ಅಮಾನುಷವಾಗಿದೆ

ಪದ್ಮ ಪೂಜಕರಿಗೂ ಪದ್ಮ ಪ್ರಶಸ್ತಿ ; ವೆಂಕಯ್ಯ ನಾಯ್ಡು ಅವರಿಗೂ ಪ್ರದಾನ…

PadmaShri Award 2024; ಮಾಜಿ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ರಾಮ್ ನಾಯಕ್ ಅವರಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಪದ್ಮಶ್ರೀ ಪ್ರಶಸ್ತಿ ಪ್ರದಾನ ಮಾಡಿದರು

ದೇಶದ ಸಂಪತ್ತು ಮುಸ್ಲೀಂ ರಿಗೆ ಹಂಚಿಕೆ; ಪ್ರಧಾನಿ ಹೇಳಿಕೆ ಪ್ರಜಾ ಪ್ರತಿನಿಧಿ ಕಾನೂನಿನ ಉಲ್ಲಂಘನೆ

ನವದೆಹಲಿ : ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಸಂಪತ್ತನ್ನು ಮುಸ್ಲೀಂ ರಿಗೆ ಹಂಚುತ್ತದೆ ಎಂಬ ಹೇಟ್ ಸ್ಪೀಚ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗಿದೆ. ಪ್ರಧಾನಿ ಮೋದಿ ಅವರು ರಾಜಸ್ಥಾನದ ಚುನಾವಣಾ ಪ್ರಚಾರ ಸಭೆಯಲ್ಲಿ ಈ ಆರೋಪ ಮಾಡಿದ್ದರು.ಇದು ಜನ ಪ್ರತಿನಿಧಿ ಕಾಯಿದೆ ಮತ್ತು ಚುನಾವಣಾ ನೀತಿ ಸಂಹಿತೆಯ ಉಲ್ಲಂಭನೆಯಾಗಿದೆ…

ಬೆಳಗಾವಿ ಬಿಜೆಪಿ ಕೊಳದಲ್ಲಿ ಬಿಸಿ ನೀರು; ಪ್ರಚಾರದಿಂದ ದೂರವಾದ, ರಮೇಶ್ ಜಾರಕೀಹೊಳಿ, ರಮೇಶ್ ಕತ್ತಿ ಮತ್ತು ಪ್ರಭಾಕರ ಕೋರೆ..

Belagavi BJP Politics : ಕೋರೆ, ಕತ್ತಿ ಮತ್ತು ಜಾರಕಿಹೊಳಿ ಅವರದೇ ಆದ ವೈಯುಕ್ತಿಕ ಸಮಸ್ಯೆಗಳಿದ್ದು, ಪಕ್ಷದ ಪ್ರಚಾರದಲ್ಲಿ ಪಾಲ್ಗೊಳ್ಳುತ್ತಿಲ್ಲ

ವಾರದೊಳಗೆ ಬರ ಪರಿಹಾರ ಬಿಡುಗಡೆಗೆ ಕೇಂದ್ರ ಸಮ್ಮತಿ : ಕನ್ನಡಿಗರ ಹೋರಾಟ ಯಶಸ್ವಿ

Drought Relief Fund : ಏಪ್ರಿಲ್ 29ರೊಳಗೆ ಒಳಗೆ ಬರ ಪರಿಹಾರ ಬಿಡುಗಡೆ ಮಾಡುತ್ತೇವೆ ಎಂದು ಕೇಂದ್ರ ಸರ್ಕಾರದ ಪರ ಅಟಾರ್ನಿ ಜನರಲ್​​​​ ನ್ಯಾಯ ಪೀಠಕ್ಕೆ ಹೇಳಿದರು.

ನೇಹಾ ಹಿರೇಮಠ ಹತ್ಯೆ ಪ್ರಕರಣ : ತನಿಖೆ ಸಿಐಡಿಗೆ ಒಪ್ಪಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ

Chief Minister Siddaramaiah : ಪ್ರಕರಣದ ಕುರಿತು ಕೂಲಂಕಷ ತನಿಖೆಯಾಗಲಿ ಎಂಬ ದೃಷ್ಟಿಯಿಂದ ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಿದ್ದೇವೆ,

error: