ಬೆಂಗಳೂರು : ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯ ಬಗ್ಗೆ ಚರ್ಚೆಗೆ ಬರುವಂತೆ ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆಹ್ವಾನ ನೀಡಿದ್ದಾರೆ. ಈ ಕುರಿತು ಪತ್ರವೊಂದನ್ನು ಅವರು ಬರೆದಿದ್ದಾರೆ.

ಪಕ್ಷದ ಅಭ್ಯರ್ಥಿಗಳಿಗೆ ಪತ್ರ ಬರೆದ ನರೇಂದ್ರ ಮೋದಿ ಕಾಂಗ್ರೆಸ್ ನ ವಿಭಜನ ನೀತಿಯನ್ನು ಎಲ್ಲರಿಗೂ ತಿಳಿಸುವಂತೆ ಮನವಿ ಮಾಡಿದ್ದರು.

ಈ ವಿಚಾರವನ್ನು ಪ್ರಸ್ತಾಪಿಸಿರುವ ಖರ್ಗೆ ಪತ್ರದಲ್ಲಿನ ನಿಮ್ಮ ದಾಟಿ ಮತ್ತು ವಿಷಯವನ್ನು ಗಮನಿಸಿದರೆ ನೀವು ಹತಾಶರಾದಂತೆ ಕಾಣುತ್ತಿದೆ. ಹಾಕೆ ನಿಮ್ಮಲ್ಲಿ ಅಳುಕು ಕಾಣುತ್ತಿದೆ. ಹಾಗೆ ಇಲ್ಲಿ ಬಳಸಿರುವ ಭಾಷೆ ಪ್ರಧಾನಿ ಕಚೇರಿಗೆ ತಕ್ಕುದಾದ್ದಲ್ಲ ಎಂದು ಖರ್ಗೆ ಅಭಿಪ್ರಾಯ ಪಟ್ಟಿದ್ದಾರೆ.

Author

Leave a Reply

Your email address will not be published. Required fields are marked *