Category ಸಿನಿಮಾ

ಹಸೆಮಣೆ ಏರಲು ‘ಟಗರು ಪುಟ್ಟಿ’ ರೆಡಿ…ಮಾನ್ವಿತಾ ಕೈ ಹಿಡಿಯುತ್ತಿರುವ ವರ ಯಾರು?

Manvita Kamath Marriage : ಇಂಜಿನಿಯರ್ ಆಗಿರುವ ಮೈಸೂರು ಮೂಲದ ಅರುಣ್ ಕುಮಾರ್ ಅವರೊಂದಿಗೆ ಕೆಂಡಸಂಪಿಗೆ ಕುವರಿ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ

ಹಿರಿಯ ನಟ ದ್ವಾರಕೀಶ್ ಜೊತೆ ಸುದ್ದಿ ಟಿವಿ ಸಂಪಾದಕರು ನಡೆಸಿದ ಹಳೆಯ ಸಂದರ್ಶನ

Dwarkish In Suddi TV : ಸ್ಯಾಂಡಲ್​​ವುಡ್ ಹಿರಿಯ ನಟ ದ್ವಾರಕೀಶ್ ಜೊತೆ ಸುದ್ದಿ ಟಿವಿ ಸಂಪಾದಕರಾದ ಶಶಿಧರ್ ಭಟ್ ಅವರು ನಡೆಸಿದ ಹಳೆಯ ಸಂದರ್ಶನ

ರವೀಂದ್ರ ಕಲಾಕ್ಷೇತ್ರದಲ್ಲಿ ನಟ ದ್ವಾರಕೀಶ ಅಂತಿಮ ದರ್ಶನಕ್ಕೆ ವ್ಯವಸ್ಥೆ, ನಾಳೆ ಬೆಂಗಳೂರಿನಲ್ಲಿ ಅಂತ್ಯಕ್ರಿಯೆ

Dwarakish Funeral : ಅಂತಿಮ ದರ್ಶನಕ್ಕೆ ದ್ವಾರಕೀಶ ಅವರ ಪಾರ್ಥೀವ ಶರೀರವು ಬುಧವಾರ ಬೆಳಗಿನ ಜಾವದವರೆಗೂ ಅವರ ನಿವಾಸದಲ್ಲಿಯೇ ಇರಲಿದೆ.

ಯಾರು ಸಂವಿಧಾನ ಬದಲಾವಣೆ ಮಾಡಲು ಸಾಧ್ಯವಿಲ್ಲ, ಪ್ರಧಾನಿ ಮೋದಿ ಈ ಮಾತು ಹೇಳಿದ ಬೆನ್ನಲ್ಲೇ ಸಂವಿಧಾನ ಬದಲಾವಣೆ ಆಗಬೇಕು ಎಂದು ರಾಮಾಯಣದ ರಾಮ..

BJP Meerut Candidate Arun Govil : ಬಿಜೆಪಿಯ ಮೀರತ್ ಅಭ್ಯರ್ಥಿ ಅರುಣ್ ಗೋವಿಲ್ ಸಂವಿಧಾನದಲ್ಲಿ ಬದಲಾವಣೆ ಆಗಬೇಕು ಎಂದಿದ್ದಾರೆ.

ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡಿನ ದಾಳಿ : ಗುಜರಾತ್ ನಲ್ಲಿ ಸಿಕ್ಕಿ ಬಿದ್ದ ಇಬ್ಬರು ಆರೋಪಿಗಳು

Salman Khan house Firing Incident : ಮುಂಬೈನಿಂದ ಪರಾರಿಯಾಗಿದ್ದ ಆರೋಪಿಗಳಿಬ್ಬರನ್ನು ಗುಜರಾತ್‌ನ ಭುಜ್‌ನಲ್ಲಿ ಬಂಧಿಸಲಾಗಿದೆ.

Prakash Raj : ಮಂಡ್ಯದ ಮಗ ಯಾರು, ಕಳ್ಳ ನನ್ಮಗ ಮಗ ಯಾರು ? ಮಂಡ್ಯದ ಜನರೇ ನಿರ್ಧರಿಸಲಿ..

Actor Prakash Raj; ನಾಡಿನ ಹೆಣ್ಣು ಮಕ್ಕಳ ಬಗ್ಗೆ ಅತ್ಯಂತ ಹಗುರ ಹಾಗೂ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ದಾರಿ ತಪ್ಪಿದ ಮಗ

ನಿರ್ಮಾಪಕ ಸೌಂದರ್ಯ ಜಗದೀಶ ಆತ್ಮಹತ್ಯೆ: ಬದುಕು ಅಂದ್ರೆ ಹೋರಾಟ.. ಸಾವಲ್ಲ.. ಯಾಕ್ರೋ ಆತ್ಮಹತ್ಯೆ ಮಾಡ್ಕೋತೀರಿ ?

Soundarya Jagadish: ನಿರ್ಮಾಪಕ ಸೌಂದರ್ಯ ಜಗದೀಶ ಆತ್ಮಹತ್ಯೆ. ಬದುಕು ಅಂದ್ರೆ ಹೋರಾಟ.. ಸಾವಲ್ಲ.. ಯಾಕ್ರೋ ಆತ್ಮಹತ್ಯೆ ಮಾಡ್ಕೋತೀರಿ ?

ಕನ್ನಡಕ್ಕೆ ‘ಕೋಟಿ’ ತಂದ ಜಿಯೋ ಸ್ಟುಡಿಯೋಸ್: ಧನಂಜಯ ಅವರ ಹೊಸ ಸಿನಿಮಾ ಜೂನ್ 14ಕ್ಕೆ ಬಿಡುಗಡೆ

Daali Dhananjay Kotee Movie: ಒಂದಾದ ಮೇಲೆ ಒಂದರಂತೆ ಹಿಟ್ ಸಿನಿಮಾಗಳನ್ನು ಜಿಯೋ ಸ್ಟುಡಿಯೋಸ್ ಕೊಟ್ಟಿದೆ. ಈಗ ಕನ್ನಡ ಮಾರುಕಟ್ಟೆಗೆ ಪ್ರವೇಶಿಸುವ ಮೂಲಕ ತನ್ನ ಸ್ಥಾನವನ್ನು ಈ ನಿರ್ಮಾಣ ಸಂಸ್ಥೆ ಮತ್ತಷ್ಟು ಗಟ್ಟಿಗೊಳಿಸಿಕೊಂಡಿದೆ.

ನಿಜ ಜೀವನದಲ್ಲಿ ತಂದೆ ಮಗಳು. ಸಿನಿಮಾದಲ್ಲೂ ತಂದೆ ಮಗಳು.. ಇದು ಅಪರೂಪದಲ್ಲಿ ಅಪರೂಪ…

Actor Duniya Vijay; ದುನಿಯಾ ವಿಜಯ್ ಅವರ ಮಗಳು ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. ಅದೂ ಅಪ್ಪನ ಸಿನಿಮಾದಲ್ಲಿ. ಅದೂ ಮಗಳ ಪಾತ್ರದಲ್ಲಿ. ಈಕೆ ಕೂಡ ಸಿನಿಮಾ ಸಹವಾಸದಲ್ಲಿ ಬೆಳೆದವಳು