ಇವತ್ತು ಸಮಂತಾ ಹುಟ್ಟು ಹಬ್ಬ. ಹುಟ್ಟು ಹಬ್ಬದಂದೇ ಹೊಸ ಸಿನಿಮಾ ಹೆಸರು ರಿವೀಲ್.Suddi Tv28 April 2024FILM, ಕಲೆ- ಮಾಧ್ಯಮತೆಲುಗಿನ ಖ್ಯಾತ ನಟಿ ಸಮಂತಾ ರೂತ್ ಪ್ರಭು. ಇವತ್ತು ಈ ಸುಂದರಿಯ ಹುಟ್ಟುಹಬ್ಬ. ಇವತ್ತೆ ತಮ್ಮ ಹೊಸ ಚಿತ್ರ ಯಾವುದು ಅನ್ನೋದನ್ನ ರಿವೀಲ್ ಮಾಡಿದ್ದಾರೆ ಸಮಂತ.ಅವರು ಅಭಿನಯಿಸುತ್ತಿರುವ ಹೊಸ ಚಿತ್ರದ ಹೆಸರು ಬಂಗಾರಂ. ಈ ಸಿನಿಮಾದ ನಂತರ ಆಕೆಯ ಬದುಕು ಬಂಗಾರವಾಗಲಿ/Author Suddi Tv ಇನ್ನಷ್ಟು ಓದಿಅಲ್ಲು ಅರ್ಜುನ್ ಗೆ ಹುಟ್ಟು ಹಬ್ಬದ ಸಂಭ್ರಮ: ಇಂದೇ ಪುಷ್ಪ-2 ಟೀಸರ್ ಬಿಡುಗಡೆನಮಿತ್ ಮಲ್ಹೋತ್ರ ಯಾರು? ಗ್ಯಾರೇಜ್ನಿಂದ ₹4,000 ಕೋಟಿ ರಾಮಾಯಣದವರೆಗೆಡಾರ್ಕ್ ಕಾಮಿಡಿ ಜಾನರ್ ನ "Chef Chidambar" ಚಿತ್ರದ ಟ್ರೇಲರ್ ಬಿಡುಗಡೆ