ಅಂತೂ ಇಂತೂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ವಿವಿಧ ಅಕಾಡೆಮಿ ಮತ್ತು ಪ್ರಾಧಿಕಾರಕ್ಕೆ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ನೇಮಕ ಮಾಡಿದೆ
ಕನ್ನಡ ಅಭಿವೃದ್ಧಿ ಪ್ರಾಧಿಕಾರಕ್ಕೆ ದೆಹಲಿ ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕರು ಮತ್ತು ಜನಪದ ವಿದ್ವಾಂಸರು..
ಕರ್ನಾಟಕಿ ಲಲಿತ ಕಲಾ ಅಕಾಡೆಮಿಗೆ ಹಿರಿಯ ಕಲಾವಿದ ಪ.ಸ. ಕುಮಾರ್ ನೇಮಕಗೊಂಡಿದ್ದಾರೆ. ಹಲವು ವರ್ಷಗಳ ಕಾಲ ಕನ್ನಡ ಪ್ರಭ ಪತ್ರಿಕೆಯಲ್ಲಿ ಕಲಾವಿದರಾಗಿ ಕೆಲಸ ಮಾಡಿದವರು ಕುಮಾರ್.
ಸಾಹಿತ್ಯ ಅಕಾಡೆಮಿಗೆ ಕವಿ ಸಾಹಿತಿ ಎನ್. ಎಲ್. ಮುಕುಂದರಾಜ್ ನೇಮಕವಾಗಿದ್ದಾರೆ.

Author

Leave a Reply

Your email address will not be published. Required fields are marked *