ತಾಜಾ ಸುದ್ದಿ: ಬೆಂಗಳೂರಿಗೆ ಮಳೆ ಎಚ್ಚರಿಕೆ | GTTC ಅರ್ಜಿ ಆರಂಭ | IPL ಫೈನಲ್ ಇಂದು
ಯಶಸ್ವಿಯಾದ ಕಾರ್ಯಾಚರಣೆ; ಬಾಲಕ ಸಾತ್ವಿಕ ಎದ್ದು ಬಂದ.. ಎಲ್ಲೆಡೆ ಸಂತಸ ಸಮಾಧಾನ

ಸತತ 20 ಗಂಟೆಗಳ ಕಾರ್ಯಾಚರಣೆ. ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ತಂಡಗಳ ಪರಿಶ್ರಮ. ಮಗುವನ್ನು ಜೀವಂತವಾಗಿ ಹೊರ ತರುವ ಛಲ. ಕೊನೆಗೆ ಎಲ್ಲವೂ ಸುಖಾಂತ್ಯ. ಕೊಳವೆ ಬಾವಿಗೆ ಬಿದ್ದಿದ್ದ 2 ವರ್ಷದ ಬಾಲಕ ಸಾತ್ವಿಕ್ ಹೊರಗೆ ಬಂದ. ಎರಡು ದಿನಗಳ ಹಿಂದೆ ಕೊರೆಸಿದ್ದ ತೆರೆದ ಕೊಳವೆಬಾವಿಗೆ ಸಾತ್ವಿಕ ಬಿದ್ದಿದ್ದ., ಜೀವನ್ಮರಣದ ನಡುವೆ ಹೋರಾಟ. ಕೊನೆಗೆ ಎನ್ ಡಿಆರ್…









