Category FILM

Pushpa-2 : ಎರಡನೇ ಹಾಡು ರಿಲೀಸ್.. ದಿ ಕಪಲ್ ಸಾಂಗ್ ಗೆ ಹೆಜ್ಜೆ ಹಾಕಿದ ಅಲ್ಲು ಅರ್ಜುನ್-ರಶ್ಮಿಕಾ ಮಂದಣ್ಣ

Pushpa 2 Video Song : ಪುಷ್ಪ ಸೀಕ್ವೆಲ್ ಟೀಸರ್ ಹಾಗೂ ಟೈಟಲ್ ಟ್ರ್ಯಾಕ್ ಈಗಾಗ್ಲೇ ಭಾರೀ ಸದ್ದು ಮಾಡಿದ್ದು, ಇದೀಗ ರಿಲೀಸ್ ಆಗಿರುವ ಸಾಂಗ್ ಕೂಡ ಸೆನ್ಸೇಷನ್ ಸೃಷ್ಟಿಸುವ ಎಲ್ಲಾ ಲಕ್ಷಣ ಕಾಣುತ್ತಿದೆ. ಅದ್ಧೂರಿ ಸೆಟ್ ನಲ್ಲಿ ರಶ್ಮಿಕಾ ಹಾಗೂ ಅಲ್ಲು ಅರ್ಜುನ್ ಹೆಜ್ಜೆ ಹಾಕಿದ್ದಾರೆ.

ಮಹೇಶ್ ಬಾಬು ಚಿತ್ರದ‌ ಮೂಲಕ ಕನ್ನಡಕ್ಕೆ ಮತ್ತೊಬ್ಬ ಫ್ಯಾಷನೇಟೆಡ್ ಪ್ರೊಡ್ಯೂಸರ್ ಆಗಮನ…

Director Mahesh Babu : ಮಹೇಶ್ ಬಾಬುವರಂತಹ ದಿಗ್ಗಜ ನಿರ್ದೇಶಕರ ಜೊತೆ ಅವರೀಗ ಕೈ ಜೋಡಿಸಿದ್ದಾರೆ. ಎ ಕ್ಲಾಸ್ ಸಿನಿ ಫಿಲ್ಮಂಸ್ ಹಾಗೂ ಎಂಎಂಎಂ ಪಿಕ್ಚರ್ಸ್ ಜಂಟಿಯಾಗಿ ಈ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.

Telugu TV Actor Chandu : ನಟಿ ಪವಿತ್ರಾ ಜಯರಾಂ ಸಾವಿನಿಂದ ಮನನೊಂದು ಕಿರುತೆರೆ ನಟ `ಚಂದು’ ಆತ್ಮಹತ್ಯೆ

Telugu TV Actor Chandu : ನರಸಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲ್ಕಾಪುರ ಕಾಲೋನಿಯಲ್ಲಿರುವ ತನ್ನ ನಿವಾಸದಲ್ಲಿ ಚಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ

Mother’s Day : ಆಲಿಯಾ ಭಟ್, ರಣಬೀರ್ ಕಪೂರ್ ಅಮ್ಮಂದಿರ ದಿನ ಹೀಗಿತ್ತು ನೋಡಿ

Mother's Day 2024 : ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಅಮ್ಮಂದಿರನ್ನು ನೆನಪು ಮಾಡಿಕೊಂಡಿದ್ದಾರೆ . ಮುಂದಿನ ವರ್ಷ ಇನ್ನೊಂದು ಫೋಟೊ ಹಾಕಿದರೆ ಆಯಿತು.

Kangana Ranaut: ನಾನು ಅಮಿತಾಬು ಸಮಾನರು.. ಈ ತೇಜಸ್ವೀ ಸೂರ್ಯ ಸರಿಯಿಲ್ಲ, ಮೀನ್ ತಿಂತಾನೆ.

Kangana Ranaut; ಹೋಗ್ಲಿ ಇವಳು ಮಹಾನ್ ಬುದ್ದಿವಂತೆ. ಇವಳ ಪ್ರಕಾರ ಬಿಹಾರದ ತೇಜಸ್ವಿ ಯಾದವ್ ಮತ್ತು ಕರ್ನಾಟಕದ ತೇಜಸ್ವಿ ಸೂರ್ಯ ಇಬ್ಬರೂ ಒಬ್ಬರೆ…

ರೂಪೇಶ್​ ಶೆಟ್ಟಿ ನಟನೆಯ ಅಧಿಪತ್ರ  ಸಿನಿಮಾಗೆ ಭರ್ಜರಿ ಡಿಮ್ಯಾಂಡ್ : ಭಾರೀ‌ ಮೊತ್ತಕ್ಕೆ ಸೇಲ್ ಆಯ್ತು ಆಡಿಯೋ ರೈಟ್ಸ್

Adhipatra Movie Audio Rights: ಈಗಾಗಲೇ ಮೇಕಿಂಗ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ಅಧಿಪತ್ರ ಚಿತ್ರದ ಆಡಿಯೋ ಹಕ್ಕು ಪ್ರತಿಷ್ಠಿತ ಆಡಿಯೋ‌ ಸಂಸ್ಥೆ ಲಹರಿ ಖರೀದಿ ಮಾಡಿದೆ.

Sapthami Gowda; ಪ್ರೈಡ್ ಇಂಡಿಯಾ ಪ್ರಶಸ್ತಿ ಪ್ರದಾನ ಮಾಡಿದ ಕಾಂತಾರ ಕ್ವೀನ್ ಸಪ್ತಮಿ ಗೌಡ

Saptham Gowda : ಕಾಂತಾರದ ಚೆಲುವೆ ಸಪ್ತಮಿ ಗೌಡ ಕಾರ್ಯಕ್ರಮಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿ ಮೆರಗು ನೀಡಿದರು. ಉದ್ಯಮ ರಂಗದ ಸಾಧಕರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.