ಇದೆಂತದು ಮಾರ್ರೆ ? ದೇವರ ಪೂಜೆಗೂ ಕ್ಯಾಮರಾ ಬೇಕೇ ಬೇಕಾ ? ಕ್ಯಾಮರಾ ಇಲ್ಲದಿದ್ದರೆ ದೇವರು ಒಲಿಯುವುದಿಲ್ಲವಾ ? ಕ್ಯಾಮರಾ ಇಲ್ಲದಿದ್ದರೆ ದೇವರು ವರ ನೀಡುವುದಿಲ್ಲವಾ ?

ಕ್ಯಾಮರಾ ಇಲ್ಲದಿದ್ದರೆ ಸ್ವರ್ಗದ ಬಾಗಿಲು ತೆರೆಯುವುದಿಲ್ಲವಾ ?
ಕ್ಯಾಮರಾ ಇಲ್ಲದಿದ್ದರೆ ರಾಮ ಲಲ್ಲಾ ಏನು ಮಾಡುತ್ತಾನೆ ?
ಕ್ಯಾಮರಾ ಇಲ್ಲದಿದ್ದರೆ ಧರ್ಮ ಇರುವುದಿಲ್ಲವಾ ?
ಕ್ಯಾಮರಾ ಇಲ್ಲದಿದ್ದರೆ ಹಿಂದುತ್ವ ಎಲ್ಲಿ ಹೋಗುತ್ತದೆ ?
ಕ್ಯಾಮರಾ ಇಲ್ಲದಿದ್ದರೆ ಭಾರತ ಕ್ರಿಕೆಟ್ ತಂಡದಲ್ಲಿ ಮುಸ್ಲೀಮರೆ ಇರುತ್ತಾರಾ ?
ಕ್ಯಾಮರಾ ಇಲ್ಲದಿದ್ದರೆ ಮಂಗಲ ಸೂತ್ರಕ್ಕೆ ಏನಾಗುತ್ತದೆ ?
ಕ್ಯಾಮರಾ ಇಲ್ಲದಿದ್ದರೆ ಸಂಪತ್ತೆಲ್ಲ ಮುಸ್ಲೀಮರಿಗೆ ಹಂಚು ಹೋಗುತ್ತಾ ?

:

Leave a Reply

Your email address will not be published. Required fields are marked *