ಪ್ರತಿಯೊಬ್ಬರ ಧ್ವನಿಯೂ ಮುಖ್ಯ, ದೊಡ್ದ ಪ್ರಮಾಣದಲ್ಲಿ ಬನ್ನಿ: ಪ್ರಧಾನಿ ನರೇಂದ್ರ ಮೋದಿ

PM nrendra Modi: ಪ್ರಥಮ ಬಾರಿ ಮತದಾನ ಮಾಡುವ ಯುವ ಮತದಾರರಿಗೆ ವಿಶೇಷವಾಗಿ ಮನವಿ ಮಾಡಿರುವ ಮೋದಿ ದೊಡ್ದ ದೊಡ್ದ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವಂತೆ ಕೋರಿದ್ದಾರೆ.

ನವದೆಹಲಿ : ಪ್ರತಿಯೊಬ್ಬರ ಧ್ವನಿಯೂ ಮುಖ್ಯ. ದೊಡ್ದ ಪ್ರಮಾಣದಲ್ಲಿ ಬನ್ನಿ. ಮತದಾನ ಮಾಡಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣೆ ನಡೆಯುವ ಕ್ಷೇತ್ರಗಳ ಮತದಾರರಿಗೆ ಮನವಿ ಮಾಡಿದ್ದಾರೆ.

ಈ ಬಾರಿ ಪ್ರಥಮ ಬಾರಿ ಮತದಾನ ಮಾಡುವ ಯುವ ಮತದಾರರಿಗೆ ವಿಶೇಷವಾಗಿ ಮನವಿ ಮಾಡಿರುವ ಮೋದಿ, ದೊಡ್ದ ದೊಡ್ದ ಸಂಖ್ಯೆಯಲ್ಲಿ ಬಂದು ಮತದಾನ ಮಾಡುವಂತೆ ಕೋರಿದ್ದಾರೆ.

ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ನಡೆಯುತ್ತಿದೆ. 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ 102 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

Author

error: