Tag: PM Narendra Modi

Narendra Modi Photo Shoot : ಪಾಟ್ನಾ ಸಾಹೇಬ್ ಗುರುದ್ವಾರದಲ್ಲಿ ಅಡುಗೆ ಮಾಡುತ್ತಿದ್ದಾರಾ ಪ್ರಧಾನಿ..?

Narendra Modi Photo Shoot : ಭಾರತದಲ್ಲಿಇಂತಹ ಪ್ರಧಾನಿ ಇನ್ನೊಬ್ಬರು ಬಂದಿರಲಿಕ್ಕಿಲ್ಲ. ಯಾಕೆಂದರೆ ಪ್ರಧಾನಿಯಾಗುವ ಹೊತ್ತಿಗೆ ಅವರ ಆದ್ಯತೆ ಬೇರೆ ಯಾಗಿರುತ್ತವೆ

Narendra Modi : ಇವರು ಯಾರು ಬಲ್ಲಿರೇನು ? ಇವರ ಹೆಸರು ಹೇಳಲೇನು ?

Narendra Modi Performs Gurudwara: ಪ್ರಧಾನಿ ಮೋದಿ ಗುರುದ್ವಾರಕ್ಕೆ ಭೇಟಿ ನೀಡಿದರು. ಸಿಖ್ ರಂತೆ ತಲೆಗೆ ತಲೆ ಮುಂಡಾಸು ಧರಿಸಿ ಲಂಗರ್ ನಲ್ಲಿ ಭಕ್ತರಿಗೆ ಊಟ ಬಡಿಸಿದರು

RSS ನರೇಂದ್ರ ಮೋದಿ ಅವರಿಂದ ದೂರ ಸರಿಯುತ್ತಿದೆಯೆ ಸಂಘ ಪರಿವಾರ ? ಸೂಲಿಬೆಲೆ ಕಾಂಗ್ರೆಸ್ ಹೊಗಳುತ್ತಿರುವುದು ಇದರ ಸೂಚನೆಯೆ ?

Chakravarti Sulibele : ಎರಡನೇ ಹಂತದ ಮತದಾನದ ನಂತರ ನಮೋ ಬ್ರಿಗೇಡ್ ಕೆಲಸ ಮುಗಿಯಿತು. ಈಗ ಬೇರೆ ಸಾಮಾಜಿಕ ಸೇವಾ ಕೆಲಸವನ್ನು ಪ್ರಾರಂಭಿಸುವುದಾಗಿ ಅವರು ಪ್ರಕಟಿಸಿದ್ದಾರೆ

ಮೋದಿಜಿ , ನೀವು ಸ್ವಲ್ಪ ಹೆದರಿದ್ದೀರಾ?: ಅದಾನಿ, ಅಂಬಾನಿಯಿಂದ ‘ಕಪ್ಪುಹಣ’ದ ಬಗ್ಗೆ ಇಡಿ, ಸಿಬಿಐ ತನಿಖೆ ಮಾಡಿ: ಪ್ರಧಾನಿಗೆ ರಾಹುಲ್ ಸವಾಲು

Rahul Gandhi : ಅದಾನಿ, ಅಂಬಾನಿ ಪಕ್ಷಕ್ಕೆ ಕಪ್ಪುಹಣ ಕಳುಹಿಸಿದ್ದಾರೆಯೇ ಈ ಬಗ್ಗೆ ಸಿಬಿಐ, ಇಡಿ ತನಿಖೆ ನಡೆಸಿಬಿಡಿ ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಸವಾಲು ಹಾಕಿದ್ದಾರೆ.

CAMARA AND PM : ಕ್ಯಾಮಾರಾ ಇಲ್ಲದಿದ್ದರೆ ? ಸಾಮ್ರಾಟರಿಗೆ ಸಿಟ್ಟು ಬರುತ್ತದೆ ..!

PM MODI : ಇದೆಂತದು ಮಾರ್ರೆ ? ದೇವರ ಪೂಜೆಗೂ ಕ್ಯಾಮರಾ ಬೇಕಾ ? ಕ್ಯಾಮರಾ ಇಲ್ಲದಿದ್ದರೆ ದೇವರು ಒಲಿಯುವುದಿಲ್ಲವಾ ? ಕ್ಯಾಮರಾ ಇಲ್ಲದಿದ್ದರೆ ದೇವರು ವರ ನೀಡುವುದಿಲ್ಲವಾ ?

MODI AT AYODHYA: ಚುನಾವಣೆಗೆ ಮೊದಲು ರಾಮ ದರ್ಶನ, ನಂತರ ರಾಜಕೀಯದ ರೋಡ್ ಶೋ

MODI AT AYODHYA : ಬಿಹಾರ ಮತ್ತು ಜಾರ್ಖಂಡ್ ಚುನಾವಣಾ ಪ್ರಚಾರವನ್ನು ಮುಗಿಸಿದ ಮೋದಿ ನಂತರ ಆಯೋಧ್ಯೆಗೆ ಬಂದಿಳಿದರು. ನಂತರ ರಾಮ ಮಂದಿರಕ್ಕೆ ಭೇಟಿ ನೀಡಿದರು

ನಾವು ರೇವಣ್ಣನವರನ್ನು ಬಂಧಿಸಿದ್ದೇವೆ, ನೀವು ಅತ್ಯಾಚಾರಿಗಳನ್ನು ಬಂಧಿಸುತ್ತೀರಾ ಮೋದಿಯವರೆ ?

CM Siddaramaiah : ಈಗಲಾದರೂ ನೊಂದ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಿ. ಇಲ್ಲದಿದ್ದರೆ ನಿಮ್ಮ ಆತ್ಮಸಾಕ್ಷಿಯೂ ನಿಮ್ಮನ್ನು ಕ್ಷಮಿಸಲಾರದು

ನರೇಂದ್ರ ಮೋದಿ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಎಂದೂ ಮಾತನಾಡಿಲ್ಲ

Priyanka Gandhi : ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಪ್ರಿಯಾಂಕಾ, ನೀವು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಏಕೆ ಮಾತನಾಡುವುದಿಲ್ಲ

ಪಶ್ಚಿಮ ಬಂಗಾಲದ ರಾಜ್ಯಪಾಲರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ; ಏನು ಮಾಡುತ್ತದೆ ಮೋದಿ ಸರ್ಕಾರ ?

West Bengal Governor CV Ananda: ರಾಜಭವನದ ಮಹಿಳಾ ಸಿಬ್ಬಂದಿ ರಾಜ್ಯಪಾಲರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ