ಕೆನಡಾದ ಟೊರೆಂಟೋದಲ್ಲಿ ಇತ್ತೀಚೆಗೆ ಖಲ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಪ್ರಧಾನಿ ಜಸ್ಟೀನ್ ಟ್ರುಡೋ. ಅವರ ಸಮ್ಮುಖದಲ್ಲೇ ಖಾಲಿಸ್ಥಾನ ಜಿಂದಾಬಾದ್ ಘೋಷಣೆ ಮೊಳಗಿತು.
ಈ ಬಗ್ಗೆ ಭಾರತ ತೀವ್ರ ಆತಂಕವನ್ನು ವ್ಯಕ್ತಪಡಿಸಿದೆ. ಕೆನಡಾದ ರಾಜತಾಂತ್ರಿಕ ಪ್ರತಿನಿಧಿಯನ್ನು ಕರೆಸಿಕೊಂಡು ತನ್ನ ಆತಂಕವನ್ನು ಭಾರತ ವ್ಯಕ್ತಪಡಿಸಿದೆ.

Leave a Reply

Your email address will not be published. Required fields are marked *