ಯುಎಸ್ಎ : ಖ್ಯಾತ ನಟ ಬರ್ನಾರ್ಡ್ ಹಿಲ್ ಇನ್ನಿಲ್ಲ. 79 ವರ್ಷ ವಯಸ್ಸಿನ ಹಿಲ್ ನಿಧನರಾಗಿದ್ದಾರೆ. ಅವರು ಟೈಟಾನಿಕ್ ಮತ್ತಿ ಲಾರ್ಡ್ ಆಫ್ ದಿ ರಿಂಗ್ ಸಿನಿಮಾದ ಅಭಿನಯಕ್ಕಾಗಿ ಸದಾ ನೆನಪಿನಲ್ಲಿ ಇರುವ ಕಲಾವಿದ.
ಬರ್ನಾಡ್ ಹಿಲ್ ಅವರನ್ನು ಟೈಟಾನಿಕ್ ಸಿನಿಮಾದ ಮೂಲಕವೇ ಗುರುತಿಸಲಾಗುತ್ತಿತ್ತು. ಲಾರ್ಡ್ಸ್ ಆಫ್ ದಿ ರಿಂಗ್ಸ್ ಸಿನಿಮಾದಲ್ಲೂ ಹಿಲ್ ಅಮೋಘ ಅಭಿನಯ ನೀಡಿದ್ದರು.



