Category FILM

Bernard Hill: ಹಾಲಿವುಡ್ ಟೈಟಾನಿಕ್ ಬರ್ನಾರ್ಡ್​ ಹಿಲ್ ಅಸ್ತಂಗತ

Bernard Hill Dies : ನಟ ಬರ್ನಾರ್ಡ್​​ ಹಿಲ್ ಇನ್ನಿಲ್ಲ. ಅವರಿಗೆ 79 ವರ್ಷ ವರ್ಷವಾಗಿತ್ತು. ಟೈಟಾನಿಕ್ ಮತ್ತಿ ಲಾರ್ಡ್ ಆಫ್ ದಿ ರಿಂಗ್ ಸಿನಿಮಾದ ಅಭಿನಯಕ್ಕಾಗಿ ಸದಾ ನೆನಪಿನಲ್ಲಿ ಇರುವ ಕಲಾವಿದ.

ಇವತ್ತು ಸಮಂತಾ ಹುಟ್ಟು ಹಬ್ಬ. ಹುಟ್ಟು ಹಬ್ಬದಂದೇ ಹೊಸ ಸಿನಿಮಾ ಹೆಸರು ರಿವೀಲ್.

ತೆಲುಗಿನ ಖ್ಯಾತ ನಟಿ ಸಮಂತಾ ರೂತ್ ಪ್ರಭು. ಇವತ್ತು ಈ ಸುಂದರಿಯ ಹುಟ್ಟುಹಬ್ಬ. ಇವತ್ತೆ ತಮ್ಮ ಹೊಸ ಚಿತ್ರ ಯಾವುದು ಅನ್ನೋದನ್ನ ರಿವೀಲ್ ಮಾಡಿದ್ದಾರೆ ಸಮಂತ.ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಬಂಗಾರಂ. ಈ ಸಿನಿಮಾದ ನಂತರ ಆಕೆಯ ಬದುಕು ಬಂಗಾರವಾಗಲಿ/

ಬಾಲಿವುಡ್ ನ ದಾಖಲೆ ಸೃಷ್ಟಿಸಿದ ಮೈ ಹೂ ನಾ ಸಿನಿಮಾಕ್ಕೆ 20 ವರ್ಷ ! ಶಾರೂಖ್ ನ ಈ ಸಿನಿಮಾ ಈಗಲೂ ಮನಸ್ಸಿನಲ್ಲಿ ಹಸಿರು..

Main Hoon Na Film : ಈ ಸಿನಿಮಾದ ಯಶಸ್ಸಿನ ಬಗ್ಗೆ ಮಾತನಾಡುವಾಗ ಶೋಲೆ, ಅಮರ್ ಅಕ್ಬರ್ ಅಂತೋನಿ, ನಸೀಬ್ ಮೊದಲಾದ ಸಿನಿಮಾಗಳನ್ನು ನೆನಪು ಮಾಡಿಕೊಳ್ಳಲಾಗುತ್ತೆ

Prakash Raj: ಕಳೆದ ದಶಕದಲ್ಲಿ ದ್ವೇಷ, ವಿಭಜಕ ರಾಜಕಾರಣ ನೋಡಿದ್ದೇವೆ, ಈಗ ಬದಲಾವಣೆ ಬೇಕು; ನಟ ಪ್ರಕಾಶ್ ರೈ

Actor Prakash Raj : ನನ್ನ ಮತ ನನ್ನ ಹಕ್ಕು. ಸಂಸತ್ತಿನಲ್ಲಿ ನನ್ನ ಧ್ವನಿಯಾಗುವವರು ನನಗೆ ಬೇಕು. ಅವರು ನನ್ನನ್ನು ಪ್ರತಿನಿಧಿಸಬೇಕು

UttaraKaanda Movie : “ಬಂಡೆ ಕಾಕಾ” ಪಾತ್ರದಲ್ಲಿ ಅಭಿನಯಾಸುರ ರಂಗಾಯಣ ರಘು

Rangayana Raghu : ಬಹು ನಿರೀಕ್ಷಿತ "ಉತ್ತರಕಾಂಡ" ಚಿತ್ರದಲ್ಲಿ ಅಭಿನಯಾಸುರ ರಂಗಾಯಣ ರಘು ನಟಿಸಲಿದ್ದಾರೆ. "ಬಂಡೆ ಕಾಕಾ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

ನೀವು ಕ್ರಿಕೆಟ್ ಪ್ರೇಮಿನಾ? ಕ್ರಿಕೆಟ್ ಆಡ್ಬೇಕಾ? ಇಲ್ಲಿದೆ ಅವಕಾಶ.. ನೀವು N1 ಕ್ರಿಕೆಟ್ ಅಕಾಡೆಮಿಯ IPT12ನಲ್ಲಿ ಭಾಗಿಯಾಗಬಹುದು

IPT12 CRICKET TOURNAMENT :ಸಿನಿಮಾ ನಟರು, ಕಿರುತೆರೆ ಕಲಾವಿದರು ಎಲ್ಲಾ ಕ್ಷೇತ್ರದವರು ಸೇರಿ ಆಡಲಿರುವ ಕ್ರಿಕೆಟ್ ಟೂರ್ನಮೆಂಟ್ IPT12 ಲೋಗೋ ಬಿಡುಗಡೆ ಮಾಡಲಾಯಿತು.

KRG ಸ್ಟೂಡಿಯೋಸ್ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟ ದಕ್ಷಿಣ ಭಾರತದ ನಟಿ‌ ಐಶ್ವರ್ಯ ರಾಜೇಶ್ 

Actress Aishwarya Rajesh : ದಕ್ಷಿಣ ಭಾರತದ ಖ್ಯಾತ ನಟಿ ಐಶ್ವರ್ಯ ಚಿತ್ರದಲ್ಲಿ ಧನಂಜಯ ಅವರ‌ ಜೋಡಿಯಾಗಿ "ದುರ್ಗಿ" ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.