ಭಾರತ ಪ್ರವಾಸವನ್ನು ಮುಂದೂಡಿದ ಎಲಾನ್ ಮಸ್ಕ್ : ಈ ವರ್ಷ ಭಾರತಕ್ಕೆ ಭೇಟಿ ನೀಡುತ್ತೇನೆ: ಟೆಸ್ಲಾ ಸಿಇಓ

TESLA! CEO Elon Musk : ಸೋಮವಾರ ಎಲಾನ್ ಮಸ್ಕ್ ಮತ್ತು ಮೋದಿ ಭೇಟಿಯಾಗಬೇಕಿತ್ತು. ಆದರೆ ದಿಡೀರ್ ಆಗಿ ಈ ಭೇಟಿ ಮುಂದಕ್ಕೆ ಹೋಗಿದೆ.

TESLA! CEO Elon Musk : ಸೋಮವಾರ ಎಲಾನ್ ಮಸ್ಕ್ ಮತ್ತು ಮೋದಿ ಭೇಟಿಯಾಗಬೇಕಿತ್ತು. ಆದರೆ ದಿಡೀರ್ ಆಗಿ ಈ ಭೇಟಿ ಮುಂದಕ್ಕೆ ಹೋಗಿದೆ.


D K Shivakumar : ಕರ್ನಾಟಕ ರಾಜ್ಯದಲ್ಲಿ ಇರುವಷ್ಟು ಉತ್ತಮವಾದ ಕಾನೂನು ವ್ಯವಸ್ಥೆ ಬೇರೆ ಎಲ್ಲೂ ಇಲ್ಲ ಎಂದು ಡಿಸಿಎಂ ಡಿ ಕೆ ಶಿವಕುಮಾರ್ ಹೇಳಿದರು

Lok Sabha Election 2024 Phase 1 : ಇಂದು ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಸಂಜೆ 6 ಗಂಟೆಗೆ ಮುಕ್ತಾಯವಾಗಿದೆ. ಸುಮಾರು ಶೇ.64 ರಷ್ಟು ಮತದಾನವಾಗಿದೆ

Chief Minister Siddaramaiah : ಇಂತಹ ಘಟನೆಗಳು ನಡೆಯದಂತೆ ಎಚ್ಚರ ವಹಿಸಬೇಕು. ಆರೋಪಿ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮಕೈಗೊಳ್ಳಿ.

Harshika Poonacha: ನಟಿ ಹರ್ಷಿಕಾ ಪೂಣಚ್ಚ ಸಾಮಾಜಿಕ ಜಾಲ ತಾಣಗಳಲ್ಲಿ ಅವರು ಹಂಚಿಕೊಂಡ ವಿಚಾರಗಳು ಅವರ ಹೇಳಿಕೆಯ ಬಗ್ಗೆಯೇ ಅನುಮಾನ ಮೂಡಿಸುವಂತಿದೆ

Mallikarjun Kharge: ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಸಂವಿಧಾನ, ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಆರಂಭವಾಗಿದೆ

Sharad Pawar : ರಾಮ ಮಂದಿರದಲ್ಲಿ ಶ್ರೀರಾಮನ ವಿಗ್ರಹನ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಸೀತಾಮಾತೆಯ ವಿಗ್ರಹ ಇಲ್ಲ. ಈ ಬಗ್ಗೆ ಮಹಿಳೆಯರು ಪ್ರಶ್ನಿಸುತ್ತಿದ್ದಾರೆ

Malikayya Guttedar: ಶಾಸಕರು, ಸಚಿವರೂ ಆಗಿ ಕೆಲಸ ಮಾಡಿರುವ ಗುತ್ತೇದಾರ್ ಒಂದು ಕಾಲದಲ್ಲಿ ಮಾಜಿ ಮುಖ್ಯಮಂತ್ರಿ ಎಸ್ ಬಂಗಾರಪ್ಪನವರ ಕಟ್ಟಾ ಅನುಯಾಯಿಯಾಗಿದ್ದರು.

Kerala EVM Machines : ಕೇರಳದ ಕೆಲವು ಮತ ಯಂತ್ರಗಳಲ್ಲಿ ಯಾವುದೇ ಬಟನ್ ಒತ್ತಿದರೂ ಮತ ಬಿಜೆಪಿಗೆ ಬೀಳುತ್ತಿರುವ ಆರೋಪ ಕೇಳಿ ಬಂದಿದೆ